ಪಾದಚಾರಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಕೊಳ್ಳೇಗಾಲ: ಪಟ್ಟಣದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (209)ಯ ಫುಟ್‌ಪಾತ್‌ಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಕಾಮಗಾರಿ…
ನೂರ್ ಮೊಹಲ್ಲಾದಲ್ಲಿ ನಿಲ್ಲದ ವಾಂತಿ, ಭೇದಿ
ಕೊಳ್ಳೇಗಾಲ: ಪಟ್ಟಣದ 23ನೇ ವಾರ್ಡ್ ವ್ಯಾಪ್ತಿಯ ನೂರ್ ಮೊಹಲ್ಲಾ ಬಡಾವಣೆಯ 3 ಮಕ್ಕಳು ಸೇರಿದಂತೆ ನಾಲ್ವರು…
ಉತ್ತಮ ವಿದ್ಯಾಭ್ಯಾಸದಿಂದ ಉಜ್ವಲ ಭವಿಷ್ಯ ಸಾಧ್ಯ
ಹನೂರು: ಶಾಲಾ ಹಂತದಲ್ಲೇ ಓದಿನ ಕಡೆ ಆಸಕ್ತಿ ವಹಿಸುವುದರಿಂದ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದರ ಮೂಲಕ ಉತ್ತಮ…
ನೀರು ಸೇವನೆಯಿಂದ ವಾಂತಿ, ಭೇದಿ ಕಾಣಿಸಿಕೊಂಡಿಲ್ಲ
ಕೊಳ್ಳೇಗಾಲ: ನಗರಸಭೆಯಿಂದ ಸರಬರಾಜು ಮಾಡುವ ಕಾವೇರಿ ನೀರಿನಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ಗುರುವಾರ…
ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಕೊಳ್ಳೇಗಾಲ: ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪಟ್ಟಣದ ಶ್ರೀ…
ಗೃಹಿಣಿ ನಾಪತ್ತೆ
ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಉಪ್ಪಾರ ಮೋಳೆ ಬಡಾವಣೆಯ ನಿವಾಸಿ ಗೃಹಿಣಿಯೊಬ್ಬರು ನಾಪತ್ತೆಯಾಗಿದ್ದಾರೆ. ಬಡಾವಣೆಯ ಮಹದೇವಸ್ವಾಮಿ…
ಅಧ್ಯಕ್ಷೆ ಸ್ಥಾನ ಸಿಗದಿದ್ದಕ್ಕೆ ಭಿನ್ನಾಭಿಪ್ರಾಯ ಮೂಡಿಸಲು ಸಂಚು
ಕೊಳ್ಳೇಗಾಲ: ನಗರಸಭೆ ಅಧ್ಯಕ್ಷರ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಸದಸ್ಯೆ ಜಯಮೇರಿ ಅವರಿಗೆ ಸರಿಯಾದ ಬೆಂಬಲ ಸಿಗದ ಹಿನ್ನೆಲೆಯಲ್ಲಿ…
ಕನ್ನಡ ಭಾಷೆ ಹರಿಯುವ ನದಿಯಾಗಲಿ
ಕೊಳ್ಳೇಗಾಲ: ಕನ್ನಡ ಭಾಷೆಯು ನಿಂತ ನೀರಾಗದೆ, ಹರಿಯುವ ನದಿಯಂತಾಗಬೇಕು ಎಂದು ಸಂತ ಅಸ್ಸಿಸ್ಸಿ ಚರ್ಚ್‌ನ ಫಾದರ್…
ಮಕ್ಕಳು ಸೇರಿ ಐವರಿಗೆ ವಾಂತಿ, ಭೇದಿ
ಕೊಳ್ಳೇಗಾಲ: ನಗರಸಭೆ ವ್ಯಾಪ್ತಿಯ 23ನೇ ವಾರ್ಡ್‌ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರಿಗೆ ವಾಂತಿ, ಭೇದಿ ಕಾಣಿಸಿಕೊಂಡು…
ಕುಡಿಯುವ ನೀರನ ಸಂಪರ್ಕ ಅವೈಜ್ಞಾನಿಕ
ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ 23ನೇ ವಾರ್ಡ್ ವ್ಯಾಪ್ತಿಯ 24*7ರ ಕುಡಿಯುವ ನೀರಿನ ಸಂಪರ್ಕವನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ…