ವಿಜೃಂಭಣೆಯ ಪಾರ್ವತಾಂಭಾ ಜಾತ್ರಾ ಮಹೋತ್ಸವ

ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಅಲ್ಲಳ್ಳಿ ಶ್ರೀ ಪಾರ್ವತಾಂಭಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಗ್ರಾಮದಲ್ಲಿ ತೇರು ಸಂಚರಿಸುವ ಬೀದಿ ತಳಿರು ತೋರಣ ಹಾಗೂ ಸುಣ್ಣಬಣ್ಣಗಳಿಂದ ಕಂಗೊಳಿಸಿತು. ಶ್ರೀ ಪಾರ್ವತಾಂಬೆಯ ಉತ್ಸವ ಮೂರ್ತಿಯನ್ನು ಹೊತ್ತ…

View More ವಿಜೃಂಭಣೆಯ ಪಾರ್ವತಾಂಭಾ ಜಾತ್ರಾ ಮಹೋತ್ಸವ