ಕೆಕೆಆರ್​ಗೆ ಮೆಕ್ಕಲಂ ಸಹಾಯಕ ಕೋಚ್?

ನವದೆಹಲಿ: ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಐಪಿಎಲ್​ನ ಕೋಲ್ಕತ ನೈಟ್​ರೈಡರ್ಸ್ (ಕೆಕೆಆರ್) ತಂಡದ ಸಹಾಯಕ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಮೆಕ್ಕಲಂ ಇತ್ತೀಚೆಗಷ್ಟೇ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು.…

View More ಕೆಕೆಆರ್​ಗೆ ಮೆಕ್ಕಲಂ ಸಹಾಯಕ ಕೋಚ್?

ನಾಯಕ ವಿರಾಟ್​​ ಕೊಹ್ಲಿಯ ಶತಕ : ಕೆಕೆಆರ್​ಗೆ ಬೃಹತ್​​ ಮೊತ್ತದ ಗುರಿ ನೀಡಿದ ಆರ್​ಸಿಬಿ

ಕೋಲ್ಕತ: ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಸಕ್ತ ಸಾಲಿನ ಐಪಿಎಲ್​​​ನ 35ನೇ ಪಂದ್ಯದಲ್ಲಿ ಕೋಲ್ಕತಾ ನೈಡ್​​ ರೈಡರ್ಸ್​ಗೆ ಸ್ಪರ್ಧಾತ್ಮಕ ಗುರಿ ನೀಡುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದೆ. ತಂಡ 20 ಓವರ್​​ಗಳಲ್ಲಿ…

View More ನಾಯಕ ವಿರಾಟ್​​ ಕೊಹ್ಲಿಯ ಶತಕ : ಕೆಕೆಆರ್​ಗೆ ಬೃಹತ್​​ ಮೊತ್ತದ ಗುರಿ ನೀಡಿದ ಆರ್​ಸಿಬಿ

VIDEO | ಗೆಲುವಿನ ಖುಷಿಯಲ್ಲಿದ್ದ ಸಿಎಸ್​ಕೆ ಬ್ರಾವೋಗೆ ಧೋನಿ ಮಗಳು ಜೀವಾ ಮಾಡಿದ ಕ್ರೀಡಾ ಪಾಠ ಹೀಗಿತ್ತು

ಕೋಲ್ಕತ: ಭಾನುವಾರ ಸಂಜೆ ನಡೆದ ಚೆನ್ನೈ ಸೂಪರ್​​ ಕಿಂಗ್ಸ್​ ಮತ್ತು ಕೋಲ್ಕತ ನೈಟ್​​ ರೈಡರ್ಸ್​ ಎದುರಿನ 29ನೇ ಐಪಿಎಲ್​​ ಪಂದ್ಯದಲ್ಲಿ ಧೋನಿ ಪಡೆ ಅಮೋಘ ಪ್ರದರ್ಶನ ತೋರುವ ಮೂಲಕ ಐದು ವಿಕೆಟ್​​ಗಳ ಜಯ ಸಾಧಿಸಿದರು.…

View More VIDEO | ಗೆಲುವಿನ ಖುಷಿಯಲ್ಲಿದ್ದ ಸಿಎಸ್​ಕೆ ಬ್ರಾವೋಗೆ ಧೋನಿ ಮಗಳು ಜೀವಾ ಮಾಡಿದ ಕ್ರೀಡಾ ಪಾಠ ಹೀಗಿತ್ತು

ಧವನ್ ಅಬ್ಬರಕ್ಕೆ ಬೆದರಿದ ನೈಟ್​ರೈಡರ್ಸ್

ಕೋಲ್ಕತ: ಅನುಭವಿ ಎಡಗೈ ಬ್ಯಾಟ್ಸ್​ಮನ್ ಶಿಖರ್ ಧವನ್ (97*ರನ್, 63 ಎಸೆತ, 11 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-12ರಲ್ಲಿ ಕೋಲ್ಕತ ನೈಟ್​ರೈಡರ್ಸ್ ತಂಡವನ್ನು 7 ವಿಕೆಟ್​ಗಳಿಂದ…

View More ಧವನ್ ಅಬ್ಬರಕ್ಕೆ ಬೆದರಿದ ನೈಟ್​ರೈಡರ್ಸ್

ಕೆಕೆಆರ್ ಫ್ಲಾಪ್, ಸಿಎಸ್​ಕೆ ಟಾಪ್!

ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್​ಗಳ ಅಬ್ಬರದ ಎದುರು ಮಂಕಾದ ಕೋಲ್ಕತ ನೈಟ್​ರೈಡರ್ಸ್ ತಂಡ ಐಪಿಎಲ್-12ರ ತನ್ನ 6ನೇ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಶರಣಾಯಿತು. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿದ್ದ ದಿನೇಶ್…

View More ಕೆಕೆಆರ್ ಫ್ಲಾಪ್, ಸಿಎಸ್​ಕೆ ಟಾಪ್!

ಯುಗಾದಿಗೂ ಆರ್​ಸಿಬಿಗಿಲ್ಲ ಸಿಹಿ

| ಸಂತೋಷ್ ನಾಯ್ಕ್​ ಬೆಂಗಳೂರು ಎದುರಿಸಿದ ಕೇವಲ 13 ಎಸೆತಗಳಲ್ಲಿ 7 ಸಿಡಿಲಬ್ಬರದ ಸಿಕ್ಸರ್​ನೊಂದಿಗೆ ಅಜೇಯ 48 ರನ್ ಚಚ್ಚಿದ ವೆಸ್ಟ್ ಇಂಡೀಸ್​ನ ವಿಧ್ವಂಸಕ ಆಲ್ರೌಂಡರ್ ಆಂಡ್ರೆ ರಸೆಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ…

View More ಯುಗಾದಿಗೂ ಆರ್​ಸಿಬಿಗಿಲ್ಲ ಸಿಹಿ