ಖೋಖೋ ಫೆಡರೇಷನ್ ಪರೀಕ್ಷೆ, ಕೊಟ್ಟೂರಿನ ಶಿಕ್ಷಕ ಟಿ.ಕರಿಬಸಪ್ಪ ಸಾಧನೆ 

ಕೊಟ್ಟೂರು: ರಾಷ್ಟ್ರ ಮಟ್ಟದ ಖೋಖೋ ಸ್ಪರ್ಧೆಯ ತೀರ್ಪುಗಾರರ ಆಯ್ಕೆಗೆ ಕೇಂದ್ರ ಸರ್ಕಾರದ ಖೋಖೋ ಫೆಡರೇಷನ್ ಆಫ್ ಇಂಡಿಯಾದಿಂದ ನಡೆದ ಪರೀಕ್ಷೆಯಲ್ಲಿ ಪಟ್ಟಣದ ರಾಜೀವ್‌ಗಾಂಧಿ ನಗರದ ಸಹಿಪ್ರಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಟಿ.ಕರಿಬಸಪ್ಪ ತೇರ್ಗಡೆಯಾಗಿದ್ದಾರೆ.…

View More ಖೋಖೋ ಫೆಡರೇಷನ್ ಪರೀಕ್ಷೆ, ಕೊಟ್ಟೂರಿನ ಶಿಕ್ಷಕ ಟಿ.ಕರಿಬಸಪ್ಪ ಸಾಧನೆ 

ಸಾರಿಗೆ ನೌಕರರಿಂದ ಪತ್ರ ಚಳವಳಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ರವಾನೆ ಕೊಟ್ಟೂರು: ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗದಲ್ಲಿ ದುಡಿಯುತ್ತಿರುವ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನೌಕರರು ಶನಿವಾರ ಪತ್ರ ಚಳವಳಿ ನಡೆಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ…

View More ಸಾರಿಗೆ ನೌಕರರಿಂದ ಪತ್ರ ಚಳವಳಿ

ಕೊಟ್ಟೂರಿನಲ್ಲಿ 3800 ಆಸಕ್ತರಿಂದ ಯೋಗಾಭ್ಯಾಸ

ಕೊಟ್ಟೂರು: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಶುಕ್ರವಾರ ಸುಮಾರು 3800 ಜನರು ಯೋಗ ಅಭ್ಯಾಸ ಮಾಡುವ ಮೂಲಕ ಗಮನ ಸೆಳೆದರು. ಚಾನುಕೋಟಿ ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಸಿಗೆ ನೀರು ಎರೆದು, ಯೋಗ ಪ್ರದರ್ಶನಕ್ಕೆ ಚಾಲನೆ…

View More ಕೊಟ್ಟೂರಿನಲ್ಲಿ 3800 ಆಸಕ್ತರಿಂದ ಯೋಗಾಭ್ಯಾಸ

ಪರಿಸರ ಪ್ರೇಮ ಮೆರೆದ ಪೊಲೀಸ್ ಪೇದೆ

ಮದುವೆಗೆ ಆಗಮಿಸಿದ್ದವರಿಗೆ ಸಸಿ ವಿತರಣೆ ಲಗ್ನ ಪತ್ರಿಕೆಯಲ್ಲಿ ಹಸಿರು ಕಾಳಜಿ ಕೊಟ್ಟೂರು: ಮದುವೆಗೆ ಬಂದ ಪ್ರತಿಯೊಬ್ಬರಿಗೆ ಸಸಿ ವಿತರಿಸುವ ಮೂಲಕ ಉಜ್ಜಯಿನಿಯ ಪೊಲೀಸ್ ಕಾನ್‌ಸ್ಟೇಬಲ್ ದೇವರಮನಿ ರೇವಣಸಿದ್ದಪ್ಪ ಪರಿಸರ ಕಾಳಜಿ ಮೆರೆದಿದ್ದಾರೆ. ಉಜ್ಜಯಿನಿಯ ಮರುಳಸಿದ್ಧೇಶ್ವರ…

View More ಪರಿಸರ ಪ್ರೇಮ ಮೆರೆದ ಪೊಲೀಸ್ ಪೇದೆ

ಮೇವು ಬ್ಯಾಂಕ್‌ಗೆ ತಹಸೀಲ್ದಾರ್ ಚಾಲನೆ: ಕೊಟ್ಟೂರಿಗೆ 8 ಟನ್ ಮೇವು ಪೂರೈಕೆ

ಕೊಟ್ಟೂರು : ಬರಗಾಲ ಹಿನ್ನೆಲೆಯಲ್ಲಿ ಕೊಟ್ಟೂರು ತಾಲೂಕಿನ ಜಾನುವಾರುಗೆ 800 ಟನ್ ಮೇವಿನ ಅಗತ್ಯವಿದೆ ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಹೇಳಿದರು. ಪಟ್ಟಣದ ರಾಜೀವ್ ನಗರದ ಪಂಪ್ ಹೌಸ್‌ನಲ್ಲಿ ಮೇವು ಬ್ಯಾಂಕ್‌ಗೆ ಚಾಲನೆ ನೀಡಿ…

View More ಮೇವು ಬ್ಯಾಂಕ್‌ಗೆ ತಹಸೀಲ್ದಾರ್ ಚಾಲನೆ: ಕೊಟ್ಟೂರಿಗೆ 8 ಟನ್ ಮೇವು ಪೂರೈಕೆ

ರಾಂಪುರ ಗ್ರಾಮದ ಸುತ್ತ ಪಾರಿಬೇಲಿ

ಗ್ರಾಮ ದೇವತೆಗಳ ಜಾತ್ರೆ ಕಟ್ಟುನಿಟ್ಟಿನ ಆಚರಣೆ ಕೊಟ್ಟೂರು: ತಾಲೂಕಿನ ರಾಂಪುರದ ಊರಮ್ಮದೇವಿ, ದುರುಗಮ್ಮ ದೇವಿ, ಮರಿಯಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ, ಜಾತ್ರೆ ನಿಮಿತ್ತ ಗ್ರಾಮದ ಸುತ್ತ ಭಾನುವಾರ ರಾತ್ರಿ ಪಾರಿಬೇಲಿ ಹಾಕಲಾಗಿದೆ. ಗ್ರಾಮಸ್ಥರ ಅಪ್ಪಣೆಯಿಲ್ಲದೆ…

View More ರಾಂಪುರ ಗ್ರಾಮದ ಸುತ್ತ ಪಾರಿಬೇಲಿ

ನೀರಿನೊಂದಿಗೆ ಸವಿಯಲು ಬೆಲ್ಲ

ಪಪಂ ಕಚೇರಿಯಲ್ಲಿ ನೀರಿನ ಅರವಟಿಗೆ ಸ್ಥಾಪನೆ ಕೊಟ್ಟೂರು: ನಾನಾ ಕೆಲಸಗಳ ನಿಮಿತ್ತ ಸುಡು ಬಿಸಿಲಲ್ಲಿ ಪಟ್ಟಣ ಪಂಚಾಯಿತಿಗೆ ಆಗಮಿಸುವ ಜನರಿಗೆ ಕುಡಿಯಲು ತಣ್ಣನೆಯ ಸಿಹಿ ನೀರಿನ ಜತೆಗೆ ಸವಿಯಲು ಬೆಲ್ಲ ನೀಡುವ ಮೂಲಕ ಸ್ಥಳೀಯ…

View More ನೀರಿನೊಂದಿಗೆ ಸವಿಯಲು ಬೆಲ್ಲ

ಡಾ. ಮೈತ್ರಿ ಅಡಿಗಗೆ ಚಿನ್ನದ ಪದಕ

ಕೊಟ್ಟೂರು: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮಾಸ್ಟರ್ ಆಫ್ ಡಾಕ್ಟರ್ ಪರೀಕ್ಷೆಯಲ್ಲಿ ಪಟ್ಟಣದ ಡಾ.ಮೈತ್ರಿ ಅಡಿಗ ದ್ವಿತೀಯ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳುಡ್ಡಿದ್ದಾರೆ. ಲೇಖಕ ವಿಶ್ವನಾಥ ಅಡಿಗ ಅವರ ಪುತ್ರಿ…

View More ಡಾ. ಮೈತ್ರಿ ಅಡಿಗಗೆ ಚಿನ್ನದ ಪದಕ

ಪ್ರಯಾಣಿಕರ ದಾಹ ತಣಿಸುವ ಆಟೋ ಚಾಲಕ

ಎರಡು ವರ್ಷದಿಂದ ಕೊಟ್ರೇಶ ಅಳಿಲು ಸೇವೆ ಕೊಟ್ಟೂರು: ಬಿಸಿಲಿನಲ್ಲಿ ಬಸವಳಿದು ಬಂದು ಆಟೋ ಹತ್ತುವ ಪ್ರಯಾಣಿಕರಿಗೆ ಸಿಹಿ ನೀರು ನೀಡಿ, ದಾಹ ತಣಿಸುವ ಆಟೋ ಚಾಲಕ ಬೂದಿ ಕೊಟ್ರೇಶ ಇತರ ಚಾಲಕರಿಗೆ ಮಾದರಿಯಾಗಿದ್ದಾರೆ. ಎರಡು…

View More ಪ್ರಯಾಣಿಕರ ದಾಹ ತಣಿಸುವ ಆಟೋ ಚಾಲಕ

ಮಹಾಶಿವರಾತ್ರಿ, ಜ್ಯೋತಿರ್ಲಿಂಗಗಳ ಮೆರವಣಿಗೆ

ಸಂಡೂರು/ಸಿರಗುಪ್ಪ/ಕೊಟ್ಟೂರು: ಮಹಾಶಿವರಾತ್ರಿ ನಿಮಿತ್ತ ಶ್ರೀಶೈಲೇಶ್ವರ, ನಾಗನಾಥೇಶ್ವರ, ವೀರಭದ್ರೆಶ್ವರ, ಶಿವಪುರ ವಿರೂಪಾಕ್ಷೇಶ್ವರ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಶಿವನಿಗೆ ವಿಶೇಷ ಪೂಜೆ ಜರುಗಿದವು. ಭಕ್ತರು ಹೂ, ಹಣ್ಣು ಕಾಯಿ ಅರ್ಪಿಸಿ ಹರಕೆ ತೀರಿಸಿದರು. ಪಟ್ಟಣದ ಗಣೇಶ ಗುಡಿ ಬಳಿಯ…

View More ಮಹಾಶಿವರಾತ್ರಿ, ಜ್ಯೋತಿರ್ಲಿಂಗಗಳ ಮೆರವಣಿಗೆ