ನೆರೆ ಆತಂಕದಲ್ಲಿ ಕೃಷ್ಣಾ ತೀರದ ಜನತೆ

ಆಲಮಟ್ಟಿ: 15 ದಿನಗಳ ಹಿಂದೆಯಷ್ಟೇ ಕೃಷ್ಣೆಯ ಮಹಾಪುರದಿಂದ ತೊಂದರೆ ಅನುಭವಿಸಿದ್ದ ಕೃಷ್ಣಾ ತೀರದ ಜನತೆ ಈಗ ಮತ್ತೇ ಮಹಾಪೂರದ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.ಆಲಮಟ್ಟಿ ಜಲಾಶಯದಿಂದ ಕಳೆದ ಎರಡು ದಿನದಿಂದ ಕಡಿಮೆಯಾಗಿದ್ದ ಹೊರಹರಿವು ಗುರುವಾರ ಮತ್ತೆ…

View More ನೆರೆ ಆತಂಕದಲ್ಲಿ ಕೃಷ್ಣಾ ತೀರದ ಜನತೆ

ಮತ್ತೆ ಉಕ್ಕಿ ಹರಿದ ಕೃಷ್ಣಾ ನದಿ, 2 ಲಕ್ಷ ಕ್ಯೂಸೆಕ್ ದಾಟಿದ ನೀರು

ದೇವದುರ್ಗ: ತಾಲೂಕಿನ ರೈತರಿಗೆ ಕೃಷ್ಣಾ ನದಿ ಸದ್ಯಕ್ಕೆ ನೆಮ್ಮದಿ ನೀಡುವಂತೆ ಕಾಣುತ್ತಿಲ್ಲ. ಎರಡ್ಮೂರು ದಿನಗಳಿಂದ ಶಾಂತವಾಗಿದ್ದ ಕೃಷ್ಣಾ ನದಿ ಬುಧವಾರ ರಾತ್ರಿಯಿಂದ 2.03 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು, ಅನ್ನದಾತರ ನೆಮ್ಮದಿ ಕಸಿದಿದೆ. ಮಹಾರಾಷ್ಟ್ರ…

View More ಮತ್ತೆ ಉಕ್ಕಿ ಹರಿದ ಕೃಷ್ಣಾ ನದಿ, 2 ಲಕ್ಷ ಕ್ಯೂಸೆಕ್ ದಾಟಿದ ನೀರು

ನೂರೊಂದು ವಿದ್ಯಾರ್ಥಿಗಳ ಕಲಿಕೆಗೆ ಒಂದೇ ಕೊಠಡಿ…!

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ: ಎಂಟು ವರ್ಗಗಳಿಗೆ ಕನಿಷ್ಠ ನಾಲ್ಕು ಕೊಠಡಿಗಳಿದ್ದರೂ ಸಾಕು ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆ ಕಡೆಗೆ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಆದರೆ ಒಂದೇ ಒಂದು ಕೊಠಡಿಯಲ್ಲಿ ಎಂಟು ವರ್ಗಗಳನ್ನು ನಡೆಸಬೇಕಾದ…

View More ನೂರೊಂದು ವಿದ್ಯಾರ್ಥಿಗಳ ಕಲಿಕೆಗೆ ಒಂದೇ ಕೊಠಡಿ…!

ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ನಿಡಗುಂದಿ: ಪಟ್ಟಣಕ್ಕೆ ಹೊಂದಿಕೊಂಡಿರುವ ದೇವಲಾಪುರ ಗ್ರಾಮ ವ್ಯಾಪ್ತಿಯ ಅಂದಾಜು 40 ಎಕರೆ ಅರಣ್ಯ ಇಲಾಖೆ ಜಮೀನಿನಲ್ಲಿ ಹಲವಾರು ಜನರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ದೇವಲಾಪುರ ಗ್ರಾಮಸ್ಥರು ಬುಧವಾರ ತಹಸೀಲ್ದಾರ್‌ಗೆ ಮನವಿ…

View More ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ರಬಕವಿ/ಬನಹಟ್ಟಿ: ರಬಕವಿ, ಹೊಸೂರ ಗ್ರಾಮದ ಜಮೀನು ಮತ್ತು ಮನೆಗಳು ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ್ದು, ಈ ಭಾಗದ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ…

View More ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ನೆರೆಪೀಡಿತ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಿ

ಬೀಳಗಿ: ಘಟಪ್ರಭಾ ಮತ್ತು ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ತಾಲೂಕಿನ 16 ಗ್ರಾಮಗಳ ಜನರು ತತ್ತರಿಸಿದ್ದಾರೆ. ಪ್ರವಾಹ ಕಡಿಮೆಯಾಗಿದ್ದರೂ ರಸ್ತೆ, ವಿದ್ಯುತ್, ಕುಡಿವ ನೀರು ಹಾಗೂ ಮೂಲಸೌಲಭ್ಯ ಕೊರತೆಯಿಂದ ಜನ ಮರಳಿ ತಮ್ಮ ಮನೆಗಳಿಗೆ…

View More ನೆರೆಪೀಡಿತ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಿ

ಮನೆಗೆ ನೀರು ನುಗ್ಗಿದ್ರೆ 10 ಸಾವಿರ ಪರಿಹಾರ – ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಬಿ.ಶರತ್‌ಕುಮಾರ ಭರವಸೆ

ನದಿದಂಡೆ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ದೇವದುರ್ಗ ಗ್ರಾಮೀಣ: ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ ನದಿದಂಡೆ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದ ಸಂತ್ರಸ್ತರ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ತಕ್ಷಣ ಪರಿಹಾರ ನೀಡಲಾಗುವುದು ಎಂದು…

View More ಮನೆಗೆ ನೀರು ನುಗ್ಗಿದ್ರೆ 10 ಸಾವಿರ ಪರಿಹಾರ – ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಬಿ.ಶರತ್‌ಕುಮಾರ ಭರವಸೆ

ಕೃಷ್ಣಾ ನದಿಯಲ್ಲಿ ಪ್ರವಾಹ ಸಾಧ್ಯತೆ: ದಡದಲ್ಲಿರುವ ಬಾಡಿಗೆ ಮನೆ ತೆರವುಗೊಳಿಸಲು ಚಂದ್ರಬಾಬು ನಾಯ್ಡುಗೆ ನೋಟಿಸ್​

ಹೈದರಾಬಾದ್​: ಕೃಷ್ಣ’ಆ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಡದಲ್ಲಿರುವ ಬಾಡಿಗೆ ಮನೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಿ ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ಸರ್ಕಾರ ನೋಟಿಸ್​ ಜಾರಿ…

View More ಕೃಷ್ಣಾ ನದಿಯಲ್ಲಿ ಪ್ರವಾಹ ಸಾಧ್ಯತೆ: ದಡದಲ್ಲಿರುವ ಬಾಡಿಗೆ ಮನೆ ತೆರವುಗೊಳಿಸಲು ಚಂದ್ರಬಾಬು ನಾಯ್ಡುಗೆ ನೋಟಿಸ್​

ನೀರಿನೆಡೆ ದೃಷ್ಟಿ, ಬೊಲೆರೊ ಪಲ್ಟಿ!

ಬಾಗಲಕೋಟೆ: ಚಾಲಕನ ನಿರ್ಲಕ್ಷ್ಯದಿಂದ ಪ್ರಾಣಾಪಾಯಕ್ಕೆ ಸಿಲುಕಿದ್ದ ಏಳು ಜನರ ಜೀವವನ್ನು ಮತ್ತೊಬ್ಬ ಚಾಲಕನ ಸಾಹಸದಿಂದ ರಕ್ಷಣೆ ಮಾಡಿರುವ ಘಟನೆ ಶುಕ್ರವಾರ ಕೃಷ್ಣಾ ನದಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಅಥಣಿ ಮೂಲದ ಚಾಲಕ ಸೇರಿ ಏಳು…

View More ನೀರಿನೆಡೆ ದೃಷ್ಟಿ, ಬೊಲೆರೊ ಪಲ್ಟಿ!

ನೆರೆ ನೀರಿನಲ್ಲಿ ನಿಂತು ಧ್ವಜಾರೋಹಣ

ದೇವದುರ್ಗ ಗ್ರಾಮೀಣ : ಕೃಷ್ಣಾ ನದಿಯಿಂದ ಮುಳುಗಡೆಯಾಗಿದ್ದ ತಾಲೂಕಿನ ಹಿರೇರಾಯಕುಂಪಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನ ಅಂಗವಾಗಿ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಶಾಲಾ ಆವರಣದಲ್ಲಿ ನೀರಿನಲ್ಲಿ ನಿಂತು ಧ್ವಜಾರೋಹಣ ಮಾಡುವ…

View More ನೆರೆ ನೀರಿನಲ್ಲಿ ನಿಂತು ಧ್ವಜಾರೋಹಣ