ಪರಿಸರ ರಕ್ಷಣೆ ಕಾಳಜಿ ಇರಲಿ

ಕೊಳ್ಳೇಗಾಲ: ಪರಿಸರ ರಕ್ಷಣೆಯ ಕಾಳಜಿಯನ್ನು ಮಕ್ಕಳು ಸಣ್ಣವರಿದ್ದಾಗಿನಿಂದಲೇ ರೂಢಿಸಿಕೊಳ್ಳಬೇಕು. ಇದರಿಂದ ಹಚ್ಚಹಸಿರಿನ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡಲು ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಟಿ.ಶ್ರೀಕಾಂತ್ ಸಲಹೆ ನೀಡಿದರು. ತಾಲೂಕು ಕಾನೂನು ಸೇವೆಗಳ ಸಮಿತಿ,…

View More ಪರಿಸರ ರಕ್ಷಣೆ ಕಾಳಜಿ ಇರಲಿ

ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಿ

ಕೊಳ್ಳೇಗಾಲ: ರಾಜ್ಯದಲ್ಲಿ ನಾಯಕ ಸಮುದಾಯದ ಜನಸಂಖ್ಯೆ ಕಳೆದ 8 ವರ್ಷಗಳಿಂದ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆ ರಾಜ್ಯ ಸರ್ಕಾರ ಜನಾಂಗಕ್ಕೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಬೇಕು ಎಂದು ಕೊಳ್ಳೇಗಾಲ ತಾಲೂಕು ನಾಯಕ ಜನಾಂಗದ…

View More ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಿ

ರಮಜಾನ್‌ಗೆ ಸಹಕಾರ ನೀಡಿ

ಕೊಳ್ಳೇಗಾಲ: ಮುಸ್ಲಿಮರು ಆಚರಿಸುವ ಪವಿತ್ರ ರಮಜಾನ್ ಹಬ್ಬಕ್ಕೆ ಎಲ್ಲ ಕೋಮಿನ ಜನರು ಸಹಕಾರ ನೀಡುವ ಮೂಲಕ ಸೌಹಾರ್ದತೆ ಮೆರೆಯಬೇಕು ಎಂದು ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಪುಟ್ಟಮಾದಯ್ಯ ಕರೆ ನೀಡಿದರು. ರಮಜಾನ್ ಹಬ್ಬದ ಹಿನ್ನೆಲೆ ಡಿವೈಎಸ್ಪಿ…

View More ರಮಜಾನ್‌ಗೆ ಸಹಕಾರ ನೀಡಿ

ಗೈರಾದ ಸಿಬ್ಬಂದಿಗೆ ನೋಟಿಸ್ ಕೊಡಿ

ಕೊಳ್ಳೇಗಾಲ: ಇಲ್ಲಿನ ನಗರಸಭಾ ಕಚೇರಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಂಗಳವಾರ ದಿಢೀರ್ ಭೇಟಿ ನೀಡಿ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದರು. ಬೆಳಗ್ಗೆ 10.30ಕ್ಕೆ ಕಚೇರಿಗೆ ಆಗಮಿಸಿದ ಅವರು, ಸಿಬ್ಬಂದಿಯ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಈ ವೇಳೆ ಶೇ.50ರಷ್ಟು…

View More ಗೈರಾದ ಸಿಬ್ಬಂದಿಗೆ ನೋಟಿಸ್ ಕೊಡಿ

ವಾಹನ ಸಂಚಾರ ತಡೆದು ಪ್ರತಿಭಟನೆ

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದೊಳಗಿನ ರಸ್ತೆ ಮಾರ್ಗವಾಗಿ ನಿಗದಿತ ಬಸ್‌ಗಳು ಸಂಚರಿಸದಿರುವುದನ್ನು ಖಂಡಿಸಿ ಮಂಗಳವಾರ ಸಂಜೆ ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯಲ್ಲಿ ಗ್ರಾಮದ ಗುಂಪೊಂದು ರಸ್ತೆಗೆ ಅಡ್ಡಲಾಗಿ ಟೈರ್‌ಗಳಿಗೆ ಬೆಂಕಿ ಹಚ್ಚಿ ವಾಹನ ಸಂಚಾರ…

View More ವಾಹನ ಸಂಚಾರ ತಡೆದು ಪ್ರತಿಭಟನೆ

ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ

ಕೊಳ್ಳೇಗಾಲ: ಲಘು ಮತ್ತು ಭಾರಿ ವಾಹನ ಸವಾರರು ಇತ್ತೀಚೆಗೆ ಮನಬಂದಂತೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದ್ದು, ಇವುಗಳನ್ನು ನಿಯಂತ್ರಿಸುವ ಕೆಲಸವಾಗಬೇಕು ಎಂದು ಕೊಳ್ಳೇಗಾಲದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ…

View More ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ

ಕನ್ನಡ ಭುವನೇಶ್ವರಿಗೆ ಪುಷ್ಪನಮನ

ಕೊಳ್ಳೇಗಾಲ: ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವನ್ನು ಕಸಾಪ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ(ನಂದೀಶ್) ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಕನ್ನಡಾಂಬೆ ಭುವನೇಶ್ವರಿ ಹಾಗೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ…

View More ಕನ್ನಡ ಭುವನೇಶ್ವರಿಗೆ ಪುಷ್ಪನಮನ

ಬೇಸಿಗೆ ಬಿಸಿಯೂಟದಿಂದ ವಂಚಿತ

ಕೊಳ್ಳೇಗಾಲ: ಬರಪೀಡಿತ ಪ್ರದೇಶಗಳ ಪಟ್ಟಿಗೆ ಕೊಳ್ಳೇಗಾಲ ತಾಲೂಕು ತಡವಾಗಿ ಸೇರ್ಪಡೆಯಾಗಿದ್ದರೂ ಈ ಭಾಗದ 328 ಶಾಲೆಗಳ 29 ಸಾವಿರಕ್ಕೂ ಅಧಿಕ ಮಕ್ಕಳು ಬೇಸಿಗೆ ರಜೆಯಲ್ಲಿ ಬರ ಪರಿಹಾರದ ಬಿಸಿಯೂಟದಿಂದ ವಂಚಿತರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ 4…

View More ಬೇಸಿಗೆ ಬಿಸಿಯೂಟದಿಂದ ವಂಚಿತ

ಕೊಳ್ಳೇಗಾಲದಲ್ಲಿ ಮತದಾನ ಜಾಗೃತಿ ಜಾಥಾ

ಕೊಳ್ಳೇಗಾಲ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಪಟ್ಟಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿಲಯದ ವಿದ್ಯಾರ್ಥಿಗಳು ಶುಕ್ರವಾರ ಮತದಾನದ ಪ್ರಾಮುಖ್ಯತೆ ಕುರಿತು ಜಾಥಾ ನಡೆಸಿದರು. ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಜಾಥಾಗೆ ತಾ.ಪಂ.ಇಒ ಉಮೇಶ್…

View More ಕೊಳ್ಳೇಗಾಲದಲ್ಲಿ ಮತದಾನ ಜಾಗೃತಿ ಜಾಥಾ

ಅನೈತಿಕ ಸಂಬಂಧ ಶಂಕೆ: ಕೊಳ್ಳೇಗಾಲದಲ್ಲಿ ಡಬಲ್​ ಮರ್ಡರ್​

ಚಾಮರಾಜನಗರ: ಕೊಳ್ಳೇಗಾಲದ ದೊಡ್ಡಿಂದವಾಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಎರಡು ಕೊಲೆ ನಡೆದಿದೆ. ಪುಟ್ಟಸ್ವಾಮಿ(24), ಮಹೇಶ್ವರಿ(32) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಕೊಳ್ಳೇಗಾಲ…

View More ಅನೈತಿಕ ಸಂಬಂಧ ಶಂಕೆ: ಕೊಳ್ಳೇಗಾಲದಲ್ಲಿ ಡಬಲ್​ ಮರ್ಡರ್​