ಕೊಡಗು ಜಿಲ್ಲೆಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ತೆ

ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ಗ್ರಾಮವೊಂದರ ಕೆರೆಯಲ್ಲಿ ಕಾಡಾನೆ ಶವ ಸೋಮವಾರ ಪತ್ತೆಯಾಗಿದೆ. ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ ಇರುವುದನ್ನು ಕಾರ್ಮಿಕರು ಗಮನಿಸಿದ್ದಾರೆ. ತ್ತಪ್ಪ ಎಂಬುವವರಿಗೆ ಸೇರಿದ ಕೆರೆಯಲ್ಲಿ…

View More ಕೊಡಗು ಜಿಲ್ಲೆಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ತೆ

ಕೊಡಗಿಗೆ ನಿಮ್ಮ ಕೊಡುಗೆ

ಬೆಂಗಳೂರು: ದೇಶರಕ್ಷಣೆಗೆ ಸದಾ ಸನ್ನದ್ಧವಾಗಿರುವ ಯೋಧರ ನಾಡು ಕೊಡಗು. ಈ ವೀರಭೂಮಿಯನ್ನೀಗ ಮಳೆಯ ರುದ್ರ ತಾಂಡವ ಛಿದ್ರಗೊಳಿಸಿದೆ. ಅಲ್ಲಿಯ ಸ್ವರ್ಗಸದೃಶ ಸೌಂದರ್ಯ ಧ್ವಂಸವಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಈಗ ಕಾಣುವುದು ಕುಸಿದ ಗುಡ್ಡಗಳು, ಕೊಚ್ಚಿಹೋದ…

View More ಕೊಡಗಿಗೆ ನಿಮ್ಮ ಕೊಡುಗೆ

ಕೊಡಗಿಗೆ ನಿಮ್ಮ ಕೊಡುಗೆ

ಬೆಂಗಳೂರು: ನೆರೆ ಅಬ್ಬರಕ್ಕೆ ಸಿಲುಕಿ ತತ್ತರಿಸಿರುವ ಕೊಡಗು ಜಿಲ್ಲೆಯ ಬಹುತೇಕ ಭಾಗ ಈಗ ಒದ್ದೆಮುದ್ದೆ. ಅದೆಷ್ಟೋ ಜನ ಆಡಿಬೆಳೆದ ಮನೆ, ಆಶ್ರಯಕ್ಕಿದ್ದ ನೆಲೆ ಪ್ರವಾಹದ ಜತೆಯೇ ಕೊಚ್ಚಿಹೋಗಿದೆ. ಹೆಜ್ಜೆ ಇಟ್ಟ ನೆಲ, ತುತ್ತು ಕೊಟ್ಟ…

View More ಕೊಡಗಿಗೆ ನಿಮ್ಮ ಕೊಡುಗೆ

ನೆರೆ ಸಂತ್ರಸ್ತರಿಗೆ ಸಾಮಗ್ರಿ ಸಂಗ್ರಹ ಕೇಂದ್ರ ಆರಂಭ

ಚಾಮರಾಜನಗರ: ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಜಿಲ್ಲೆಯ ಸಾರ್ವಜನಿಕರಿಂದ ಸ್ವೀಕರಿಸಿ ಕಳುಹಿಸಿಕೊಡಲು ಜಿಲ್ಲಾಡಳಿತವು ನಗರದ ಸಂತೇಮರಹಳ್ಳಿ ವೃತ್ತದ ಬಳಿ ಇರುವ ವಾಲ್ಮೀಕಿ ಭವನದಲ್ಲಿ ಅವಶ್ಯಕ ವಸ್ತುಗಳ ಸಂಗ್ರಹಣಾ…

View More ನೆರೆ ಸಂತ್ರಸ್ತರಿಗೆ ಸಾಮಗ್ರಿ ಸಂಗ್ರಹ ಕೇಂದ್ರ ಆರಂಭ

ತಗ್ಗಿತು ನೆರೆ, ಬದುಕೇ ಹೊರೆ

ಮಡಿಕೇರಿ/ಮೈಸೂರು: ಇತಿಹಾಸದಲ್ಲೇ ಕಂಡು ಕೇಳರಿಯದ ಜಲಪ್ರಳಯಕ್ಕೆ ಸಿಲುಕಿ ದಶಕಗಳಿಗಾಗುವಷ್ಟು ನೀರು ಕುಡಿದಿರುವ ಕೊಡಗಿನಲ್ಲಿ ವರುಣನ ಆರ್ಭಟ ಕೊಂಚ ಇಳಿಮುಖವಾಗಿದ್ದರೂ ಕೊಡವರು ನಿಟ್ಟುಸಿರುವ ಬಿಡುವ ಸ್ಥಿತಿಯಿಲ್ಲ ಎಂಬುದು ವಾಸ್ತವ. ಪ್ರವಾಹದಲ್ಲಿ ಕೊಚ್ಚಿದ ಮನೆಮಠದ ಜತೆಗೆ ಬದುಕನ್ನು ಮತ್ತೆ…

View More ತಗ್ಗಿತು ನೆರೆ, ಬದುಕೇ ಹೊರೆ

ನಿರಾಶ್ರಿತರಿಗೆ ಬೇಕು ಶಾಶ್ವತ ಪರಿಹಾರದ ಬೆಳಕು

ಬೆಂಗಳೂರು/ಮಡಿಕೇರಿ/ಕೇರಳ: ರಾಜ್ಯ ಸೇರಿ ನೆರೆಯ ಕೇರಳದಲ್ಲಿ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಮನೆ, ಆಸ್ತಿ ಕಳೆದುಕೊಂಡ ಜನ ಬೀದಿಗೆ ಬಂದು ನಿಂತಿದ್ದರೆ, ಎಲ್ಲೆಡೆ ಕಲುಷಿತ ಗೊಂಡ ನೀರು, ಶವಗಳು ಕೊಳೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.…

View More ನಿರಾಶ್ರಿತರಿಗೆ ಬೇಕು ಶಾಶ್ವತ ಪರಿಹಾರದ ಬೆಳಕು

ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ

<< ಆರ್‌ವೈಎಂಇ ವಿದ್ಯಾರ್ಥಿಗಳಿಂದ ಆಹಾರ ಧಾನ್ಯ ಸಂಗ್ರಹ >> ಬಳ್ಳಾರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರಿಗೆ ನಗರದಲ್ಲಿ ವೀವಿ ಸಂಘದ ರಾವ್‌ಬಹದ್ದೂರ್ ವೈ.ಮಹಾಬಳೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಹಾರ ಧಾನ್ಯ ಸಂಗ್ರಹಿಸಿದರು. ನಗರದ…

View More ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ