ನಾವು ಜೀತದಾಳುಗಳು, ಅಧಿಕಾರಿಗಳಲ್ಲ

ನರಸಾಪುರ: ನಾವು ಬ್ಯಾಂಕಿನ ಜೀತದಾಳುಗಳು ಮತ್ತು ಕಾವಲುಗಾರರು. ಕೋಲಾರ ತಾಲೂಕನ್ನು ಬಡತನಮುಕ್ತ ಮತ್ತು ಬಡ್ಡಿ ಮುಕ್ತ ತಾಲೂಕನ್ನಾಗಿ ಮಾಡುವುದೇ ನಮ್ಮ ಉದ್ದೇಶ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು. ನರಸಾಪುರ ಗ್ರಾಮದ…

View More ನಾವು ಜೀತದಾಳುಗಳು, ಅಧಿಕಾರಿಗಳಲ್ಲ

ಶಿಕ್ಷಣ ಸಂಸ್ಥೆ ಆರಂಭಕ್ಕೆ ಜಮೀನು

ಕೋಲಾರ: ದೇಶದಲ್ಲಿ ಜಾತಿ ವ್ಯವಸ್ಥೆ ಪಿಡುಗಲ್ಲ. ಜಾತಿ, ಸಮುದಾಯಗಳು ಭಾರತವನ್ನು ಬೆಳೆಸಲು ಪೂರಕವಾಗಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಭಾನುವಾರ…

View More ಶಿಕ್ಷಣ ಸಂಸ್ಥೆ ಆರಂಭಕ್ಕೆ ಜಮೀನು

ಕೋಲಾರ,ಕೆಜಿಎಫ್‌ನಲ್ಲಿ ಧಾರಾಕಾರ ಮಳೆ

ಕೋಲಾರ: ಕೋಲಾರ ಮತ್ತು ಕೆಜಿಎಫ್ ನಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು. ಮಳೆಯಿಲ್ಲದೆ ತತ್ತರಿಸಿದ್ದ ರೈತರ ಮೊಗದಲ್ಲಿ ಸತತವಾಗಿ ಸುರಿದ ಮಳೆಯಿಂದ ಮಂದಹಾಸ ಮೂಡಿದ್ದು ವರುಣ ಕೃಪೆ ಮುಂದುವರಿದರೆ…

View More ಕೋಲಾರ,ಕೆಜಿಎಫ್‌ನಲ್ಲಿ ಧಾರಾಕಾರ ಮಳೆ

ಸದಸ್ಯರು ಸೂಚಿಸಿದ ಕಾಮಗಾರಿಗೆ ಆದ್ಯತೆ

ಕೋಲಾರ: ಜಿಪಂ ಕಾರ್ಯಕ್ರಮಗಳಡಿ 2019-20ನೇ ಸಾಲಿಗೆ ಲಿಂಕ್ ಕಾಡ್ಯುಮೆಂಟ್ ಅನ್ವಯ ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ 233.20 ಕೋಟಿ ರೂ. ಅನುದಾನ ಬಳಕೆಗೆ ಅನುಮೋದನೆ ನೀಡಲಾಗಿದೆ. ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ಅಧ್ಯಕ್ಷತೆಯಲ್ಲಿ ಶನಿವಾರ ಕರೆದಿದ್ದ…

View More ಸದಸ್ಯರು ಸೂಚಿಸಿದ ಕಾಮಗಾರಿಗೆ ಆದ್ಯತೆ

ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ಅದ್ದೂರಿ

ಕೋಲಾರ: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ವೆಂಕಟೇಶ್ವರಸ್ವಾಮಿಯ ಕಲ್ಯಾಣೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು. ತಿರುಪತಿ ತಿರುಮಲದಿಂದ ತಂದಿದ್ದ ದೇವರ ಮೂರ್ತಿಗಳಿಗೆ ತಿರುಮಲದಿಂದ ಆಗಮಿಸಿದ್ದ ಅರ್ಚಕರು ಧಾರ್ಮಿಕ ವಿಧಿ ವಿಧಾನದೊಂದಿಗೆ…

View More ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ಅದ್ದೂರಿ

ನೀರಾವರಿ ನಂತರ ಹೊಸ ಯೋಜನೆ

ಕೋಲಾರ: ಜಿಲ್ಲೆಯ ನೀರಿನ ಸಮಸ್ಯೆ ನಿವಾರಿಸಲು ಕೈಗೆತ್ತಿಕೊಂಡಿರುವ ಕೆಸಿ ವ್ಯಾಲಿ, ಯರಗೋಳ್ ಹಾಗೂ ಎತ್ತಿನ ಹೊಳೆ ಯೋಜನೆಗಳಿಂದ ನೀರಾವರಿ ಸೌಕರ್ಯ ಒದಗಿಸುವವರೆಗೂ ಬೇರೆ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ಅಬಕಾರಿ ಸಚಿವ ಹಾಗೂ…

View More ನೀರಾವರಿ ನಂತರ ಹೊಸ ಯೋಜನೆ

ಚೆಂಡು ಹೂವು ಬೆಲೆ ಕುಸಿತ

ಪಿ.ಎಸ್. ಹರೀಶ್ ಕೋಲಾರ ಪುಷ್ಪೋದ್ಯಮದ ಮೇಲೆ ಪಿತೃಪಕ್ಷ ಪರಿಣಾಮ ಬೀರಿದ್ದು, ಹೂವುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಚೆಂಡು ಹೂವಿನ ಬೆಲೆ ಪಾತಾಳಕ್ಕೆ ಕುಸಿದಿದ್ದು, ಕೋಲಾರದ ಮಾರೇನಹಳ್ಳಿಯ ರೈತರೊಬ್ಬರು ಒಂದೂವರೆ ಟನ್‌ನಷ್ಟು ಹೂವನ್ನು ರಸ್ತೆ ಬದಿ…

View More ಚೆಂಡು ಹೂವು ಬೆಲೆ ಕುಸಿತ

ಲಿಂಗಾನುಪಾತ ಅಂತರ ಕಡಿಮೆ ಮಾಡಿ

ಕೋಲಾರ: ಬಂಗಾರಪೇಟೆ ಮತ್ತು ಮಾಲೂರಿನಲ್ಲಿ ಲಿಂಗಾನುಪಾತ ಕಡಿಮೆಯಿದ್ದು, ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿಸಲು ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದನ್ವಯ ವಿಶೇಷ ಆಂದೋಲನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲಿ…

View More ಲಿಂಗಾನುಪಾತ ಅಂತರ ಕಡಿಮೆ ಮಾಡಿ

ಗಾಂಧಿಗ್ರಾಮ ಪುರಸ್ಕಾರಕ್ಕೆ ಪೈಪೋಟಿ

ಕೋಲಾರ: ಜಿಲ್ಲೆಯ ಐದು ತಾಲೂಕುಗಳಲ್ಲಿ ತಲಾ ಒಂದು ಗ್ರಾಮ ಪಂಚಾಯಿತಿ 2018-19ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಲಿದ್ದು, ಅತಿ ಹೆಚ್ಚು ಅಂಕ ಗಳಿಸಿರುವ 26 ಗ್ರಾಪಂಗಳು ಪೈಪೋಟಿ ನಡೆಸುತ್ತಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…

View More ಗಾಂಧಿಗ್ರಾಮ ಪುರಸ್ಕಾರಕ್ಕೆ ಪೈಪೋಟಿ

ಪಂಚಕಸುಬು ನಶಿಸಿಹೋಗದಿರಲಿ

ಕೋಲಾರ: ಶತ ಶತಮಾನಗಳಿಂದ ವಿಶ್ವಕರ್ಮ ಸಮುದಾಯ ನಡೆಸಿಕೊಂಡು ಬಂದಿರುವ ಪಂಚಕಸುಬು, ಕಲೆ ನಶಿಸಿಹೋಗದಂತೆ ಮುಂದುವರಿಸಿಕೊಂಡು ಹೋಗಬೇಕು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ…

View More ಪಂಚಕಸುಬು ನಶಿಸಿಹೋಗದಿರಲಿ