ಬತ್ತಿದ ಹುಚ್ಚುರಾಯನ ಕೆರೆ, ಕೊಪ್ಪದಲ್ಲಿ ನೀರಿಗೆ ಹಾಹಾಕಾರ

ಕೊಪ್ಪ: ನಿಗದಿತ ಸಮಯಕ್ಕೆ ಮುಂಗಾರು ಮಳೆ ಬಾರದಿರುವುದರಿಂದ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿಗೆ ತತ್ವಾರ ಉಂಟಾಗಿದ್ದು ಜೂನ್​ನಲ್ಲಿಯೇ ನೀರಿಗೆ ಬರ ಎದುರಾಗಿದೆ. ಕೊಪ್ಪಕ್ಕೆ ನೀರೊದಗಿಸುವ ಹುಚ್ಚುರಾಯನ ಕೆರೆ ಸಂಪೂರ್ಣ ಬರಿದಾಗಿರುವುದರಿಂದ ಪಟ್ಟಣಕ್ಕೆ ಅವಶ್ಯಕ ನೀರು…

View More ಬತ್ತಿದ ಹುಚ್ಚುರಾಯನ ಕೆರೆ, ಕೊಪ್ಪದಲ್ಲಿ ನೀರಿಗೆ ಹಾಹಾಕಾರ

ಭದ್ರಾ ನದಿ ಸೇತುವೆ ಕಾಮಗಾರಿ ದಿಢೀರ್ ಆರಂಭಕ್ಕೆ ಆಕ್ಷೇಪ

ಎನ್.ಆರ್.ಪುರ: ಬಾಳೆಹೊನ್ನೂರು ಸಮೀಪದ ಬಂಡಿಮಠದ ಭದ್ರಾ ನದಿ ಸೇತುವೆ ಕಾಮಗಾರಿ ಏಕಾಏಕಿ ಪ್ರಾರಂಭಗೊಂಡಿರುವುದರಿಂದ ಅದರ ಆಸುಪಾಸಿನ ಕುಟುಂಬಗಳಿಗೆ ತೊಂದರೆಯಾಗಿದ್ದು, ಇಲ್ಲಿನ ನಿವಾಸಿಗಳಿಗೆ ಬದಲಿ ವ್ಯವಸ್ಥೆ ಮಾಡಿ ನಂತರ ಸೇತುವೆ ಕಾಮಗಾರಿ ಪ್ರಾರಂಭಿಸಿ ಎಂದು ತಾಪಂ…

View More ಭದ್ರಾ ನದಿ ಸೇತುವೆ ಕಾಮಗಾರಿ ದಿಢೀರ್ ಆರಂಭಕ್ಕೆ ಆಕ್ಷೇಪ

ಚಿಕ್ಕಮಗಳೂರಲ್ಲಿ ಅತಿವೃಷ್ಟಿ ಸಂಭವಿಸುವ ಪ್ರದೇಶ ಗುರುತು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಬೀಳುವ, ಮಲೆನಾಡು ಪ್ರದೇಶಗಳಲ್ಲಿ ಅತಿವೃಷ್ಟಿ ಹಾನಿ ಸಂಭವಿಸುವ 52 ಸ್ಥಳಗಳನ್ನು ಗುರುತಿಸಿ ತಕ್ಷಣದ ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಮತ್ತು ಮೂಡಿಗೆರೆ…

View More ಚಿಕ್ಕಮಗಳೂರಲ್ಲಿ ಅತಿವೃಷ್ಟಿ ಸಂಭವಿಸುವ ಪ್ರದೇಶ ಗುರುತು

ಚಿಕ್ಕಮಗಳೂರಿನ ಎಲ್ಲ ಸ್ಥಳೀಯ ಸಂಸ್ಥೆಗಳು ಬಿಜೆಪಿ ತೆಕ್ಕೆಗೆ

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ 4 ಪಟ್ಟಣ ಪಂಚಾಯಿತಿ ಹಾಗೂ ಒಂದು ಪುರಸಭೆ ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬಿಜೆಪಿ 4 ಪಪಂಗೆ 44 ಸ್ಥಾನಗಳಲ್ಲಿ ಸ್ಪರ್ಧೆ…

View More ಚಿಕ್ಕಮಗಳೂರಿನ ಎಲ್ಲ ಸ್ಥಳೀಯ ಸಂಸ್ಥೆಗಳು ಬಿಜೆಪಿ ತೆಕ್ಕೆಗೆ

ಹೆತ್ತವರ ನೆಮ್ಮದಿಯೇ ನಿಜವಾದ ಪೂಜೆ

ಹೊಸನಗರ: ಹೆತ್ತವರನ್ನು ನೆಮ್ಮದಿಯಲ್ಲಿ ಇರುವಂತೆ ಮಾಡುವುದೇ ನಿಜವಾದ ಪೂಜೆ ಎಂದು ಕೊಪ್ಪ ಸಮೀಪದ ಹರಿಹರಪುರ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಹೇಳಿದರು. ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಬಸವಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮರು…

View More ಹೆತ್ತವರ ನೆಮ್ಮದಿಯೇ ನಿಜವಾದ ಪೂಜೆ

ಗ್ರಾಮಾಭಿವೃದ್ಧಿಯಲ್ಲಿ ಕೊಪ್ಪ ವಲಯಕ್ಕೆ ಆರನೇ ಸ್ಥಾನ

ಕೊಪ್ಪ: ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಮೂರು ತಾಲೂಕುಗಳನ್ನು ಒಳಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ ವಲಯಕ್ಕೆ ಆರನೇ ಸ್ಥಾನ ಲಭಿಸಿದೆ ಎಂದು ಯೋಜನಾಧಿಕಾರಿ ಡಿ.ದಿನೇಶ್ ತಿಳಿಸಿದ್ದಾರೆ. ಕೊಪ್ಪ ವಲಯದಲ್ಲಿ 78 ಕೋಟಿ ರೂ. ಸಾಲ…

View More ಗ್ರಾಮಾಭಿವೃದ್ಧಿಯಲ್ಲಿ ಕೊಪ್ಪ ವಲಯಕ್ಕೆ ಆರನೇ ಸ್ಥಾನ

ಚಿಕ್ಕಮಗಳೂರು ಸರ್ಕಾರಿ ಶಾಲಾ ಮಕ್ಕಳ ಶೇ.53 ರಷ್ಟು ಪಠ್ಯಪುಸ್ತಕ ಸರಬರಾಜು

ಚಿಕ್ಕಮಗಳೂರು: ಬೇಸಿಗೆ ರಜೆ ಅವಧಿ ಮುಗಿದು ಶಾಲೆ ಮರು ಆರಂಭದ ದಿನ ಹತ್ತಿರವಾಗುತ್ತಿರುವಾಗ ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪಠ್ಯಪುಸ್ತಕ, ಸಮವಸ್ತ್ರ ಸರಬರಾಜು ವ್ಯವಸ್ಥೆ ಕಡೆ ಗಮನ ಹರಿಸಿದ್ದಾರೆ. ಈಗಾಗಲೆ ಶೇ.53.75…

View More ಚಿಕ್ಕಮಗಳೂರು ಸರ್ಕಾರಿ ಶಾಲಾ ಮಕ್ಕಳ ಶೇ.53 ರಷ್ಟು ಪಠ್ಯಪುಸ್ತಕ ಸರಬರಾಜು

ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಪದಕ ವಿಜೇತ ಕ್ರೀಡಾಪಟು ಕುಟುಂಬಕ್ಕೆ ಅರಣ್ಯ ಇಲಾಖೆ ಕಿರುಕುಳ

ಕೊಪ್ಪ: ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಪದಕ ವಿಜೇತ ಕ್ರೀಡಾಪಟು ತಾಲೂಕಿನ ಎಚ್.ಹೊಸೂರು ಗ್ರಾಮದ ಬಿ.ಜಿ.ಸಂದೇಶ್ ಕುಟುಂಬಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ದಿನೇಶ್ ಆರೋಪಿಸಿದ್ದಾರೆ.…

View More ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಪದಕ ವಿಜೇತ ಕ್ರೀಡಾಪಟು ಕುಟುಂಬಕ್ಕೆ ಅರಣ್ಯ ಇಲಾಖೆ ಕಿರುಕುಳ

ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಕೊಪ್ಪ: ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವ ಶುಕ್ರವಾರ ಧಾರ್ವಿುಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಹುಚ್ಚೂರಾಯರ ಕೆರೆಯವರೆಗೆ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೆರೆಯಲ್ಲಿ…

View More ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಶೋಭಾ ಕರಂದ್ಲಾಜೆ ಮೋದಿ ಮುಖವಾಡ ಧರಿಸಲಿ

ಕೊಪ್ಪ: ಸಂಸದರಾಗಿ ಐದು ವರ್ಷದಲ್ಲಿ ಕ್ಷೇತ್ರಕ್ಕೆ ಸರಿಯಾಗಿ ಭೇಟಿ ನೀಡದ ಶೋಭಾ ಕರಂದ್ಲಾಜೆ, ಬಿಜೆಪಿ ಅಭ್ಯರ್ಥಿಯಾದ ಮೇಲೆ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎನ್ನುತ್ತಿದ್ದಾರೆ. ಮೋದಿ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ ಎಂದು ಭಾಷಣ ಮಾಡುತ್ತಿದ್ದಾರೆ.…

View More ಶೋಭಾ ಕರಂದ್ಲಾಜೆ ಮೋದಿ ಮುಖವಾಡ ಧರಿಸಲಿ