ಸೂಕ್ತ ಮೀಸಲಾತಿ ಸೌಲಭ್ಯ ಕಲ್ಪಿಸಿ

ಕೊಂಡ್ಲಹಳ್ಳಿ: ಸೂಕ್ತ ಮೀಸಲಾತಿ ಸೌಲಭ್ಯ ಬಲಿಜ ಸಮುದಾಯಕ್ಕೆ ಸರ್ಕಾರ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ನಮ್ಮನ್ನು ಮುಖ್ಯವಾಹಿನಿಗೆ ತರಬೇಕು ಎಂದು ಸಮಾಜದ ಉಪಾಧ್ಯಕ್ಷ ವೇಣುಗೋಪಾಲ್ ಆಗ್ರಹಿಸಿದರು. ಬಲಿಜ ಸಮಾಜದಿಂದ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕೈವಾರ…

View More ಸೂಕ್ತ ಮೀಸಲಾತಿ ಸೌಲಭ್ಯ ಕಲ್ಪಿಸಿ

ಪ್ರಕೃತಿ ಪೋಷಣೆ ನಮ್ಮ ಕರ್ತವ್ಯ

ಕೊಂಡ್ಲಹಳ್ಳಿ: ಪ್ರಕೃತಿ ಪೋಷಣೆ ಮಾಡಿದರೆ, ಅದು ನಮ್ಮನ್ನು ಕಾಪಾಡುತ್ತದೆ ಎಂದು ಆಂಜನೇಯ ಸೇವಾ ಸಮಿತಿ ಅಧ್ಯಕ್ಷ ಎಚ್.ಏಕಾಂತರೆಡ್ಡಿ ತಿಳಿಸಿದರು. ಹನುಮಂತನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ…

View More ಪ್ರಕೃತಿ ಪೋಷಣೆ ನಮ್ಮ ಕರ್ತವ್ಯ

ಮಾಗಿ ಉಳುಮೆಯತ್ತ ರೈತರ ಚಿತ್ತ

ಕೊಂಡ್ಲಹಳ್ಳಿ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾಗಿ ಉಳುಮೆಗೆ ರೈತರು ಸಿದ್ಧತೆ ನಡೆಸಿದ್ದಾರೆ. ಹೊಲಗಳಲ್ಲಿ ಕೂರಿಗೆ ಹೊಡೆಯುವುದು, ಗೊಬ್ಬರದ ಸಾಗಣೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಟ್ರಾೃಕ್ಟರ್ ಬೇಸಾಯಕ್ಕೆ ಅಣಿಯಾಗಿದ್ದು, ಕೆಲವೆಡೆ ಎತ್ತುಗಳೊಂದಿಗೆ ಉಳುಮೆಗೆ ಇಳಿದಿದ್ದಾರೆ.…

View More ಮಾಗಿ ಉಳುಮೆಯತ್ತ ರೈತರ ಚಿತ್ತ

ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ

ಕೊಂಡ್ಲಹಳ್ಳಿ: ಗ್ರಾಮ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಬುಧವಾರ ಬಿಸಿಯೂಟ ನೀಡುವುದರೊಂದಿಗೆ ಮಕ್ಕಳನ್ನು ಶಾಲೆಗಳಿಗೆ ಬರ ಮಾಡಿಕೊಳ್ಳಲಾಯಿತು. ನೂತನ ಶೈಕ್ಷಣಿಕ ವರ್ಷದ ಆರಂಭಕ್ಕಾಗಿ ಹೋಬಳಿಯ ಎಲ್ಲ ಸರ್ಕಾರಿ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳಿಗೆ ಸಿಹಿಯೂಟದ…

View More ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ

ಮಾಗಿ ಉಳುಮೆಗೆ ಅನ್ನದಾತ ಸಿದ್ಧತೆ

ಕೊಂಡ್ಲಹಳ್ಳಿ: ಮಾಗಿ ಉಳುಮೆಗೆ ರೈತರು ಸಿದ್ಧತೆ ಕೈಗೊಂಡಿದ್ದು, ಗೊಬ್ಬರ, ಬಿತ್ತನೆ ಬೀಜ, ಭೂಮಿ ಹದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೊಲಗಳಲ್ಲಿ ಕೂರಿಗೆ ಹೊಡೆಯುವುದು, ಭೂಮಿಗೆ ಕೊಟ್ಟಿಗೆ ಗೊಬ್ಬರ ಹರಡುತ್ತಿರುವ ಪ್ರಕ್ರಿಯೆಯಲ್ಲಿ ರೈತರು ತೊಡಗಿದ್ದಾರೆ.

View More ಮಾಗಿ ಉಳುಮೆಗೆ ಅನ್ನದಾತ ಸಿದ್ಧತೆ

ಪಕ್ಷಿಗಳಿಗೆ ಗೂಡು, ನೀರು, ಆಹಾರ

ಕೊಂಡ್ಲಹಳ್ಳಿ: ಗ್ರಾಮದ ರೈತ ಮಹಿಳೆಯೊಬ್ಬರು ಪಕ್ಷಿಗಳಿಗೆ ನೀರು, ನೆರಳಿನ ವ್ಯವಸ್ಥೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಪ್ರಗತಿಪರ ರೈತರಾದ ವಿಜಯಲಕ್ಷ್ಮಿ ಶಿವಕುಮಾರ್, ಗ್ರಾಮದ ಮಾರಮ್ಮನಹಳ್ಳಿ ರಸ್ತೆಯ ತೋಟದ ಮನೆಯ ತಾರಸಿಯ ಶೀಟ್‌ಗೆ ಹೊಂದಿಕೊಂಡಂತಿರುವ ಚಾವಣಿ ಕೆಳಗಿನ…

View More ಪಕ್ಷಿಗಳಿಗೆ ಗೂಡು, ನೀರು, ಆಹಾರ

ವೈದ್ಯಾಧಿಕಾರಿಯಿಲ್ಲದ ಪಶು ಚಿಕಿತ್ಸಾಲಯ

ಕೊಂಡ್ಲಹಳ್ಳಿ: ಬಿ.ಜಿ.ಕೆರೆ ಪಶು ಚಿಕಿತ್ಸಾಲಯದಲ್ಲಿ ವರ್ಷದಿಂದ ವೈದ್ಯಾಧಿಕಾರಿ ಇಲ್ಲದೇ ಸುತ್ತಮುತ್ತ ಗ್ರಾಮಗಳ ರಾಸು ಪಾಲಕರಿಗೆ ಪಶು ಆಸ್ಪತ್ರೆ ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ಈ ಆಸ್ಪತ್ರೆಯ ವೈದ್ಯಾಧಿಕಾರಿ ವರ್ಷದ ಹಿಂದೆ ವರ್ಗಾವಣೆಯಾಗಿದ್ದರು. ಕೆಲವು ದಿನಗಳ ಹಿಂದೆ ರಾಯಪುರದ…

View More ವೈದ್ಯಾಧಿಕಾರಿಯಿಲ್ಲದ ಪಶು ಚಿಕಿತ್ಸಾಲಯ

ಮೊಗಲಹಳ್ಳೀಲಿ ನಿತ್ಯವೂ ಜಾಗರಣೆ

ಕೊಂಡ್ಲಹಳ್ಳಿ: ಬಿ.ಜಿ.ಕೆರೆ ಗ್ರಾಮಾಡಳಿತದ ನಿರ್ಲಕ್ಷೃದಿಂದ ಮೊಗಲಹಳ್ಳಿಯಲ್ಲಿ ಕುಡಿವ ನೀರಿನ ಸಮಸ್ಯೆ ತಾರಕಕ್ಕೇರಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಒಂದು ವಾರದಿಂದ ಗ್ರಾಮದಲ್ಲಿ ನೀರಿಗೆ ಹಾಹಾಕಾರವಿದ್ದರೂ ಗ್ರಾಮಾಡಳಿತ ಕ್ರಮಕ್ಕೆ ಮುಂದಾಗಿಲ್ಲ. ಈ ಬಗ್ಗೆ ಪಂಚಾಯಿತಿಯವರನ್ನು ವಿಚಾರಿಸಿದರೆ ಸ್ಪಂದನೆ…

View More ಮೊಗಲಹಳ್ಳೀಲಿ ನಿತ್ಯವೂ ಜಾಗರಣೆ

ನೀರಿನ ಘಟಕ ಸ್ಥಿತಿಗತಿ ಪರಿಶೀಲನೆ

ಕೊಂಡ್ಲಹಳ್ಳಿ: ಜಿಪಂ ಅಧಿಕಾರಿಗಳ ತಂಡ ಮೊಳಕಾಲ್ಮೂರು ತಾಲೂಕಿನ ಗ್ರಾಪಂ ವ್ಯಾಪ್ತಿ ಶುದ್ಧ ಕುಡಿವ ನೀರಿನ ಘಟಕ ಸ್ಥಿತಿಗತಿ ಪರಿಶೀಲನೆ ನಡೆಸಿತು. ಜಿಪಂ ಗ್ರಾಮೀಣ ಕುಡಿವ ನೀರು ಹಾಗೂ ಸರಬರಾಜು ನಿಗಮದ ಸಹಾಯಕ ಇಂಜಿನಿಯರ್ ಸಾಜಿದ್,…

View More ನೀರಿನ ಘಟಕ ಸ್ಥಿತಿಗತಿ ಪರಿಶೀಲನೆ

ಅಪರಾಧ ಪ್ರಕರಣಗಳಲ್ಲಿ ಸಾರ್ವಜನಿಕರ ಭಾಗಿ ಸರಿಯಲ್ಲ

ಕೊಂಡ್ಲಹಳ್ಳಿ: ಚುನಾವಣೆ ವೇಳೆ ನಡೆಯುವ ಅಪರಾಧ, ಗಲಾಟೆ ಪ್ರಕರಣಗಳಲ್ಲಿ ಸಾರ್ವಜನಿಕರು ಭಾಗಿಯಾಗಬಾರದು ಎಂದು ಸಿಪಿಐ ಬಿ. ಮಂಜುನಾಥ್ ತಿಳಿಸಿದರು. ಲೋಕಸಭೆ ಚುನಾವಣೆ ಹಿನ್ನೆಲೆ ಕೊಂಡ್ಲಹಳ್ಳಿಯಲ್ಲಿ ಸಾರ್ವಜನಿಕರೊಂದಿಗೆ ಸಂವಾದದಲ್ಲಿ ಮಾತನಾಡಿ, ಚುನಾವಣೆ ವೇಳೆ ಅಕ್ರಮ ಮದ್ಯ…

View More ಅಪರಾಧ ಪ್ರಕರಣಗಳಲ್ಲಿ ಸಾರ್ವಜನಿಕರ ಭಾಗಿ ಸರಿಯಲ್ಲ