ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಳನ್ನು ವರ್ಗಾವಣೆ ಮಾಡಿದ ಬಿಎಸ್​ಎನ್​ಎಲ್​

ಕೊಚ್ಚಿ: ಕಿಸ್​ ಆಫ್​ ಲವ್​ನ ಆಯೋಜಕಿ, ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿದ ಬೆನ್ನಲ್ಲೇ, ಅವಳು ಕೆಲಸ ಮಾಡುತ್ತಿರುವ…

View More ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಳನ್ನು ವರ್ಗಾವಣೆ ಮಾಡಿದ ಬಿಎಸ್​ಎನ್​ಎಲ್​

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಶೀಘ್ರವೇ ಪ್ರವೇಶಿಸುತ್ತೇವೆ: ತೃಪ್ತಿ ದೇಸಾಯಿ

ತಿರುವನಂತಪುರಂ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ಕೇರಳದಲ್ಲಿ ಅಯ್ಯಪ್ಪ ಭಕ್ತರ ಪ್ರತಿಭಟನೆ ತೀವ್ರಗೊಂಡಿದ್ದು, ಶೀಘ್ರವೇ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವುದಾಗಿ ಭೂ ಮಾತಾ ಬ್ರಿಗೇಡ್ ಸ್ಥಾಪಕಿ…

View More ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಶೀಘ್ರವೇ ಪ್ರವೇಶಿಸುತ್ತೇವೆ: ತೃಪ್ತಿ ದೇಸಾಯಿ

ಕೇರಳದ ಟಚಿಂಗ್ ಹೋಮ್​ಗಾರ್ಡ್​ ವಿಡಿಯೋ ವೈರಲ್​; ಐಪಿಸಿ, ಪೊಕ್ಸೊ ಪ್ರಕರಣ ದಾಖಲು

ಕೊಚ್ಚಿ: ರಸ್ತೆ ಬದಿಯಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ಹೋಗುತ್ತಿದ್ದ ವಿದ್ಯಾರ್ಥಿಗಳ ಸಮೂಹದಲ್ಲಿ ಅಪ್ರಾಪ್ತರು ಮತ್ತು ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ದೃಶ್ಯಾವಳಿಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ, ಟ್ರಾಫಿಕ್‌ ಹೋಮ್‌ಗಾರ್ಡ್‌…

View More ಕೇರಳದ ಟಚಿಂಗ್ ಹೋಮ್​ಗಾರ್ಡ್​ ವಿಡಿಯೋ ವೈರಲ್​; ಐಪಿಸಿ, ಪೊಕ್ಸೊ ಪ್ರಕರಣ ದಾಖಲು

ಮೀನು ಮಾರಿ ಟ್ರೋಲ್‌ ಆಗಿದ್ದ ಕೇರಳ ಯುವತಿಗೆ ಅಪಘಾತದಲ್ಲಿ ಗಂಭೀರ ಗಾಯ

ನವದೆಹಲಿ: ಶೈಕ್ಷಣಿಕ ವೆಚ್ಚವನ್ನು ಭರಿಸಲು ಮೀನು ಮಾರಾಟ ಮಾಡಿ ಓದಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗಿದ್ದ 21 ವರ್ಷದ ಯುವತಿ ಹನಾನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಸೋಮವಾರ ಕೊಡುಂಗಲೂರಿನ ಬಳಿ ನಡೆದ ಅಪಘಾತದಲ್ಲಿ ಹನಾನ್‌…

View More ಮೀನು ಮಾರಿ ಟ್ರೋಲ್‌ ಆಗಿದ್ದ ಕೇರಳ ಯುವತಿಗೆ ಅಪಘಾತದಲ್ಲಿ ಗಂಭೀರ ಗಾಯ

ಕೇರಳದಲ್ಲಿ ಪ್ರವಾಹ ತಗ್ಗಿದ ಮೇಲೂ ಎದುರಾದ ಮತ್ತೊಂದು ಸಂಕಷ್ಟ!

ತಿರುವನಂತಪುರಂ: ಭಾರಿ ಮಳೆಯಿಂದಾಗಿ ಪ್ರವಾಹವನ್ನು ಎದುರಿಸಿದ ಕೇರಳದಲ್ಲೀಗ ಸಹಜ ಸ್ಥಿತಿಯತ್ತ ವಾತಾವರಣ ಮರಳುತ್ತಿದ್ದರೂ ಕೂಡ ಸರ್ಕಾರ ಹಾವುಗಳ ಕುರಿತು ಎಚ್ಚರಿಕೆ ಘೋಷಿಸಿದೆ. ತಗ್ಗಿದ ಪ್ರವಾಹದಿಂದಾಗಿ ಮನೆಗಳತ್ತ ಮುಖ ಮಾಡಿರುವ ನೆರೆ ಸಂತ್ರಸ್ಥರು ಎಚ್ಚರಿಕೆಯಿಂದಿರಲು ಹೇಳಿದ್ದು,…

View More ಕೇರಳದಲ್ಲಿ ಪ್ರವಾಹ ತಗ್ಗಿದ ಮೇಲೂ ಎದುರಾದ ಮತ್ತೊಂದು ಸಂಕಷ್ಟ!

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕೇರಳದ ಪಾದ್ರಿ ಸಾವು

ಕೊಚ್ಚಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕೇರಳದ ಚೆಂಗನ್ನೂರು ಡಯೋಸೀಸ್‌ನ ಮಲಂಕಾರ್‌ ಆರ್ಥೋಡಕ್ಸ್‌ ಸಿರಿಯನ್‌ ಚರ್ಚ್‌ನ ಪಾದ್ರಿ 80 ವರ್ಷದ ಥಾಮಸ್ ಮಾರ್ ಅಥಾನಾಸಿಸ್ ಮೃತಪಟ್ಟಿದ್ದಾರೆ. ಮುಂಜಾನೆ 5.45ರ ಸುಮಾರಿಗೆ ಘಟನೆ ನಡೆದಿದ್ದು, ಪುಲೆಪಡಿ ಎಂಬಲ್ಲಿ…

View More ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕೇರಳದ ಪಾದ್ರಿ ಸಾವು

ಕೇಂದ್ರದ ನಡೆಗೆ ಕೇರಳ ಕಿಡಿ: ಮೇವಿನ ಬುಟ್ಟಿಯಲ್ಲಿ ನಾಯಿದ್ದಂತೆ!

ತಿರುವನಂತಪುರ: ಪ್ರವಾಹ ಪೀಡಿತ ಕೇರಳದ ಪುನರುತ್ಥಾನಕ್ಕೆ ವಿದೇಶಗಳ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಕೇರಳ ಸರ್ಕಾರ ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿದೆ. ಕೇರಳ ಹಣಕಾಸು ಸಚಿವ ಥಾಮಲ್‌ ಐಸಾಕ್‌ ಮಾತನಾಡಿ,…

View More ಕೇಂದ್ರದ ನಡೆಗೆ ಕೇರಳ ಕಿಡಿ: ಮೇವಿನ ಬುಟ್ಟಿಯಲ್ಲಿ ನಾಯಿದ್ದಂತೆ!

ಮಳೆ ಕ್ಷೀಣ ಬದುಕು ಮೌನ

ತಿರುವನಂತಪುರಂ/ಕೊಚ್ಚಿ : ದೇವರ ಸ್ವಂತನಾಡು ಖ್ಯಾತಿಯ ಕೇರಳ ಕೊಚ್ಚಿಹೋಗುವಂತೆ ಕಳೆದ 12 ದಿನಗಳಿಂದ ಆರ್ಭಟಿಸಿದ ವರುಣ ಸೋಮವಾರ ಸ್ವಲ್ಪ ಬಿಡುವು ನೀಡಿದ್ದ. ರಾಜ್ಯಾದ್ಯಂತ ಜಲಾವೃತಗೊಂಡ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ ಲಕ್ಷಾಂತರ ನಿರಾಶ್ರಿತರಿಗೆ ಪುನರ್ವಸತಿ…

View More ಮಳೆ ಕ್ಷೀಣ ಬದುಕು ಮೌನ

ಕೇರಳ ಪ್ರವಾಹ: ರೆಡ್ ಅಲರ್ಟ್ ಹಿಂದಕ್ಕೆ, ಕೊಚ್ಚಿ ವಿಮಾನ ಹಾರಾಟಕ್ಕೆ ಕ್ರಮ

ತಿರುವನಂತಪುರ: ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿ ನಲುಗಿ ಹೋಗಿದ್ದ ಕೇರಳದಲ್ಲಿಂದು ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದ 12 ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ರೆಡ್ ಅಲರ್ಟ್‌ನ್ನು ಹಿಂದಕ್ಕೆ ಪಡೆಯಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇದುವರೆಗೂ…

View More ಕೇರಳ ಪ್ರವಾಹ: ರೆಡ್ ಅಲರ್ಟ್ ಹಿಂದಕ್ಕೆ, ಕೊಚ್ಚಿ ವಿಮಾನ ಹಾರಾಟಕ್ಕೆ ಕ್ರಮ

ಮೀನು ಮಾರಾಟಕ್ಕೆ ಟ್ರೋಲ್‌ಗೆ ಒಳಗಾಗಿದ್ದ ಯುವತಿಯಿಂದ 1.5 ಲಕ್ಷ ರೂ. ಪರಿಹಾರ

ಕೊಚ್ಚಿ: ಶೈಕ್ಷಣಿಕ ವೆಚ್ಚವನ್ನು ಭರಿಸಲು ಮೀನು ಮಾರಾಟ ಮಾಡಿ ಓದಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದ 21 ವರ್ಷದ ಯುವತಿ ಹನಾನ್, ಕೇರಳ ಪ್ರವಾಹ ಪೀಡಿತರಿಗೆ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 1.5 ಲಕ್ಷ…

View More ಮೀನು ಮಾರಾಟಕ್ಕೆ ಟ್ರೋಲ್‌ಗೆ ಒಳಗಾಗಿದ್ದ ಯುವತಿಯಿಂದ 1.5 ಲಕ್ಷ ರೂ. ಪರಿಹಾರ