ಅಕ್ರಮ ಸಂಬಂಧದ ವಿರುದ್ಧ ಕಿಡಿಕಾರಿದ್ದ ಪ್ರೇಮಿಯ ಹೆಂಡತಿ, 7 ವರ್ಷದ ಮಗುವನ್ನೇ ಕೊಂದ ಮಹಿಳೆ!

ಅಮೃತಸರ: ಮಹಿಳೆಯೊಬ್ಬಳು ತನ್ನ ಪ್ರೇಮಿಯ ಹೆಂಡತಿ ಮತ್ತು ಏಳು ವರ್ಷದ ಪುತ್ರಿಯನ್ನು ಚೂಪಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿ ಬಳಿಕ ಮೃತದೇಹಗಳನ್ನು ಅಮೃತಸರದ ಕೆರೆಗೆ ಎಸೆದಿರುವ ಘಟನೆ ನಡೆದಿದೆ. ಅಮೃತಸರದ ಮೊಕಾಂಪುರ ಪೊಲೀಸ್‌ ಠಾಣೆಯ…

View More ಅಕ್ರಮ ಸಂಬಂಧದ ವಿರುದ್ಧ ಕಿಡಿಕಾರಿದ್ದ ಪ್ರೇಮಿಯ ಹೆಂಡತಿ, 7 ವರ್ಷದ ಮಗುವನ್ನೇ ಕೊಂದ ಮಹಿಳೆ!

ಮೂರು ವಾಹನಗಳ ನಡುವೆ ಭೀಕರ ಅಪಘಾತ: ಕಂದಕಕ್ಕೆ ಉರುಳಿದ ವ್ಯಾನ್‌ನಲ್ಲಿದ್ದ 16 ಜನ ಸಾವು

ಷಹಜಹಾನ್​ಪುರ: ಟ್ರಕ್‌ ಸೇರಿ ಮೂರು ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಕನಿಷ್ಠ 16 ಜನರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಷಹಜಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ.…

View More ಮೂರು ವಾಹನಗಳ ನಡುವೆ ಭೀಕರ ಅಪಘಾತ: ಕಂದಕಕ್ಕೆ ಉರುಳಿದ ವ್ಯಾನ್‌ನಲ್ಲಿದ್ದ 16 ಜನ ಸಾವು

ಅಕ್ರಮ ಸಂಬಂಧಕ್ಕಾಗಿ ಖುಷಿ ಬಲಿ ಪಡೆದ ತಾಯಿ

ಹುಬ್ಬಳ್ಳಿ: ಅಕ್ರಮ ಸಂಬಂಧಕ್ಕಾಗಿ ನಾಲ್ಕು ವರ್ಷದ ಮಗಳ ಶವವನ್ನು ಕಿಮ್ಸ್​ನಲ್ಲೇ ಬಿಟ್ಟು ಹಂತಕ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ತಾಯಿ ಹಾಗೂ ಪ್ರಿಯಕರನನ್ನು ಗೋಕುಲ ರೋಡ್ ಠಾಣೆ ಪೊಲೀಸರು ಸೋಮ ವಾರ ಬಂಧಿಸಿದ್ದಾರೆ. ಬೆಳಗಾವಿ ಕಾಸಭಾಗ ಮಾರುತಿಗಲ್ಲಿ…

View More ಅಕ್ರಮ ಸಂಬಂಧಕ್ಕಾಗಿ ಖುಷಿ ಬಲಿ ಪಡೆದ ತಾಯಿ

ಬೆಳ್ಳಂಬೆಳಗ್ಗೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರ ಸಾವು, ಮೂವರು ಸಿಲುಕಿರುವ ಶಂಕೆ

ಭಿವಾಂಡಿ: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಭಿವಾಂಡಿಯಲ್ಲಿ ನಡೆದಿದ್ದು, ಎರಡರಿಂದ ಮೂವರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಲ್ಲಿ ಬಿರುಕು ಕಾಣಿಸಿಕೊಂಡ…

View More ಬೆಳ್ಳಂಬೆಳಗ್ಗೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರ ಸಾವು, ಮೂವರು ಸಿಲುಕಿರುವ ಶಂಕೆ

ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದ್ದಾಗ ದೇಗುಲದ ಗೋಡೆ ಕುಸಿದು ನಾಲ್ವರ ಸಾವು; ಕಾಲ್ತುಳಿತದಲ್ಲಿ 27 ಜನರಿಗೆ ಗಂಭೀರ ಗಾಯ

ಕೋಲ್ಕತ: ಕೃಷ್ಣಾ ಜನ್ಮಾಷ್ಟಮಿ ಆಚರಿಸಲೆಂದು ಸೇರಿದ್ದ ಗುಂಪಿನ ಮೇಲೆ ದೇಗುಲದ ಗೋಡೆ ಕುಸಿದು ಬಿದ್ದ ಪರಿಣಾಮವಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, 27 ಜನರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.…

View More ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದ್ದಾಗ ದೇಗುಲದ ಗೋಡೆ ಕುಸಿದು ನಾಲ್ವರ ಸಾವು; ಕಾಲ್ತುಳಿತದಲ್ಲಿ 27 ಜನರಿಗೆ ಗಂಭೀರ ಗಾಯ

ಛತ್ತೀಸ್‌ಗಢದ ಅರಣ್ಯ ಪ್ರದೇಶದಲ್ಲಿ 7 ಜನ ನಕ್ಸಲರನ್ನು ಹೊಡೆದುರುಳಿಸಿದ ಜಿಲ್ಲಾ ಮೀಸಲು ಪಡೆ

ರಾಜನಂದಗಾಂವ್: ಜಿಲ್ಲಾ ಮೀಸಲು ಪಡೆಯು ನಡೆಸಿದ ಎನ್‌ಕೌಂಟರ್‌ನಲ್ಲಿ ಏಳು ಜನ ನಕ್ಸಲರು ಹತ್ಯೆಯಾಗಿರುವ ಘಟನೆ ಬಂಗಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಸಿತಾಗೋಟ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೃತ ನಕ್ಸಲರಿಂದ ಎಕೆ-47 ರೈಫಲ್‌ ಸೇರಿದಂತೆ ಭಾರಿ…

View More ಛತ್ತೀಸ್‌ಗಢದ ಅರಣ್ಯ ಪ್ರದೇಶದಲ್ಲಿ 7 ಜನ ನಕ್ಸಲರನ್ನು ಹೊಡೆದುರುಳಿಸಿದ ಜಿಲ್ಲಾ ಮೀಸಲು ಪಡೆ

ಮಾಟ – ಮಂತ್ರದ ಶಂಕೆಯೇ ಇಬ್ಬರು ಮಹಿಳೆಯರು ಸೇರಿ ನಾಲ್ವರ ಪ್ರಾಣ ತೆಗೆಯಿತು! ಸ್ಥಳದಲ್ಲಿ ಭಯದ ವಾತಾವರಣ

ನವದೆಹಲಿ: ಮಾಟ – ಮಂತ್ರವನ್ನು ಅಭ್ಯಾಸ ಮಾಡುತ್ತಿರುವ ಶಂಕೆ ಮೇಲೆ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಹೊಡೆದು ಸಾಯಿಸಿರುವ ಆತಂಕಕಾರಿ ಘಟನೆ ಜಾರ್ಖಂಡ್‌ನ ಗುಮ್ಲಾದಲ್ಲಿ ನಡೆದಿದೆ. ಈ ನಾಲ್ವರು ಸಂತ್ರಸ್ತರು ವಾಸಿಸುತ್ತಿದ್ದ ನಿವಾಸಕ್ಕೆ ಸುಮಾರು…

View More ಮಾಟ – ಮಂತ್ರದ ಶಂಕೆಯೇ ಇಬ್ಬರು ಮಹಿಳೆಯರು ಸೇರಿ ನಾಲ್ವರ ಪ್ರಾಣ ತೆಗೆಯಿತು! ಸ್ಥಳದಲ್ಲಿ ಭಯದ ವಾತಾವರಣ

ಲಾಡ್ಜ್‌ನಲ್ಲಿ ಕತ್ತುಹಿಸುಕಿ ಪ್ರಿಯತಮೆಯನ್ನು ಕೊಂದ ಪ್ರಿಯಕರ ಬಳಿಕ ತಾನೂ ಸಾವಿಗೆ ಕೊರಳೊಡ್ಡಿದ್ದ!

ಥಾಣೆ: ವ್ಯಕ್ತಿಯೋರ್ವ ತನ್ನ ಪ್ರಿಯತಮೆಯನ್ನು ಹತ್ಯೆ ಮಾಡಿದ ಬಳಿಕ ತಾನು ನೇಣು ಬಿಗಿದುಕೊಂಡಿರುವ ಘಟನೆ ಕಲ್ಯಾಣ್‌ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಇಬ್ಬರ ಮೃತದೇಹಗಳನ್ನು ಶುಕ್ರವಾರ ರಾತ್ರಿ ವಶಪಡಿಸಿಕೊಳ್ಳಲಾಗಿದ್ದು, ಕಲ್ಯಾಣ್‌ ರೈಲ್ವೆ ಸ್ಟೇಷನ್‌ ಬಳಿಯಿರುವ ಲಾಡ್ಜ್‌ನಲ್ಲಿ…

View More ಲಾಡ್ಜ್‌ನಲ್ಲಿ ಕತ್ತುಹಿಸುಕಿ ಪ್ರಿಯತಮೆಯನ್ನು ಕೊಂದ ಪ್ರಿಯಕರ ಬಳಿಕ ತಾನೂ ಸಾವಿಗೆ ಕೊರಳೊಡ್ಡಿದ್ದ!

ಸಿಆರ್‌ಪಿಎಫ್‌ ಯೋಧರಿದ್ದ ಕಾರಿಗೆ ಡಿಕ್ಕಿ ಹೊಡೆದ ಮರ್ಸಿಡಿಸ್‌ ಬೆಂಝ್‌, ಓರ್ವ ಯೋಧ ಸಾವು

ನವದೆಹಲಿ: ನೋಯ್ಡಾ ಉದ್ಯಮಿಯ ಪುತ್ರನ ಮರ್ಸಿಡಿಸ್ ಬೆಂಝ್‌ ಮೂವರು ಯೋಧರಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಿಆರ್‌ಪಿಎಫ್‌ ಯೋಧನೊಬ್ಬ ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗುರುವಾರ ಮಧ್ಯರಾತ್ರಿ ಗ್ರೇಟರ್‌ ಕೈಲಾಶ್‌ ಪ್ರದೇಶದಲ್ಲಿ ಯುವಕನಿದ್ದ ಮರ್ಸಿಡಿಸ್‌…

View More ಸಿಆರ್‌ಪಿಎಫ್‌ ಯೋಧರಿದ್ದ ಕಾರಿಗೆ ಡಿಕ್ಕಿ ಹೊಡೆದ ಮರ್ಸಿಡಿಸ್‌ ಬೆಂಝ್‌, ಓರ್ವ ಯೋಧ ಸಾವು

ಜಮೀನು ವಿವಾದಕ್ಕೆ ವಿಲೇಜ್ ವಾರ್: ಮೂವರು ಮಹಿಳೆಯರು ಸೇರಿ 9 ಜನರು ಗುಂಡೇಟಿಗೆ ಬಲಿ

ಲಖನೌ: ಜಮೀನು ವಿಚಾರವಾಗಿ ಭುಗಿಲೆದ್ದ ವಿವಾದಕ್ಕೆ ಸಿಲುಕಿ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಜನರು ಗುಂಡೇಟಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಶೋನ್‌ಭಂದ್ರಾ ಜಿಲ್ಲೆಯ ಉಭಾ ಗ್ರಾಮದಲ್ಲಿ ನಡೆದಿದೆ. ಶೂಟೌಟ್‌ನಲ್ಲಿ 19 ಜನರು ಗಾಯಗೊಂಡಿದ್ದು,…

View More ಜಮೀನು ವಿವಾದಕ್ಕೆ ವಿಲೇಜ್ ವಾರ್: ಮೂವರು ಮಹಿಳೆಯರು ಸೇರಿ 9 ಜನರು ಗುಂಡೇಟಿಗೆ ಬಲಿ