ಕೊಲ್ಲೂರು ಮೂಕಾಂಬಿಕೆ ತೆಪ್ಪೋತ್ಸವ

ವಿಜಯವಾಣಿ ಸುದ್ದಿಜಾಲ ಬೈಂದೂರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವರ್ಷಾವಧಿ ಉತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ ಓಕುಳಿ, ಸೌಪರ್ಣಿಕಾ ತೀರ್ಥದಲ್ಲಿ ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ ನಡೆಯಿತು. ದೇವಳದ ತಂತ್ರಿ ಡಾ.ಕೆ.ರಾಮಚಂದ್ರ ಅಡಿಗರ ನೇತೃತ್ವದಲ್ಲಿ…

View More ಕೊಲ್ಲೂರು ಮೂಕಾಂಬಿಕೆ ತೆಪ್ಪೋತ್ಸವ

ಕೊಲ್ಲೂರು ಸಂಭ್ರಮದ ರಥೋತ್ಸವ ಸಂಪನ್ನ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ರಥೋತ್ಸವ ಗುರುವಾರ ಸಡಗರ ಸಂಭ್ರಮದಿಂದ ನೆರವೇರಿತು. ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ.ಕೆ.ರಾಮಚಂದ್ರ ಅಡಿಗ ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರಬಲಿ, ವಿಶೇಷ…

View More ಕೊಲ್ಲೂರು ಸಂಭ್ರಮದ ರಥೋತ್ಸವ ಸಂಪನ್ನ

ಕೊಲ್ಲೂರು ದೇವಳ ಜಾತ್ರೆಗೆ ಚಾಲನೆ

ಕೊಲ್ಲೂರು: ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವ ಮಾ.21ರಿಂದ 30ರ ತನಕ ನಡೆಯಲಿದ್ದು, ಉತ್ಸವದ ಪೂರ್ವಭಾವಿ ಯಾಗಿ ಗುರುವಾರ ದೇವಳದ ತಂತ್ರಿ ಹಾಗೂ ಪ್ರಧಾನ ಅರ್ಚಕ ಡಾ.ಕೆ.ರಾಮಚಂದ್ರ ಅಡಿಗ ನೇತೃತ್ವದಲ್ಲಿ ಪ್ರಾತಃಕಾಲ 4.30ಕ್ಕೆ…

View More ಕೊಲ್ಲೂರು ದೇವಳ ಜಾತ್ರೆಗೆ ಚಾಲನೆ

ಪ್ರವಾಸಿ ತಾಣವಾಗಿ ಬೈಂದೂರು

< ಅಭಿವೃದ್ಧಿಗೆ ವಿಪುಲ ಅವಕಾಶ * ಜನಪ್ರತಿನಿಧಿಗಳಿಗೆ ಬೇಕಿದೆ ಇಚ್ಛಾಶಕ್ತಿ > ನರಸಿಂಹ ನಾಯಕ್ ಬೈಂದೂರು ಬೈಂದೂರು ತಾಲೂಕಾಗಿ ಮಾರ್ಪಟ್ಟಿರುವುದು ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ಈ ಹಿಂದಿನ ಕುಂದಾಪುರ…

View More ಪ್ರವಾಸಿ ತಾಣವಾಗಿ ಬೈಂದೂರು

ಕೊಲ್ಲೂರು ದೇವಳ ಮೂರ್ತಿ ಧಾರಕ ವಿವಾದ ಅಂತ್ಯ

<ಮೇಲ್ಮನವಿ ಇತ್ಯರ್ಥಪಡಿಸಿದ ಹೈಕೋರ್ಟ್* 2005ರಲ್ಲಿ ಇದ್ದ ಸ್ಥಿತಿ ಮುಂದುವರಿಸಲು ಸೂಚನೆ> ಬೆಂಗಳೂರು: ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಮೂರ್ತಿ ಧಾರಕ ಹುದ್ದೆಯ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದ್ದು, ಇದರಿಂದ 2005ರಲ್ಲಿ ಇದ್ದಂತೆ ಮೂರ್ತಿ…

View More ಕೊಲ್ಲೂರು ದೇವಳ ಮೂರ್ತಿ ಧಾರಕ ವಿವಾದ ಅಂತ್ಯ

ಅಪವಿತ್ರಗೊಳ್ಳುತ್ತಿವೆ ಪವಿತ್ರ ನದಿಗಳು!

ಶ್ರೀಪತಿ ಹೆಗಡೆ ಹಕ್ಲಾಡಿ ಕೊಲ್ಲೂರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವಿಷಯದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಕೊಲ್ಲೂರು ಅಶುಚಿತ್ವಕ್ಕೆ ಎರಡನೇ ಸ್ಥಾನ! ಭಕ್ತರು ಭಕ್ತಿಭಾವದಿಂದ ತೀರ್ಥ ಎಂದು ಸೇವಿಸುವ…

View More ಅಪವಿತ್ರಗೊಳ್ಳುತ್ತಿವೆ ಪವಿತ್ರ ನದಿಗಳು!

ಕೆ.ಜಿ.ಎಫ್. ಬಿಡುಗಡೆ ಹಿನ್ನೆಲೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ಯಶ್​ ಭೇಟಿ

ಉಡುಪಿ: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಕೆ.ಜಿ.ಎಫ್. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಹೆಲಿಕಾಪ್ಟರ್​ ಮೂಲಕ ದೇವಸ್ಥಾನಕ್ಕೆ ಭೇಟಿ ನೀಡಿದ…

View More ಕೆ.ಜಿ.ಎಫ್. ಬಿಡುಗಡೆ ಹಿನ್ನೆಲೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ಯಶ್​ ಭೇಟಿ

ಕೊಲ್ಲೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೆಸರಿನಲ್ಲಿ ಚಂಡಿಕಾಹೋಮ

ಉಡುಪಿ: ಕೊಲ್ಲೂರು ಮೂಕಾಂಬಿಕೆ ದೇವಿ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಹೆಸರಿನಲ್ಲಿ ಚಂಡಿಕಾಹೋಮ ನಡೆಸಲಾಯಿತು. ಬುಧವಾರ ಯಾಗದ ಪೂರ್ಣಾಹುತಿಯಲ್ಲಿ ಬಿಎಸ್​ವೈ ಅವರ ಪುತ್ರ ಬಿ.ವೈ. ರಾಘವೇಂದ್ರ, ಪತ್ನಿ ತೇಜಸ್ವಿನಿ,…

View More ಕೊಲ್ಲೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೆಸರಿನಲ್ಲಿ ಚಂಡಿಕಾಹೋಮ

ಕೊಲ್ಲೂರು ಘಾಟಿಯಲ್ಲಿ ಸೇತುವೆ ಕೈಪಿಡಿ ಕುಸಿತ

ಹೊಸನಗರ: ರಾಷ್ಟ್ರೀಯ ಹೆದ್ದಾರಿ ರಾಣೆಬೆನ್ನೂರು-ಬೈಂದೂರು ಸಂಪರ್ಕದ ಕೊಲ್ಲೂರು ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಾದ ಕಾರಣ ಮಂಗಳವಾರ ಸೇತುವೆ ಕೈಪಿಡಿ ಕುಸಿದಿದೆ. ಶಿರಾಡಿ ಘಾಟಿ ಬಂದ್ ಆದ ಕಾರಣ ಪರ್ಯಾಯ ಮಾರ್ಗವಾದ ಹುಲಿಕಲ್ ಹಾಗೂ ಕೊಲ್ಲೂರು ಘಾಟಿಯ…

View More ಕೊಲ್ಲೂರು ಘಾಟಿಯಲ್ಲಿ ಸೇತುವೆ ಕೈಪಿಡಿ ಕುಸಿತ