ಗೋಹತ್ಯೆ ನಿಷೇಧ ಅನುಷ್ಠಾನ

< ಕೃಷ್ಣ ಮಠದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭರವಸೆ> ಉಡುಪಿ: ಗೋಹತ್ಯೆ ನಿಷೇಧ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಕೃಷ್ಣ ಮಠ…

View More ಗೋಹತ್ಯೆ ನಿಷೇಧ ಅನುಷ್ಠಾನ

ಸಂಶೋಧನೆಗಳಿಗೆ ಮೂಲ ಸಂಸ್ಕೃತ

ಉಡುಪಿ: ಸಂಸ್ಕೃತ ದೇವಭಾಷೆಯಾಗಿದ್ದು, ಎಲ್ಲ ಸಂಶೋಧನೆಗಳಿಗೂ ಮೂಲವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಮನ್ಸೂಕ್ ಮಾಂಡವೀಯ ಹೇಳಿದರು. ಶುಕ್ರವಾರ ಕೃಷ್ಣ ಮಠ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ…

View More ಸಂಶೋಧನೆಗಳಿಗೆ ಮೂಲ ಸಂಸ್ಕೃತ

ಶಿರೂರು ಶ್ರೀ ವೃಂದಾವನ ಪ್ರತಿಷ್ಠಾಪನೆ

ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಪ್ರಥಮಾರಾಧನೆ ಹಾಗೂ ವೃಂದಾವನ ಪ್ರತಿಷ್ಠಾಪನೆ ಬುಧವಾರ ಶಿರೂರು ಮೂಲಮಠದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಬೆಳಗ್ಗೆ ಋತ್ವಿಜರು ಪುಣ್ಯಾಹವಾಚನ, ಪವಮಾನ ಹೋಮ, ವಿರಜಾಹೋಮ ಪೂರ್ಣಾಹುತಿ ಬಳಿಕ ಪುಣ್ಯಕಲಶಗಳಿಂದ…

View More ಶಿರೂರು ಶ್ರೀ ವೃಂದಾವನ ಪ್ರತಿಷ್ಠಾಪನೆ

ಅಷ್ಟೋತ್ತರ ಶತ ವೀಣಾ ವಂದನ

< ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಾದಲೋಕ ಸೃಷ್ಟಿ ಶ್ರೀ ಕೃಷ್ಣನಿಗೆ ವೀಣಾನಾದ ನಮನ> ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣ ಭಾನುವಾರ ರಾತ್ರಿ ಅಕ್ಷರಶಃ ನಾದಲೋಕ ಸೃಷ್ಟಿಯಾಗಿತ್ತು. – ಇದಕ್ಕೆ ಕಾರಣ, ಪರ್ಯಾಯ ಪಲಿಮಾರು ಶ್ರೀ…

View More ಅಷ್ಟೋತ್ತರ ಶತ ವೀಣಾ ವಂದನ

ಚಂದ್ರಯಾನ-2 ಯಶಸ್ಸಿಗೆ ಪ್ರಾರ್ಥನೆ

ಉಡುಪಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಕೈಗೊಂಡಿರುವ ಮಹತ್ವಾಕಾಂಕ್ಷಿ ಚಂದ್ರಯಾನ-2 ಯಶಸ್ಸಿಗಾಗಿ ಉಡುಪಿ ಕೃಷ್ಣ ಮಠದಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಬೆಳಗ್ಗಿನ ಮಹಾಪೂಜೆ ಬಳಿಕ ಶ್ರೀಕೃಷ್ಣ ದೇವರಲ್ಲಿ…

View More ಚಂದ್ರಯಾನ-2 ಯಶಸ್ಸಿಗೆ ಪ್ರಾರ್ಥನೆ

ಉಡುಪಿ ಕೃಷ್ಣನಿಗೆ ವಾರ್ಷಿಕ ಮಹಾಭಿಷೇಕ

ಉಡುಪಿ: ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ವಾರ್ಷಿಕ ಮಹಾಭಿಷೇಕ ಗುರುವಾರ ನಡೆಯಿತು. ಪರ್ಯಾಯ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ,…

View More ಉಡುಪಿ ಕೃಷ್ಣನಿಗೆ ವಾರ್ಷಿಕ ಮಹಾಭಿಷೇಕ

ರಾಮಮಂದಿರ ನಿರ್ಮಾಣ ಖಚಿತ: ಪೇಜಾವರ ಸ್ವಾಮೀಜಿ

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ. ರಾಜ್ಯಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದ ತಕ್ಷಣ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ…

View More ರಾಮಮಂದಿರ ನಿರ್ಮಾಣ ಖಚಿತ: ಪೇಜಾವರ ಸ್ವಾಮೀಜಿ

ಯೋಗಾಸನ ದಿನಚರಿಯ ಭಾಗವಾಗಲಿ

<ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮದಲ್ಲಿ ಪಲಿಮಾರು ಶ್ರೀ ಆಶಯ>  ಉಡುಪಿ: ಯೋಗವನ್ನು ಜಗತ್ತಿಗೆ ಪರಿಚಯಿಸಿದ ದೇಶ ಭಾರತ. ಹೀಗಾಗಿ ಭಾರತೀಯರ ಜೀವನದಲ್ಲಿ ಯೋಗಾಸನ ದಿನಚರಿಯ ಭಾಗವಾಗಬೇಕು. ಯೋಗದಿಂದ ಆರೋಗ್ಯ ಪಡೆಯಬಹುದು ಎಂದು ಪರ್ಯಾಯ ಪಲಿಮಾರು…

View More ಯೋಗಾಸನ ದಿನಚರಿಯ ಭಾಗವಾಗಲಿ

ಗರ್ಭಗುಡಿ ಸೇರಿದ ಕೃಷ್ಣನ ಉತ್ಸವಮೂರ್ತಿ

ಉಡುಪಿ: ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪ್ರತೀ ವರ್ಷದಂತೆ ಭಾಗೀರಥಿ ಜನ್ಮದಿನದಂದು ಈ ಸರಣಿಯ ಕೊನೆಯ ರಥೋತ್ಸವ ಬುಧವಾರ ನೆರವೇರಿತು. ಮಧ್ವ ಸರೋವರದ ಭಾಗೀರಥಿ ಗುಡಿಯ ಎದುರು ತೊಟ್ಟಿಲು ಪೂಜೆ ನಂತರ ಅಷ್ಟಾವಧಾನ, ನವಗ್ರಹ ದಾನ…

View More ಗರ್ಭಗುಡಿ ಸೇರಿದ ಕೃಷ್ಣನ ಉತ್ಸವಮೂರ್ತಿ

ಕೃಷ್ಣ ಮಠದಲ್ಲಿ ಇಂದು ವರ್ಷದ ಕೊನೇ ರಥೋತ್ಸವ

ಉಡುಪಿ: ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ಭಾಗೀರಥಿ ಜಯಂತಿಯಂದು ವರ್ಷದ ಕೊನೆಯ ರಥೋತ್ಸವ ನಡೆಯಲಿದ್ದು, ಜೂನ್ 12ರಂದು ಉತ್ಸವ ಮೂರ್ತಿ ಗರ್ಭಗುಡಿ ಸೇರಲಿದೆ. ಬುಧವಾರ ಸಾಯಂಕಾಲ ಬ್ರಹ್ಮರಥೋತ್ಸವ ಬಳಿಕ ಮಧ್ವ ಸರೋವರದಲ್ಲಿರುವ ಭಾಗೀರಥಿ ಗುಡಿಯ ಮುಂದೆ…

View More ಕೃಷ್ಣ ಮಠದಲ್ಲಿ ಇಂದು ವರ್ಷದ ಕೊನೇ ರಥೋತ್ಸವ