ಹಲ್ಯಾಳ ಏತ ನೀರಾವರಿ ಯೋಜನೆ ಕಾಲುಗೆ ನೀರು

ಕೊಕಟನೂರ: ಹಿಪ್ಪರಗಿ ಅಣೆಕಟ್ಟು ಯೋಜನೆಯ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಇರುವ ಜಾಕ್‌ವೆಲ್‌ನಿಂದ ಹಲ್ಯಾಳ ಏತ ನಿರಾವರಿ ಯೋಜನೆಯ ಮುಖ್ಯ ಕಾಲುವೆಗೆ ಗುರುವಾ ಕೃಷ್ಣಾ ನದಿಯಿಂದ ನೀರು…

View More ಹಲ್ಯಾಳ ಏತ ನೀರಾವರಿ ಯೋಜನೆ ಕಾಲುಗೆ ನೀರು

ನೀರು ಉತ್ಪಾದಕ ಯಂತ್ರ ಕೊಡುಗೆ

ಉಡುಪಿ: ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರವನ್ನು ಮುಂಬೈ ಮೂಲದ ಏರ್‌ಒ ವಾಟರ್ ಕಂಪನಿ ಶ್ರೀಕೃಷ್ಣ ಮಠಕ್ಕೆ ಕೊಡುಗೆಯಾಗಿ ನೀಡಿದೆ. ಯಂತ್ರವು ಪ್ರಕೃತಿಯ ಉಷ್ಣತೆಯನ್ನು ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸುವುದು ವಿಶೇಷ. ಇದೊಂದು ಅಂತಾರಾಷ್ಟ್ರೀಯ ಪೇಟೆಂಟ್…

View More ನೀರು ಉತ್ಪಾದಕ ಯಂತ್ರ ಕೊಡುಗೆ

ಕೃಷ್ಣ ಮಠದಲ್ಲಿ ಇಂದು ವರ್ಷದ ಕೊನೇ ರಥೋತ್ಸವ

ಉಡುಪಿ: ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ಭಾಗೀರಥಿ ಜಯಂತಿಯಂದು ವರ್ಷದ ಕೊನೆಯ ರಥೋತ್ಸವ ನಡೆಯಲಿದ್ದು, ಜೂನ್ 12ರಂದು ಉತ್ಸವ ಮೂರ್ತಿ ಗರ್ಭಗುಡಿ ಸೇರಲಿದೆ. ಬುಧವಾರ ಸಾಯಂಕಾಲ ಬ್ರಹ್ಮರಥೋತ್ಸವ ಬಳಿಕ ಮಧ್ವ ಸರೋವರದಲ್ಲಿರುವ ಭಾಗೀರಥಿ ಗುಡಿಯ ಮುಂದೆ…

View More ಕೃಷ್ಣ ಮಠದಲ್ಲಿ ಇಂದು ವರ್ಷದ ಕೊನೇ ರಥೋತ್ಸವ

ಚಿಣ್ಣ ಕೃಷ್ಣನಿಗೆ ಚಿನ್ನದ ಗೋಪುರ: ಪೇಜಾವರ ಶ್ರೀ ವರ್ಣನೆ

ಉಡುಪಿ: ಹೆತ್ತವರು ಮಗುವಿಗೆ ಅಲಂಕಾರ ಮಾಡಿ ಚಂದ ನೋಡುವಂತೆ ಯತಿಗಳಿಗೆ ಕೃಷ್ಣ ಸುಂದರವಾಗಿ ಕಾಣಬೇಕು ಎಂಬ ಬಯಕೆ ಸಹಜ. ಹೀಗಾಗಿ, ಚಿಣ್ಣ ಕೃಷ್ಣನಿಗೆ ಚಿನ್ನದ ಗೋಪುರ ನಿರ್ಮಿಸುವ ಮೂಲಕ ಪಲಿಮಾರು ಶ್ರೀ ಸಾಹಸ ಮಾಡಿದ್ದಾರೆ…

View More ಚಿಣ್ಣ ಕೃಷ್ಣನಿಗೆ ಚಿನ್ನದ ಗೋಪುರ: ಪೇಜಾವರ ಶ್ರೀ ವರ್ಣನೆ

ರಾಜ್ಯಕ್ಕೆ ನ್ಯಾಯಯುತ ನೀರು ದೊರೆಯಲಿ

ಮುಧೋಳ: ರಾಷ್ಟ್ರೀಯ ನದಿ ಜೋಡಣೆ ಯೋಜನೆಯಡಿ ರಾಜ್ಯದ ಪ್ರಮುಖ ನದಿ ಕೃಷ್ಣಾ ಹಾಗೂ ಆಂಧ್ರಪ್ರದೇಶದ ಗೋದಾವರಿ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡು ಯೋಜನೆ ಕೈಗೆತ್ತಿಕೊಂಡಿದೆ. ಆದರೆ, ಈ ಯೋಜನೆಯಿಂದ ರಾಜ್ಯಕ್ಕೆ ಭಾರಿ…

View More ರಾಜ್ಯಕ್ಕೆ ನ್ಯಾಯಯುತ ನೀರು ದೊರೆಯಲಿ

ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಜಮಖಂಡಿ: ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ದೇಸಾಯಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ…

View More ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮಾಧವ, ಮಧ್ವ, ಮಾನವನೆಂದರೆ ಪ್ರೀತಿ: ಪೇಜಾವರ

ಉಡುಪಿ: ಸಾಧಕರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬ ಹಾರೈಕೆಯೊಂದಿಗೆ ಜನ್ಮನಕ್ಷತ್ರದಂದು ಸನ್ಮಾನಿಸುವ ಕಾರ್ಯಕ್ರಮ 20 ವರ್ಷದಿಂದ ನಡೆಯುತ್ತಿದೆ. ಮಾಧವ, ಮಧ್ವ, ಮಾನವ ಈ ಮೂರು ಮಕಾರಗಳಲ್ಲಿ ಮಮಕಾರ ಹೊಂದಿದ್ದು, ಇವರ ಸೇವೆಗೆ…

View More ಮಾಧವ, ಮಧ್ವ, ಮಾನವನೆಂದರೆ ಪ್ರೀತಿ: ಪೇಜಾವರ

video| ಪರೀಕ್ಷೆ ಬರೆಯಲು ಕುದುರೆ ಏರಿ ಬಂದ 10ನೇ ತರಗತಿ ಬಾಲಕಿ: ಆನಂದ್​ ಮಹೀಂದ್ರಾ ಅವರ ಮನಗೆದ್ದಳು!

ತ್ರಿಶೂರ್​: ಪರೀಕ್ಷೆ ಬರೆಯಲು ತೆರಳುವಾಗ ಅದರಲ್ಲೂ 10ನೇ ತರಗತಿಯಂಥ ಮುಖ್ಯ ಘಟ್ಟದ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸ್ವಲ್ಪ ವಿಳಂಬವಾದರೂ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುವುದು ಸಾಮಾನ್ಯ. ಸಾಲದ್ದಕ್ಕೆ ಪರೀಕ್ಷೆ ಚೆನ್ನಾಗಿ ಬರೆಯಲು ಅನುಕೂಲವಾಗಲಿ ಎಂದು…

View More video| ಪರೀಕ್ಷೆ ಬರೆಯಲು ಕುದುರೆ ಏರಿ ಬಂದ 10ನೇ ತರಗತಿ ಬಾಲಕಿ: ಆನಂದ್​ ಮಹೀಂದ್ರಾ ಅವರ ಮನಗೆದ್ದಳು!

ಮಾಂಜರಿ: ಕೃಷ್ಣಾ ನದಿಗೆ ‘ಮಹಾ’ ನೀರು

ಮಾಂಜರಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 7 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಿದ್ದು, ಚಿಕ್ಕೋಡಿ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ. ಹಲವು ದಿನಗಳಿಂದನದಿಯಲ್ಲಿ ನೀರಿಲ್ಲದೆ ಜನ-ಜಾನುವಾರು ಕಷ್ಟ ಅನುಭವಿಸುವಂತಾಗಿತ್ತು. ಅದಲ್ಲದೆ ಬೆಳೆಗಳಿಗೆ ನೀರು…

View More ಮಾಂಜರಿ: ಕೃಷ್ಣಾ ನದಿಗೆ ‘ಮಹಾ’ ನೀರು

ಮಾಜಾಳಿಯಲ್ಲಿ ದೇವರಿಗೆ ಸಮುದ್ರ ಸ್ನಾನ

ಕಾರವಾರ: ಮಾಘ ಕೃಷ್ಣ ಅಮಾವಾಸ್ಯೆಯ ಅಂಗವಾಗಿ ನಗರದ ಮಾಜಾಳಿಯಲ್ಲಿ ದೇವರ ಹಾಗೂ ಸಾವಿರಾರು ಭಕ್ತರ ಸಮುದ್ರ ಸ್ನಾನ ಬುಧವಾರ ನಡೆಯಿತು. ಮಾಘ ಅಮಾವಾಸ್ಯೆಯ ದಿನ ಸಮುದ್ರ ಸ್ನಾನ ಮಾಡಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂಬುದು…

View More ಮಾಜಾಳಿಯಲ್ಲಿ ದೇವರಿಗೆ ಸಮುದ್ರ ಸ್ನಾನ