ಬಂಗಾರ ಕಲಶದ ದರ್ಶನ ಪಡೆದ ಭಕ್ತರು

ಕೂಡಲಸಂಗಮ: ಕ್ಷೇತ್ರಾಧಿಪತಿ ಸಂಗಮನಾಥನ ಜಾತ್ರೋತ್ಸವಕ್ಕೆ ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಬಂಗಾರ ಕಲಶದ ದರ್ಶನ ಪಡೆದು ಪುನೀತರಾದರು. ಬಾಗಲಕೋಟೆಯ ವಿವಿಧ ವ್ಯಾಪಾರಿಗಳು ಮಂಗಳವಾರ ಸಂಜೆ 6.30ರಿಂದ 7.30ಕ್ಕೆ…

View More ಬಂಗಾರ ಕಲಶದ ದರ್ಶನ ಪಡೆದ ಭಕ್ತರು

ನವಿಲುತೀರ್ಥದಿಂದ ನೀರು ಹರಿಸಿ

ಹುನಗುಂದ: ಮಲಪ್ರಭಾ ನದಿ ಹಾಗೂ ಕೂಡಲಸಂಗಮಕ್ಕೆ ನವಿಲುತೀರ್ಥದಿಂದ ನೀರು ಹರಿಸಿ ಜನ-ಜಾನುವಾರುಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿ ನದಿ ತೀರದ ರೈತರು, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರೈತ…

View More ನವಿಲುತೀರ್ಥದಿಂದ ನೀರು ಹರಿಸಿ

ಸರ್ಕಾರ ಮದ್ಯಪಾನ ನಿಷೇದ ಮಾಡಲಿ

ಕೂಡಲಸಂಗಮ: ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇದಿಸಬೇಕೆಂದು ಒತ್ತಾಯಿಸಿ ಈಗಾಗಲೇ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ತೆರಳುತ್ತಿದ್ದು, ಎಲ್ಲ ಪ್ರಜ್ಞಾವಂತರು ಈ ಯಾತ್ರೆ ಬೆಂಬಲಿಸಬೇಕೆಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ. ಈ…

View More ಸರ್ಕಾರ ಮದ್ಯಪಾನ ನಿಷೇದ ಮಾಡಲಿ

ಅಪರೂಪದ ಗಂಟೆ ಪತ್ತೆ

ಕೂಡಲಸಂಗಮ: ಅಂತಾರಾಷ್ಟ್ರೀಯ ಪ್ರವಾಸಿ ತಾಣ, ಧಾರ್ವಿುಕ ಕೇಂದ್ರವಾದ ಕೂಡಲಸಂಗಮ, ಪುನರುತ್ಥಾನ ನಂತರ ಹಲವಾರು ಬದಲಾವಣೆ ಕಂಡಿದ್ದರೂ ಧಾರ್ವಿುಕ, ಐತಿಹಾಸಿಕ ಹಿನ್ನೆಲೆಯ ಹಲವು ಅಪರೂಪದ ಸಂಗತಿಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಕೆಳದಿ ಅರಸರ…

View More ಅಪರೂಪದ ಗಂಟೆ ಪತ್ತೆ

ಮೂರು ಪ್ರಮುಖ ನಿರ್ಣಯ ಸ್ವೀಕಾರ

ಕೂಡಲಸಂಗಮ: ಸುಕ್ಷೇತ್ರದಲ್ಲಿ ಆದಿ ಬಣಜಿಗ ಯುವ ವೇದಿಕೆಗಳ ಒಕ್ಕೂಟದಿಂದ ನಡೆದ ಯುವ ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮೂರು ಪ್ರಮುಖ ನಿರ್ಣಯ ಸ್ವೀಕರಿಸಲಾಯಿತು. ಆದಿ ಬಣಜಿಗ ಸಮಾಜದ ಮೂಲ ಪುರುಷ ಹಾಗೂ ಬಸವಣ್ಣನವರ…

View More ಮೂರು ಪ್ರಮುಖ ನಿರ್ಣಯ ಸ್ವೀಕಾರ

ಸಮಾಜದ ಏಳಿಗೆಗೆ ಯುವಶಕ್ತಿ ಸಂಘಟಿಸಿ

ಕೂಡಲಸಂಗಮ: ಅಪಾರ ಸಾಮರ್ಥ್ಯ ಇರುವ ಯುವ ಜನತೆಯನ್ನು ಬಳಸಿಕೊಂಡು ನಮ್ಮ ನ್ಯಾಯಯುತ ಹಕ್ಕು ಕೇಳಲು ಒಗ್ಗಟ್ಟಾಗಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಂಘದ ರಾಜ್ಯಾಧ್ಯಕ್ಷ ಆರ್.ಬಿ. ಶಂಕರಗೌಡ ಹೇಳಿದರು. ಸ್ಥಳೀಯ ಸಂಗಮೇಶ್ವರ ಸಾಂಸ್ಕೃತಿಕ…

View More ಸಮಾಜದ ಏಳಿಗೆಗೆ ಯುವಶಕ್ತಿ ಸಂಘಟಿಸಿ

17ನೇ ಕಲ್ಯಾಣ ಪರ್ವಕ್ಕೆ ಭರದ ಸಿದ್ಧತೆ

ಕೂಡಲಸಂಗಮ: ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಅ.27 ರಿಂದ 28ರವರೆಗೆ ಮೂರು ದಿನಗಳವರೆಗೆ ನಡೆಯುವ 17ನೇ ಕಲ್ಯಾಣ ಪರ್ವದ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯೆಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದರು.…

View More 17ನೇ ಕಲ್ಯಾಣ ಪರ್ವಕ್ಕೆ ಭರದ ಸಿದ್ಧತೆ

ವರಗೊಡದಿನ್ನಿ ಜನರ ಆತಂಕ

ಕೂಡಲಸಂಗಮ: ಸಮೀಪದ ವರ ಗೊಡದಿನ್ನಿ ಗ್ರಾಮದ 100ಕ್ಕೂ ಅಧಿಕ ಜನರು ತೀವ್ರ ಜ್ವರದಿಂದ ಬಳಲುತ್ತಿದ್ದು, ಇದರಿಂದ ಸುತ್ತಮುತ್ತಲಿನ ಜನತೆ ಆತಂಕದಲ್ಲಿದ್ದಾರೆ. ಒಂದು ತಿಂಗಳಿಂದ ಗ್ರಾಮಸ್ಥರು ಜ್ವರ ಹಾಗೂ ಮೈ ಕೈ, ಕೀಲು ನೋವಿನಿಂದ ಬಳಲುತ್ತಿದ್ದಾರೆ.…

View More ವರಗೊಡದಿನ್ನಿ ಜನರ ಆತಂಕ

ಕೂಡಲಸಂಗಮಕ್ಕೆ ಹರಿದು ಬಂದ ಭಕ್ತರ ದಂಡು

ಕೂಡಲಸಂಗಮ: ಬಸವಣ್ಣನ ವಿದ್ಯಾಭೂಮಿ, ಐಕ್ಯ ಸ್ಥಳವಾದ ಕೂಡಲಸಂಗಮಕ್ಕೆ ಈ ವರ್ಷ ಶ್ರಾವಣ ಮಾಸದಲ್ಲಿ ಭಾರಿ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡಿ ಬಸವಣ್ಣನ ಐಕ್ಯ ಮಂಟಪ ಹಾಗೂ ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ ಪಡೆದಿದ್ದಾರೆ. ಆ.9ರಿಂದ ಸೆ. 12ರವರೆಗೆ…

View More ಕೂಡಲಸಂಗಮಕ್ಕೆ ಹರಿದು ಬಂದ ಭಕ್ತರ ದಂಡು

ದಬ್ಬಾಳಿಕೆ ನಡೆಸುವವರಿಗೆ ಸಂಘಟನೆ ಶಕ್ತಿ ತೋರಿಸೋಣ

ಕೂಡಲಸಂಗಮ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯ, ದಬ್ಬಾಳಿಕೆ ನಡೆಯುತ್ತಿರುವುದು ದುರಂತ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಷಾದ ವ್ಯಕ್ತಪಡಿಸಿದರು. ಕೂಡಲಸಂಗಮ ಸಭಾಭವನದಲ್ಲಿ ಲಿಂಗಾ ಯತ ಪಂಚಮಸಾಲಿ ಪೀಠದ ವತಿಯಿಂದ ಹಮ್ಮಿಕೊಂಡಿದ್ದ 9ನೇ ಬಸವ ಪಂಚಮಿ ಹಾಗೂ ಸರ್.…

View More ದಬ್ಬಾಳಿಕೆ ನಡೆಸುವವರಿಗೆ ಸಂಘಟನೆ ಶಕ್ತಿ ತೋರಿಸೋಣ