10ಕ್ಕೂ ಹೆಚ್ಚು ಜನ ಆಸ್ಪತ್ರೆಗೆ

ಲಕ್ಷ್ಮೇಶ್ವರ: ಸಮೀಪದ ಕೊಕ್ಕರಗೊಂದಿ ಗ್ರಾಮದಲ್ಲಿ ವಾಂತಿಬೇಧಿಯಿಂದಾಗಿ 10ಕ್ಕೂ ಹೆಚ್ಚು ಜನ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ದಾಖಲಾಗಿದ್ದಾರೆ. ಗ್ರಾಮದ ಅನ್ನಪೂರ್ಣ ಪಾಟೀಲ, ಚೈತ್ರಾ ಪಾಟೀಲ, ನೀಲವ್ವ ಪಾಟೀಲ, ಶಶಿಕಲಾ ಪಾಟೀಲ, ಶೇಖವ್ವ ಪಾಟೀಲ, ತಿಪ್ಪನಗೌಡ ಪಾಟೀಲ,…

View More 10ಕ್ಕೂ ಹೆಚ್ಚು ಜನ ಆಸ್ಪತ್ರೆಗೆ