ಕೊಡಗು ನೆರೆ ಸಂತ್ರಸ್ತರಿಗೆ 50 ಸಾವಿರ ರೂ. ಹೆಚ್ಚಿನ ಪರಿಹಾರ: ದೇಶಪಾಂಡೆ

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರಿ ಮಳೆ, ಭೂಕುಸಿತದಿಂದ ಹಾನಿಗೊಳಗಾಗಿರುವ ಕುಟುಂಬಗಳಿಗೆ ಬಟ್ಟೆಬರೆ ಮತ್ತು ಅಗತ್ಯ ದಿನಬಳಕೆ ವಸ್ತುಗಳಿಗೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ. ಹೆಚ್ಚುವರಿ ಪರಿಹಾರ ಕೊಡಲು…

View More ಕೊಡಗು ನೆರೆ ಸಂತ್ರಸ್ತರಿಗೆ 50 ಸಾವಿರ ರೂ. ಹೆಚ್ಚಿನ ಪರಿಹಾರ: ದೇಶಪಾಂಡೆ

ಕೊಡಗಿನ ನಿರಾಶ್ರಿತ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರ

ಬೆಂಗಳೂರು: ಪ್ರವಾಹ ಮತ್ತು ಭೂಕುಸಿತದಿಂದಾಗಿ ಮನೆ ಕಳೆದುಕೊಂಡಿರುವ ಕೊಡಗಿನ ನಿರಾಶ್ರಿತ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮನೆ ಕಳೆದುಕೊಂಡವರಿಗೆ SDFR ಪ್ರಕಾರ 3,800 ರೂ. ಪರಿಹಾರ…

View More ಕೊಡಗಿನ ನಿರಾಶ್ರಿತ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರ

ನೆರೆಪೀಡಿತ ಕೊಡಗಲ್ಲೀಗ ಬರ!

| ಸುನಿಲ್ ಪೊನ್ನೇಟಿ ಕುಶಾಲನಗರ: ಭೀಕರ ನೆರೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕಾವೇರಿ ಕಣಿವೆಯ ಮುಕ್ಕೋಡ್ಲು ಗ್ರಾಮಸ್ಥರಿಗೆ ಮತ್ತೊಂದು ಜಲಾಘಾತ ಎದುರಾಗಿದೆ. ತಿಂಗಳ ಹಿಂದಷ್ಟೇ ಮನೆ, ತೋಟ, ಗದ್ದೆಗಳನ್ನೆಲ್ಲ ತುಂಬಿಕೊಂಡಿದ್ದ ಮುಕ್ಕೋಡ್ಲು ಹೊಳೆ ಏಕಾಏಕಿ ಬತ್ತಿಹೋಗುತ್ತಿರುವುದು…

View More ನೆರೆಪೀಡಿತ ಕೊಡಗಲ್ಲೀಗ ಬರ!

ಕೊಡಗಿಗೆ ಕೃಷ್ಣ ಪ್ರಸಾದ ರವಾನೆ

ಉಡುಪಿ: ಉಡುಪಿ ಕೃಷ್ಣ ಜನಾಷ್ಟಮಿ ಪ್ರಯುಕ್ತ ಮಡಿಕೇರಿ ನೆರೆ ಸಂತ್ರಸ್ತರಿಗೆ ನೀಡಲು ದೇವರ ಪ್ರಸಾದ, ಲಾಡು ಚಕ್ಕುಲಿ, ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ಕೃಷ್ಣ ಮಠದಿಂದ ಕಳುಹಿಸಿಕೊಡಲಾಯಿತು. ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಸಾಮಗ್ರಿ…

View More ಕೊಡಗಿಗೆ ಕೃಷ್ಣ ಪ್ರಸಾದ ರವಾನೆ

ವಿಮುಲ್ ಕಳಕಳಿ, ಹಾಲು ಉತ್ಪಾದಕರಿಂದ ₹10 ಲಕ್ಷ ನೆರವು

ವಿಜಯಪುರ: ಪ್ರವಾಹಕ್ಕೆ ಸಿಲುಕಿ ಬದುಕು ಕಳೆದುಕೊಂಡ ಕೊಡವರ ಸಂಕಷ್ಟಕ್ಕೆ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿ. (ವಿಮುಲ್) 10 ಲಕ್ಷ ರೂ. ನೆರವು ನೀಡುವ ಮೂಲಕ ಮಾನವೀಯ ಕಳಕಳಿ ಮೆರೆದಿದೆ. ಒಕ್ಕೂಟದ…

View More ವಿಮುಲ್ ಕಳಕಳಿ, ಹಾಲು ಉತ್ಪಾದಕರಿಂದ ₹10 ಲಕ್ಷ ನೆರವು

25 ವರ್ಷ ಮತ ಹಾಕಿದ ಕೊಡಗಿಗೆ ಬಿಜೆಪಿಯವರು ಏನು ಮಾಡಿದ್ದಾರೆ?

ಹಾಸನ: ಕೊಡಗಿನ ಜನ 25 ವರ್ಷ ಬಿಜೆಪಿಗೆ ಮತ ಹಾಕಿದ್ದಾರೆ. ಕೊಡಗಿನ ಬಗ್ಗೆ ಕೇಂದ್ರಕ್ಕೆ ಹೋಗಿ ಮಾತಾಡಲು ಇವರಿಗೆ ಆಗಲಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಕಿಡಿಕಾರಿದ್ದಾರೆ. ಬಿಜೆಪಿ…

View More 25 ವರ್ಷ ಮತ ಹಾಕಿದ ಕೊಡಗಿಗೆ ಬಿಜೆಪಿಯವರು ಏನು ಮಾಡಿದ್ದಾರೆ?

ಕೊಡಗಿಗೆ ನಮ್ಮ ಕೊಡುಗೆ; ನಿರ್ಮಲಾನಂದನಾಥರ ನೇತೃತ್ವದಲ್ಲಿ ಪ್ರವಾಹ ಪರಿಹಾರ ನಿಧಿ ಸಂಗ್ರಹ

ಬೆಂಗಳೂರು: ಪ್ರವಾಹ ಪೀಡಿತ ಕೊಡುಗು ಜಿಲ್ಲೆಗೆ ನೆರವಾಗಲು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಕೊಡಗಿಗೆ ನಮ್ಮ ಕೊಡುಗೆ ಹೆಸರಿನಲ್ಲಿ ಇಂದು ದೇಣಿಗೆ ಸಂಗ್ರಹ ಪಾದಯಾತ್ರೆ ನಡೆಯಿತು. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿಯ ಶಾಖಾ ಮಠದಿಂದ…

View More ಕೊಡಗಿಗೆ ನಮ್ಮ ಕೊಡುಗೆ; ನಿರ್ಮಲಾನಂದನಾಥರ ನೇತೃತ್ವದಲ್ಲಿ ಪ್ರವಾಹ ಪರಿಹಾರ ನಿಧಿ ಸಂಗ್ರಹ

ಗೃಹ ಸಚಿವರನ್ನು ಭೇಟಿ ಮಾಡಿ ನೆರೆ ನೆರವು ಕೋರಿದ ಸಿಎಂ ಎಚ್​ಡಿಕೆ

ನವದೆಹಲಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಅವರನ್ನು ಭೇಟಿ ಮಾಡಿ ಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿಯೊಂದಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಸೇರಿ…

View More ಗೃಹ ಸಚಿವರನ್ನು ಭೇಟಿ ಮಾಡಿ ನೆರೆ ನೆರವು ಕೋರಿದ ಸಿಎಂ ಎಚ್​ಡಿಕೆ

ತವರಿನ ಸಂಕಷ್ಟಕ್ಕೆ ಮಿಡಿದ ನಟಿ ರಶ್ಮಿಕಾ ಮಂದಣ್ಣ!

ಮಡಿಕೇರಿ: ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್‌ವುಡ್‌ ನಟಿ ರಶ್ಮಿಕಾ ಮಂದಣ್ಣ ಅವರು, ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಜನರ ಸಂಕಷ್ಟಕ್ಕೆ ಮರುಗಿ ಸಹಾಯಹಸ್ತ ಚಾಚಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ನಟಿ ರಶ್ಮಿಕಾ ಮಂದಣ್ಣ ಪರಿಹಾರ ಒದಗಿಸಿದ್ದು,…

View More ತವರಿನ ಸಂಕಷ್ಟಕ್ಕೆ ಮಿಡಿದ ನಟಿ ರಶ್ಮಿಕಾ ಮಂದಣ್ಣ!

ಕಸ್ತೂರಿ ರಂಗನ್ ವರದಿಗೂ ವಿರೋಧ ಮುಂದೇನು?

| ಕೆ. ರಾಘವ ಶರ್ಮಾ ನವದೆಹಲಿ ಕೇರಳ ಮತ್ತು ಕರ್ನಾಟಕದ ಕೊಡಗಿನ ಭೀಕರ ಪ್ರವಾಹ, ಭೂಕುಸಿತಗಳಿಗೆ ಕಾರಣಗಳೇನಿರಬಹುದು ಎಂಬ ಬಗ್ಗೆ ಚರ್ಚೆಯಾಗುತ್ತಿರುವ ಮಧ್ಯೆಯೇ 2011ರಲ್ಲಿ ಡಾ. ಮಾಧವ ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟಗಳ ರಕ್ಷಣೆಗೆಂದು…

View More ಕಸ್ತೂರಿ ರಂಗನ್ ವರದಿಗೂ ವಿರೋಧ ಮುಂದೇನು?