ತನಿಖೆ ಹಂತದಲ್ಲೇ ಸಾಕ್ಷಿ ಪತ್ತೆಹಚ್ಚಿ

ಕೋಲಾರ: ಅಪರಾಧ ನಡೆದು ಕೆಲ ವರ್ಷ ಕಳೆದಿದ್ದರೂ ಸಿಬಿಐ, ಸಿಐಡಿ ಅಧಿಕಾರಿಗಳಿಗೆ ಸಾಕ್ಷಿ ಪತ್ತೆಹಚ್ಚಲು ಸಾಧ್ಯವಾಗುವುದಾದರೆ ಆ ಕೆಲಸ ಪೊಲೀಸ್ ತನಿಖೆ ಹಂತದಲ್ಲೇ ನಡೆಯಬೇಕು ಎಂದು ಬೆಂಗಳೂರಿನ ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿದರು. ಟಮಕದ ಶ್ರೀ…

View More ತನಿಖೆ ಹಂತದಲ್ಲೇ ಸಾಕ್ಷಿ ಪತ್ತೆಹಚ್ಚಿ

ನಗರಸಭೆ ಪಂಪ್ ಮೋಟಾರ್ ಕಳವು

ಕೋಲಾರ: ನಗರಸಭೆ ವ್ಯಾಪ್ತಿಯ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪ್​ವೊಟಾರ್ ಕಳವಾಗಿದ್ದು, ಜುಲೈ ಅಂತ್ಯದೊಳಗೆ ಮಾಹಿತಿ ಒದಗಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಡಿಸಿ ಜೆ.ಮಂಜುನಾಥ್ ಎಚ್ಚರಿಸಿದರು. ನಗರಸಭೆಗೆ ಮಂಗಳವಾರ…

View More ನಗರಸಭೆ ಪಂಪ್ ಮೋಟಾರ್ ಕಳವು

ನಗರಸಭೆಯಲ್ಲಿನ ಅಕ್ರಮ ತನಿಖೆ

ಕೋಲಾರ: ನಗರಸಭೆಯಿಂದ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಸ್ಥಳ ಪರಿಶೀಲನೆಯೊಂದಿಗೆ ತನಿಖೆ ನಡೆಸಿದ್ದಾರೆ. ಕೇಂದ್ರ ಪುರಸ್ಕೃತ ಅಮೃತಸಿಟಿ ಯೋಜನೆ ಕಾಮಗಾರಿ, ಟ್ಯಾಂಕರ್ ನೀರು…

View More ನಗರಸಭೆಯಲ್ಲಿನ ಅಕ್ರಮ ತನಿಖೆ

ವಾರದೊಳಗೆ ರೈತರ ಗುರುತಿಸಿ

ಕೋಲಾರ: ಕೇಂದ್ರದ ರೈತ ಸಮ್ಮಾನ್ ಯೋಜನೆಯನ್ವಯ ಜಿಲ್ಲೆಯ ಎಲ್ಲ ವರ್ಗದ 3.03 ಲಕ್ಷ ರೈತರನ್ನು ಗುರುತಿಸಿ ಜೂ. 25ರೊಳಗೆ ಡಾಟಾ ಎಂಟ್ರಿ ಪೂರ್ಣಗೊಳಿಸುವಂತೆ ಜಿಪಂ ಸಿಇಒ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಭಾಂಗಣದಲ್ಲಿ…

View More ವಾರದೊಳಗೆ ರೈತರ ಗುರುತಿಸಿ

ಕೆಸಿ ವ್ಯಾಲಿ 2ನೇ ಹಂತಕ್ಕೆ 450 ಕೋಟಿ

ಕೋಲಾರ: ಕೆ.ಸಿ.ವ್ಯಾಲಿ ಯೋಜನೆ ಹಂತ-2ರಲ್ಲಿ ಹೆಚ್ಚುವರಿಯಾಗಿ 230 ಕೆರೆಗಳಿಗೆ ನೀರು ತುಂಬಿಸಲು 450 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಟೆಂಡರ್ ಕರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು. ಜಿಪಂನಿಂದ ನರೇಗಾದಡಿ ನಿರ್ವಿುಸಿರುವ…

View More ಕೆಸಿ ವ್ಯಾಲಿ 2ನೇ ಹಂತಕ್ಕೆ 450 ಕೋಟಿ

ಭರದಿಂದ ಸಾಗಿದ ಯರ್ರಗೋಳ್ ಕಾಮಗಾರಿ

ಕೋಲಾರ: ಬಂಗಾರಪೇಟೆ ತಾಲೂಕಿನ ಯರ್ರಗೋಳ್​ನಲ್ಲಿ ಶುದ್ಧ ಕುಡಿಯುವ ನೀರಿಗಾಗಿ ನಿರ್ವಿುಸಲಾಗುತ್ತಿರುವ ಡ್ಯಾಂ ಕಾಮಗಾರಿ ಭರದಿಂದ ಸಾಗಿದ್ದು, ವರ್ಷದ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ನಗರ ಮತ್ತು ಪಟ್ಟಣ ಹಾಗೂ…

View More ಭರದಿಂದ ಸಾಗಿದ ಯರ್ರಗೋಳ್ ಕಾಮಗಾರಿ

ಆಲಿಕಲ್ಲು ಸಹಿತ ಮಳೆಗೆ ಬೆಳೆ ನಾಶ

ಕೋಲಾರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶನಿವಾರ ಸಾಧಾರಣ ಮಳೆಯಾಗಿದ್ದು, ಕೋಲಾರ ತಾಲೂಕಿನ ಹೋಳೂರು ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಗೆ ಪಾಲಿಹೌಸ್, ಗ್ರೀನ್​ಹೌಸ್ ನೆಲಕಚ್ಚಿವೆ. ಜಿಲ್ಲೆಯಲ್ಲಿ ಕಳೆದ ತಿಂಗಳು ಬಿರುಗಾಳಿ ಸಹಿತ ಮಳೆಗೆ ಶ್ರೀನಿವಾಸಪುರದಲ್ಲಿ ಸುಮಾರು…

View More ಆಲಿಕಲ್ಲು ಸಹಿತ ಮಳೆಗೆ ಬೆಳೆ ನಾಶ

ಅಸ್ಪಶ್ಯತೆಯಿಂದ ಸಮಾಜ ಮಲಿನ

ಕೋಲಾರ: ಮನೆ ಮನೆಗೆ ಅಂಬೇಡ್ಕರ್ ಅವರನ್ನು ತಲುಪಿಸುವ ಮೊದಲು ನಮ್ಮ ಮನೆಯಲ್ಲಿ ಅಂಬೇಡ್ಕರ್ ಇರಬೇಕು. ಅಂಬೇಡ್ಕರ್ ಹೇಳಿದ್ದನ್ನು ಅರಗಿಸಿಕೊಳ್ಳುವ ಮನಸ್ಸಿರಬೇಕು ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಬುಡ್ಡಿದೀಪ ಪ್ರಕಾಶನ…

View More ಅಸ್ಪಶ್ಯತೆಯಿಂದ ಸಮಾಜ ಮಲಿನ

ಕೋಚಿಮುಲ್ ಚುನಾವಣೆಗೆ ಸಿದ್ಧತೆ

ಕೋಲಾರ: ಕೋಚಿಮುಲ್ ಚುನಾವಣೆಯನ್ನು ಮೇ 13ರಂದು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು. ಚುನಾವಣೆ ಸಂಬಂಧ ಮತದಾನ ಕೇಂದ್ರವಾಗಿರುವ ನಗರದ ಹಾರೋಹಳ್ಳಿಯ ಗೋಕುಲ ಶಿಕ್ಷಣ ಸಂಸ್ಥೆಗೆ ಶುಕ್ರವಾರ ಭೇಟಿ ನೀಡಿ…

View More ಕೋಚಿಮುಲ್ ಚುನಾವಣೆಗೆ ಸಿದ್ಧತೆ

ಪ್ರೀತಿಸಬೇಡ ಎಂದು ಅಜ್ಜ ಬುದ್ದಿವಾದ ಹೇಳಿದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಕೋಲಾರ: ಜಿಲ್ಲೆಯ ಕೆಜಿಎಫ್​ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳಿಗೆ ಪ್ರೀತಿಸಬೇಡ, ಓದಿನ ಕಡೆ ಗಮನಕೊಡು ಎಂದು ಅಜ್ಜ ಬುದ್ದಿವಾದ ಹೇಳಿದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ…

View More ಪ್ರೀತಿಸಬೇಡ ಎಂದು ಅಜ್ಜ ಬುದ್ದಿವಾದ ಹೇಳಿದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿ