ಸೋಲೇ ಗೆಲುವಿನ ರಹದಾರಿ

ಕೊಂಡ್ಲಹಳ್ಳಿ: ಸೋಲು ಅಂತಿಮವಲ್ಲ, ಅದು ಗೆಲುವಿನ ಹೆದ್ದಾರಿ ಎಂದು ನಿವೃತ್ತ ಮುಖ್ಯಶಿಕ್ಷಕ ಬಿ.ಬೀರಪ್ಪ ತಿಳಿಸಿದರು. ಕನಕ ನೌಕರರ ಸಂಘದಿಂದ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಚಾಲನೆ…

View More ಸೋಲೇ ಗೆಲುವಿನ ರಹದಾರಿ

ಹಾಳಾದ ರಸ್ತೆಗೆ ಮುಕ್ತಿ ಕೊಡಿ..

ಕೊಂಡ್ಲಹಳ್ಳಿ: ಇಲ್ಲಿನ ಗಾಂಧಿ ವೃತ್ತದಿಂದ ಹನುಮಂತನಹಳ್ಳಿ ಮೂಲಕ ಗೌರಸಮುದ್ರ ಸಂಪರ್ಕಿಸುವ ರಸ್ತೆ ಹಾಳಾಗಿ ವರ್ಷಗಳೇ ಕಳೆದಿವೆ. ಡಾಂಬರೀಕರಣಗೊಂಡು ಎರಡು ದಶಕ ಕಳೆದ ಈ ರಸ್ತೆಯಲ್ಲೀಗ ಡಾಂಬರಿನ ಕಲ್ಲುಗಳು ಕಿತ್ತುಹೋಗಿವೆ. ಸದಾ ಧೂಳುಮಯವಾಗಿದೆ. ಅಲ್ಪ ಸ್ವಲ್ಪ…

View More ಹಾಳಾದ ರಸ್ತೆಗೆ ಮುಕ್ತಿ ಕೊಡಿ..

ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ಕೊಂಡ್ಲಹಳ್ಳಿ: ಸಮೀಪದ ಗೌರಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ಮುಖ್ಯ ಶಿಕ್ಷಕರಿಗೆ ಸಿಆರ್‌ಪಿ ಮಾರಣ್ಣ 2019-20ನೇ ಸಾಲಿನ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು. ವಿವಿಧ ಶಾಲೆಗಳ ಮುಖ್ಯ…

View More ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ಮಳೆಗೆ ಟೊಮ್ಯಾಟೊ ಬೆಳೆ ಹಾಳು

ಕೊಂಡ್ಲಹಳ್ಳಿ: ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಗುಡುಗು ಸಿಡಿಲು ಸಹಿತ ಮಳೆಗೆ ಹೋಬಳಿಯ ಹಲವೆಡೆ ಮರಗಿಡಗಳು ನೆಲಕಚ್ಚಿದ್ದು ಕೆಲ ಮನೆಗಳು ಕುಸಿದು ಬಿದ್ದಿವೆ. ಹನುಮಂತನಹಳ್ಳಿ ಹೊರವಲಯದ ಜಯರಾಮಪ್ಪ ಹಾಗೂ ಚನ್ನವೀರಪ್ಪ ಅವರ ಮನೆಗಳ ಚಾವಣಿ…

View More ಮಳೆಗೆ ಟೊಮ್ಯಾಟೊ ಬೆಳೆ ಹಾಳು

ಸಮೃದ್ಧ ಮಳೆ ಬೆಳೆಗಾಗಿ ಭಜನೆ

ಕೊಂಡ್ಲಹಳ್ಳಿ: ಮೊಳಕಾಲ್ಮೂರು ಡಿವೈನ್ ಪಾರ್ಕ್ ಹಾಗೂ ಕೊಂಡ್ಲಹಳ್ಳಿಯ ವಿವೇಕ ಜಾಗೃತ ಬಳಗದಿಂದ ಗ್ರಾಮದ ಬಿಳಿನೀರು ಚಿಲುಮೆ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ಮಂಗಳವಾರ ಕೈಗೊಳ್ಳಲಾಗಿತ್ತು. ಈ ವೇಳೆ ಸಮೃದ್ಧ ಮಳೆ, ಬೆಳೆಗಾಗಿ ಎರಡೂ…

View More ಸಮೃದ್ಧ ಮಳೆ ಬೆಳೆಗಾಗಿ ಭಜನೆ

ಈರಣ್ಣಸ್ವಾಮಿ ಸನ್ನಿಧಿಯಲ್ಲಿ ಅನ್ನಸಂತರ್ಪಣೆ

ಕೊಂಡ್ಲಹಳ್ಳಿ: ಈರಣ್ಣಮರ ಕ್ಷೇತ್ರದಲ್ಲಿನ ಈರಣ್ಣಸ್ವಾಮಿ ಸನ್ನಿಧಿಯಲ್ಲಿ ಭಾನುವಾರ ವಿಶೇಷ ಪೂಜೆ ಜರುಗಿತು. ಇಲ್ಲಿನ ಗೋಶಾಲೆಯ ರಾಸುಗಳ ಪಾಲಕರು, ಸ್ವಾಮಿಯ ಸನ್ನಿಧಿಯನ್ನು ತಳಿರುತೋರಣಗಳಿಂದ ಅಲಂಕರಿಸಿ ಉತ್ತಮ ಮಳೆ ಬೆಳೆಗೆ ಪ್ರಾರ್ಥಿಸಿದರು. ಗೋಶಾಲೆಯ ರಾಸುಗಳ ಪಾಲಕರು, ರೈತರು…

View More ಈರಣ್ಣಸ್ವಾಮಿ ಸನ್ನಿಧಿಯಲ್ಲಿ ಅನ್ನಸಂತರ್ಪಣೆ

ಬಿ.ಜಿ.ಕೆರೆಯಲ್ಲಿ ಮೆರವಣಿಗೆ

ಕೊಂಡ್ಲಹಳ್ಳಿ: ಸಮೀಪದ ಬಿ.ಜಿ.ಕೆರೆಯಲ್ಲಿ ಆರ್ಯ ವೈಶ್ಯ ಸಮುದಾಯದಿಂದ ವಾಸವಿ ಜಯಂತಿ ಆಚರಿಸಲಾಯಿತು. ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿಸಿದರು. ಮುಖ್ಯ ಬೀದಿಗಳಲ್ಲಿ ದೇವಿ ಮೂರ್ತಿ ಮೆರವಣಿಗೆ ನಡೆಯಿತು. ವಾಸವಿ ಸಂಘದ ಅಧ್ಯಕ್ಷ ಕೃಷ್ಣಶೆಟ್ಟಿ,…

View More ಬಿ.ಜಿ.ಕೆರೆಯಲ್ಲಿ ಮೆರವಣಿಗೆ

ತಾಳೆ ಹಣ್ಣಿನತ್ತ ಜನರ ಚಿತ್ತ

ಕೊಂಡ್ಲಹಳ್ಳಿ: ಬೇಸಿಗೆ ಬಿಸಿಲಿನ ಝಳ, ತಾಪ ಹಾಗೂ ದಾಹ ಶಮನಕ್ಕೆ ಜನರು ಮಜ್ಜಿಗೆ, ನೀರು, ತಂಪು ಪಾನೀಯ ಮೊರೆ ಹೋಗುತ್ತಿದ್ದಾರೆ. ಬೇಸಿಗೆ ತಿಂಗಳಲ್ಲಿ ಮಾತ್ರ ಫಲಕ್ಕೆ ಬರುವ ತಾಳೆ ಕಾಯಿ, ದೇಹದ ಉಷ್ಣ ನಿವಾರಣೆಗೆ…

View More ತಾಳೆ ಹಣ್ಣಿನತ್ತ ಜನರ ಚಿತ್ತ

ಮುತ್ತಿಗಾರಹಳ್ಳಿ ಗೋಶಾಲೇಲಿ ದನಕರುಗಳಿಗೆ ನೆರಳಿಲ್ಲ

ಕೊಂಡ್ಲಹಳ್ಳಿ: ಸಮೀಪದ ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ ದನಕರುಗಳು ನೆರಳಿನ ಸೌಲಭ್ಯವಿಲ್ಲದೆ ಬಿರು ಬಿಸಿಲಲ್ಲೆ ಬಳುವಂತಾಗಿದೆ. ಮುತ್ತಿಗಾರಹಳ್ಳಿ, ಓಬಯ್ಯನಹಟ್ಟಿ, ಕಾಮಯ್ಯನಹಟ್ಟಿ, ಬಿಜಿಕೆರೆ, ಕುಂಟೋಬಯ್ಯನಹಟ್ಟಿ, ರಾವಲಕುಂಟೆ, ಸೂರಮ್ಮನಹಳ್ಳಿ, ಚೌಳಕೆರೆ, ತುಮಕೂರ‌್ಲಹಳ್ಳಿ, ಕರ‌್ನಾರಟ್ಟಿ ಗ್ರಾಮ ಸಾವಿರಾರು ಜಾನುವಾರುಗಳಿಗೆ ಮೇವು, ನೀರಿನ…

View More ಮುತ್ತಿಗಾರಹಳ್ಳಿ ಗೋಶಾಲೇಲಿ ದನಕರುಗಳಿಗೆ ನೆರಳಿಲ್ಲ