ಜೈಲಿನಲ್ಲಿ ಜತೆಗಿದ್ದವರಿಂದಲೇ ಹತ್ಯೆಗೀಡಾದ ಡೇರಾ ಸಚ್ಚಾ ಸೌಧಾ ಅನುಯಾಯಿ: ಹಿಂಸಾಚಾರ ಸಂಭವದ ಹಿನ್ನೆಲೆ ಬಿಗಿ ಭದ್ರತೆ

ನವದೆಹಲಿ: ಸಿಖ್​ರ ಪವಿತ್ರ ಗ್ರಂಥ ಗುರು ಗ್ರಂಥ ಸಾಹೀಬ್​ನ್ನು ಅಪವಿತ್ರಗೊಳಿಸಿದ್ದಾರೆಂದು ಆರೋಪಿಸಿ 2015ರಲ್ಲಿ ಪಂಜಾಬ್​ನ ಬರ್ಗರಿ ರಸ್ತೆಯಲ್ಲಿ ಸಿಖ್​ ಸಮುದಾಯದಿಂದ ಪ್ರತಿಭಟನೆ, ಹಿಂಸಾಚಾರ ನಡೆದಿತ್ತು. ಅಂದು ಪೊಲೀಸರು ಪರಿಸ್ಥಿತಿ ನಿಭಾಯಿಸಲು ತುಂಬ ಕಷ್ಟಪಟ್ಟಿದ್ದರು. ಸಿಖ್​…

View More ಜೈಲಿನಲ್ಲಿ ಜತೆಗಿದ್ದವರಿಂದಲೇ ಹತ್ಯೆಗೀಡಾದ ಡೇರಾ ಸಚ್ಚಾ ಸೌಧಾ ಅನುಯಾಯಿ: ಹಿಂಸಾಚಾರ ಸಂಭವದ ಹಿನ್ನೆಲೆ ಬಿಗಿ ಭದ್ರತೆ

ಮೂರು ವರ್ಷದ ಬಾಲಕಿ ಬಗ್ಗೆ ನೆರೆಮನೆಯಾತನ ಅಸಂಬದ್ಧ ಮಾತು: ಆಕ್ಷೇಪ ವ್ಯಕ್ತಪಡಿಸಿದ ತಂದೆಯ ಹತ್ಯೆ

ನವದೆಹಲಿ: ತನ್ನ ಮಗಳ ಬಗ್ಗೆ ಅನುಚಿತವಾಗಿ ಮಾತಾಡಬೇಡ ಎಂದು ನೆರೆಮನೆಯವನಿಗೆ ಹೇಳಿದ ವ್ಯಕ್ತಿ ಆತನಿಂದಲೇ ಹತ್ಯೆಗೊಳಗಾಗಿದ್ದಾನೆ. ದೆಹಲಿಯ ಪ್ರಹ್ಲಾದಪುರ ಪ್ರದೇಶದಲ್ಲಿ ಘಟನೆ ನಡೆದಿದೆ. ರಾಕೇಶ್​ ಎಂಬಾತನ ಮೂರು ವರ್ಷದ ಮಗಳ ಬಗ್ಗೆ ನೆರೆಮನೆಯ ಕೃಷ್ಣ…

View More ಮೂರು ವರ್ಷದ ಬಾಲಕಿ ಬಗ್ಗೆ ನೆರೆಮನೆಯಾತನ ಅಸಂಬದ್ಧ ಮಾತು: ಆಕ್ಷೇಪ ವ್ಯಕ್ತಪಡಿಸಿದ ತಂದೆಯ ಹತ್ಯೆ

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಭ್ರಮಾಚರಣೆ ಸಿದ್ಧತೆಯಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಇಂದು ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದು, ಆತ ವಿಜಯೋತ್ಸವದ ಸಿದ್ಧತೆಯಲ್ಲಿ ನಿರತನಾಗಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಇಂದು ಮಧ್ಯಾಹ್ನ ಬರ್ಡಾನ್​ನಲ್ಲಿ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಸುಶೀಲ್​ ಮಂಡೋಲ್…

View More ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಭ್ರಮಾಚರಣೆ ಸಿದ್ಧತೆಯಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ

ಸದಾ ದೂಷಿಸುತ್ತ, ಜಗಳ ಮಾಡುತ್ತಿದ್ದ ಮಗಳ ಬಾಯಿ ಶಾಶ್ವತವಾಗಿ ಮುಚ್ಚಿಸಿದ ತಾಯಿ: ಹೀಗೊಂದು ದುರ್ಘಟನೆ

ಪುಣೆ: ಮನೆಯಲ್ಲಿ ಅಮ್ಮ-ಮಕ್ಕಳ ವಾದ-ವಿವಾದ, ಜಗಳ, ಕಿತ್ತಾಟವೆಲ್ಲ ತೀರ ಸಹಜ. ಹಾಗೇ ಈ ತಾಯಿ ಮಗಳು ಕೂಡ ಮಂಗಳವಾರ ಸಿಕ್ಕಾಪಟೆ ಜಗಳ ಮಾಡಿಕೊಂಡಿದ್ದಾರೆ. ಆದರೆ ಅದು ಕೊನೆಯಾಗಿದ್ದು ಮಾತ್ರ ಕ್ರೂರವಾಗಿ. ಪುಣೆಯ ಪ್ರಗತಿನಗರದ ಸಂಜೀವನಿ…

View More ಸದಾ ದೂಷಿಸುತ್ತ, ಜಗಳ ಮಾಡುತ್ತಿದ್ದ ಮಗಳ ಬಾಯಿ ಶಾಶ್ವತವಾಗಿ ಮುಚ್ಚಿಸಿದ ತಾಯಿ: ಹೀಗೊಂದು ದುರ್ಘಟನೆ

ತಂದೆಯ ಸಲಿಂಗಕಾಮವೇ ಆರು ವರ್ಷದ ಮಗನ ಪ್ರಾಣ ತೆಗೆಯಲು ಕಾರಣವಾಯಿತು…

ಕೋಲ್ಕತ್ತಾ: ಸಲಿಂಗಕಾಮಿ ತಂದೆಯ ತಪ್ಪಿನಿಂದಾಗಿ ಅವನ ಆರು ವರ್ಷದ ಪುಟ್ಟ ಬಾಲಕ ತನ್ನ ಜೀವ ಕಳೆದುಕೊಂಡ ಮನಕಲಕುವ ಘಟನೆ ಭಾಂಗೋರಾದ ಕಾಶಿಪುರದಲ್ಲಿ ನಡೆದಿದೆ. ಮೃತ ಬಾಲಕನ ತಂದೆ ಲೆದರ್​ ಬ್ಯಾಗ್​ ಫ್ಯಾಕ್ಟರಿಯ ಮಾಲೀಕ. ಅವನ…

View More ತಂದೆಯ ಸಲಿಂಗಕಾಮವೇ ಆರು ವರ್ಷದ ಮಗನ ಪ್ರಾಣ ತೆಗೆಯಲು ಕಾರಣವಾಯಿತು…

ರೋಹಿತ್​ ತಿವಾರಿ ಮತ್ತೋರ್ವ ಮಹಿಳೆಯೊಂದಿಗೆ ಮದ್ಯಪಾನ ಮಾಡಿದ್ದೇ ಅವರ ಹತ್ಯೆಗೆ ಕಾರಣವೆಂದ ಪೊಲೀಸರು

ನವದೆಹಲಿ: ಉತ್ತರ ಪ್ರದೇಶ ಮಾಜಿ ರಾಜ್ಯಪಾಲ ಎನ್​.ಡಿ.ತಿವಾರಿ ಪುತ್ರ ರೋಹಿತ್​ ಶೇಖರ್​ ತಿವಾರಿಯವರನ್ನು ಪತ್ನಿ ಅಪೂರ್ವಾ ಶುಕ್ಲಾ ಅವರೇ ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ರೋಹಿತ್​ ತಿವಾರಿ ಅವರ ಸಾವು ಸಹಜವಾದದ್ದಲ್ಲ ಎಂಬುದು…

View More ರೋಹಿತ್​ ತಿವಾರಿ ಮತ್ತೋರ್ವ ಮಹಿಳೆಯೊಂದಿಗೆ ಮದ್ಯಪಾನ ಮಾಡಿದ್ದೇ ಅವರ ಹತ್ಯೆಗೆ ಕಾರಣವೆಂದ ಪೊಲೀಸರು

ಕಾಶ್ಮೀರದಲ್ಲಿ ಮುಂದುವರಿದ ಎನ್​ಕೌಂಟರ್​: ಇಂದು ಇಬ್ಬರು ಉಗ್ರರ ಬಲಿ

ಶ್ರೀನಗರ: ಕಾಶ್ಮೀರದ ಬಡ್ಗಾಂನಲ್ಲಿ ಭದ್ರತಾ ಪಡೆಯ ಗುಂಡಿನ ದಾಳಿಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇದು ಈ ವಾರದಲ್ಲಿ ನಡೆದ ಮೂರನೇ ಎನ್​ಕೌಂಟರ್​ ಆಗಿದೆ. ಒಟ್ಟು 8 ಜನ ಉಗ್ರಗಾಮಿಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಈಗ…

View More ಕಾಶ್ಮೀರದಲ್ಲಿ ಮುಂದುವರಿದ ಎನ್​ಕೌಂಟರ್​: ಇಂದು ಇಬ್ಬರು ಉಗ್ರರ ಬಲಿ

ಛತ್ತೀಸ್​ಗಡದಲ್ಲಿ ಭದ್ರತಾ ಪಡೆಗಳ ದಾಳಿಗೆ 10 ನಕ್ಸಲರು ಬಲಿ

ರಾಯ್ಪುರ​: ಛತ್ತೀಸ್​ಗಡದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆ ನಡೆಸಿದ ಎನ್​ಕೌಂಟರ್​ಗೆ 10 ಜನ ನಕ್ಸಲರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಭೈರಾಪುರ ಪೊಲೀಸ್​ ಠಾಣೆಯ ಸಮೀಪದ…

View More ಛತ್ತೀಸ್​ಗಡದಲ್ಲಿ ಭದ್ರತಾ ಪಡೆಗಳ ದಾಳಿಗೆ 10 ನಕ್ಸಲರು ಬಲಿ

ಕದನ ವಿರಾಮ ಉಲ್ಲಂಘಿಸಿದ ಪಾಕ್​ ವಿರುದ್ಧ ಭಾರತದ ಪ್ರತೀಕಾರ: ನಾಲ್ವರು ಪಾಕಿಸ್ತಾನಿ ಸೈನಿಕರ ಹತ್ಯೆ

ನವದೆಹಲಿ: ಗಡಿ ನಿಯಂತ್ರಣಾ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕ್​ ವಿರುದ್ಧ ಪ್ರತೀಕಾರ ತೀರಿಸಿಕೊಂಡಿರುವ ಭಾರತ ಎರಡು ದಿನಗಳಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈದಿದ್ದು, ಗಡಿಯಲ್ಲಿ ಆತಂಕದ ವಾತಾವರಣ ಉಲ್ಬಣಗೊಂಡಿದೆ. ಗಡಿನಿಯಂತ್ರಣ ರೇಖೆಯಲ್ಲಿ…

View More ಕದನ ವಿರಾಮ ಉಲ್ಲಂಘಿಸಿದ ಪಾಕ್​ ವಿರುದ್ಧ ಭಾರತದ ಪ್ರತೀಕಾರ: ನಾಲ್ವರು ಪಾಕಿಸ್ತಾನಿ ಸೈನಿಕರ ಹತ್ಯೆ

ಚಿರತೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ

ದಾಂಡೇಲಿ: ಸಮೀಪದ ಗೊಬ್ರಾಳ ಗ್ರಾಮದಲ್ಲಿ ಚಿರತೆಯೊಂದನ್ನು ಉರುಳು ಹಾಕಿ ಕೊಂದ ಆರೋಪದ ಅಡಿ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ಹಳಿಯಾಳ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಿದ್ದಾರೆ. ಗೊಬ್ರಾಳ ಗ್ರಾಮದ ಸ್ಟಾ್ಯನ್ಲಿ ಫೆಡ್ರಿಕ್ ಮಬೆನ್(57),…

View More ಚಿರತೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ