ಅಧಿಕಾರಕ್ಕಾಗಿ ಅಭಿವೃದ್ಧಿ ಕಡೆಗಣನೆ

ಕೆ.ಆರ್.ಪೇಟೆ: ಪಟ್ಟಣದ ಪುರಸಭೆಯಲ್ಲಿ 5 ವರ್ಷ ಅಭಿವೃದ್ಧಿಗಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಹೋರಾಟ ನಡೆದು, 2 ವರ್ಷ ಅಧ್ಯಕ್ಷ ಹುದ್ದೆ ಅಧಿಕಾರಿಗಳ ಕೈ ಸೇರಿತ್ತು. ಪರಿಣಾಮ ಸಾರ್ವಜನಿಕರು ಕೆಲಸಕ್ಕಾಗಿ ಪರದಾಡಬೇಕಾಯಿತು. ಮೂಲಸೌಕರ್ಯಗಳಾದ ರಸ್ತೆ, ಒಳಚರಂಡಿ, ಕುಡಿಯುವ…

View More ಅಧಿಕಾರಕ್ಕಾಗಿ ಅಭಿವೃದ್ಧಿ ಕಡೆಗಣನೆ

ಕೆಎಸ್​​ಆರ್​ಟಿಸಿ ಬಸ್​​​​-ಬೈಕ್​​ ಡಿಕ್ಕಿ: ಒಂದೇ ಕುಟುಂಬದ ಮೂವರು ದುರ್ಮರಣ

ಮಂಡ್ಯ: ಕೆಎಸ್​​ಆರ್​ಟಿಸಿ ಬಸ್​​​​ ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೆ.ಆರ್​ ಪೇಟೆ ತಾಲೂಕಿನ ಸಾಧುಗೋನಹಳ್ಳಿ ಬಳಿ ನಡೆದ ಘಟನೆಯಲ್ಲಿ ಕೆ.ಆರ್​ ಪೇಟೆ ನಿವಾಸಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.…

View More ಕೆಎಸ್​​ಆರ್​ಟಿಸಿ ಬಸ್​​​​-ಬೈಕ್​​ ಡಿಕ್ಕಿ: ಒಂದೇ ಕುಟುಂಬದ ಮೂವರು ದುರ್ಮರಣ

ಜೈನ ಬಸದಿ ಬಗ್ಗೆ ಸಂಶೋಧನೆ ಅಗತ್ಯ

ಕೆ.ಆರ್.ಪೇಟೆ: ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಜೀರ್ಣಾವಸ್ಥೆಯಲ್ಲಿರುವ ಜೈನ ಬಸದಿಗೆ ಧರ್ಮಸ್ಥಳದ ಶ್ರೀ ಮಂಜುನಾಥ ದೇವಳದ ಮೈಸೂರು ವಿಭಾಗದ ಆಡಳಿತಾಧಿಕಾರಿ ಪ್ರಸನ್ನಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು. ತಂಡದ ಜತೆ ಬಂದಿದ್ದ ಜೈನ ಮಂದಿರಗಳ…

View More ಜೈನ ಬಸದಿ ಬಗ್ಗೆ ಸಂಶೋಧನೆ ಅಗತ್ಯ

ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶ

ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ ಮಳೆಗೆ ಪ್ರಗತಿಪರ ರೈತ ಮಹಮ್ಮದ್ ಅಲೀಂಗೆ ಸೇರಿದ ಎರಡೂವರೆ ಎಕರೆ ತೋಟದಲ್ಲಿ ಕಟಾವಿಗೆ ಬಂದಿದ್ದ ಬಾಳೆಗಿಡಗಳು ನೆಲಕಚ್ಚಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲೀಂ…

View More ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶ

ಕೆ.ಆರ್.ಪೇಟೆ ತಾಲೂಕಿನಲ್ಲಿ ಬಿರುಗಾಳಿ ಮಳೆ

ಕೆ.ಆರ್.ಪೇಟೆ: ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ತೆಂಗು, ಬಾಳೆ, ಅಡಕೆ ಮರಗಳು ಧರೆಗುರುಳಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಬೂಕನಕೆರೆ ಹೋಬಳಿಯ ಹೆಮ್ಮಡಹಳ್ಳಿ ಗ್ರಾಮದಲ್ಲಿ ಪುಟ್ಟೇಗೌಡರ ಮಗ…

View More ಕೆ.ಆರ್.ಪೇಟೆ ತಾಲೂಕಿನಲ್ಲಿ ಬಿರುಗಾಳಿ ಮಳೆ

ವಾಹನ ಸಂಚಾರದಿಂದ ವಿದ್ಯುತ್ ಉತ್ಪಾದನೆ!

ಕೆ.ಆರ್.ಪೇಟೆ: ಹೊಸ ಆವಿಷ್ಕಾರದ ಮೂಲಕವೇ ಹೆಸರುವಾಸಿಯಾಗಿರುವ ತಾಲೂಕಿನ ಕೋಮನಹಳ್ಳಿ ಗ್ರಾಮದ ರೈತ ರೋಬೋ ಮಂಜೇಗೌಡ, ಇದೀಗ ರಸ್ತೆಯಲ್ಲಿ ಸಂಚರಿಸುವ ವಾಹನದಿಂದ ಬರುವ ಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗುವುದನ್ನು ಸಂಶೋಧನೆ ಮಾಡಿದ್ದಾರೆ. ರಸ್ತೆಯಲ್ಲಿ ಮೆಟಲ್ ಫ್ಲಾಟ್ ಫಾರಂ…

View More ವಾಹನ ಸಂಚಾರದಿಂದ ವಿದ್ಯುತ್ ಉತ್ಪಾದನೆ!

ಗ್ರಾಮ ಸ್ವಚ್ಛ ಮಾಡುವವರು ಯಾರು?

ಕೆ.ಆರ್.ಪೇಟೆ : ‘ನೀವು ಬರುತ್ತೀರಾ ಎಂದು ನಮ್ಮ ಮನೆ ಮುಂದೆ ಸ್ವಚ್ಛಗೊಳಿಸಿದ್ದೇನೆ; ನಮ್ಮ ಗ್ರಾಮವನ್ನು ಸ್ವಚ್ಛ ಮಾಡುವವರು ಯಾರು?’ -ಹೀಗೆಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸಾರಂಗಿ ಗ್ರಾಮದ ಮಹಿಳೆಯೊಬ್ಬರು ಪ್ರಶ್ನಿಸಿದರು. ಮತಯಾಚನೆಗೆ…

View More ಗ್ರಾಮ ಸ್ವಚ್ಛ ಮಾಡುವವರು ಯಾರು?

ಮಾಜಿ ಶಾಸಕರ ಬೆಂಬಲ ಕೋರಿದ ಸಚಿವ ಎಚ್.ಡಿ.ರೇವಣ್ಣ

ಕೆ.ಆರ್.ಪೇಟೆ : ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಅವರ ಮನೆಗೆ ಭಾನುವಾರ ರಾತ್ರಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಬಾಲಕೃಷ್ಣ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ನಿಖಿಲ್ ಬೆಂಬಲಿಸುವಂತೆ ಕೋರಿದರು. ಬಳಿಕ ಕೇಂದ್ರದ ಮಾಜಿ…

View More ಮಾಜಿ ಶಾಸಕರ ಬೆಂಬಲ ಕೋರಿದ ಸಚಿವ ಎಚ್.ಡಿ.ರೇವಣ್ಣ

ಸುಮಲತಾ ಮಂಜು ಕಣದಿಂದ ವಾಪಸ್?

ಕೆ.ಆರ್.ಪೇಟೆ: ಸುಮಲತಾ ಹೆಸರಿನ ಮೂವರಿಂದ ಜೆಡಿಎಸ್‌ನವರು ನಾಮಪತ್ರ ಹಾಕಿಸಿದ್ದಾರೆ. ಅವರ ಪೈಕಿ ಕೆ.ಆರ್.ಪೇಟೆ ತಾಲೂಕಿನ ಗೊರವಿ ಗ್ರಾಮದ ಸುಮಲತಾ ಮಂಜು ನಾಮಪತ್ರ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ ಎಂದು ಸುಮಲತಾ ಅಂಬರೀಷ್ ತಿಳಿಸಿದರು. ತಾಲೂಕಿನ ಗಂಜಿಗೆರೆಯಲ್ಲಿ…

View More ಸುಮಲತಾ ಮಂಜು ಕಣದಿಂದ ವಾಪಸ್?

ಕೆಆರ್​ ಪೇಟೆ ಶಾಸಕ ನಾರಾಯಣಗೌಡರ ಮನೆಗೆ ಬೀಗ: ಆಪರೇಷನ್​ಗೊಳಗಾದರೆ ಜೆಡಿಎಸ್ ಸದಸ್ಯ?

ಕೆ.ಆರ್​.ಪೇಟೆ: ಜೆಡಿಎಸ್​ ಪಾಳಯದಲ್ಲಿ ಭಿನ್ನಮತೀಯ ಚಟವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಅನುಮಾನಿಸಲಾಗುತ್ತಿರುವ ಕೆ.ಆರ್​.ಪೇಟೆಯ ಶಾಸಕ ನಾರಾಯಣಗೌಡರು ಮತ್ತೊಂದು ಅನುಮಾನದ ನಡೆ ಇಟ್ಟಿದ್ದಾರೆ. ಸದಾ ಯಾರಾದರೂ ಇರುತ್ತಿದ್ದ, ಕ್ಷೇತ್ರದ ಜನರಿಗಾಗಿ ಸದಾ ತೆರೆದಿರುತ್ತಿದ್ದ ಕೆ.ಆರ್​ ಪೇಟೆಯ ಬಸವೇಶ್ವರ…

View More ಕೆಆರ್​ ಪೇಟೆ ಶಾಸಕ ನಾರಾಯಣಗೌಡರ ಮನೆಗೆ ಬೀಗ: ಆಪರೇಷನ್​ಗೊಳಗಾದರೆ ಜೆಡಿಎಸ್ ಸದಸ್ಯ?