ಈಶ್ವರ-ಭಗವಂತನಲ್ಲಿ ಯಾರು ಹಿತವರು?

ಬೀದರ್: ಹೈ ವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಿರುವ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಮತದಾನ ನಡೆಯಲಿದ್ದು, ಅಭ್ಯಥರ್ಿಗಳ ರಾಜಕೀಯ ಹಣೆಬರಹ ನಿರ್ದಾರವಾಗಲಿದೆ. ಕಾಂಗ್ರೆಸ್ನ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ನಡುವೆ ನೇರ ಕುಸ್ತಿ…

View More ಈಶ್ವರ-ಭಗವಂತನಲ್ಲಿ ಯಾರು ಹಿತವರು?

ವಿವಿಧೆಡೆ ಕಮಲ ಪಡೆ ಪ್ರಚಾರ

ಔರಾದ್ ಗ್ರಾಮೀಣ: ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಠಾಣಾಕುಶನೂರ ಗ್ರಾಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ನಡೆಸಿದರು. ನೂರಾರು ಕಾರ್ಯಕರ್ತರು ಮನೆ, ಮನೆಗೆ ತೆರಳಿ ಮತಯಾಚಿಸಿ, ಖೂಬಾ ಔರಾದ್ ತಾಲೂಕಿನ ಮಗ. ಅವರಿಗೆ…

View More ವಿವಿಧೆಡೆ ಕಮಲ ಪಡೆ ಪ್ರಚಾರ

ಮೋದಿ ಪಿಎಂ, ಯಡಿಯೂರಪ್ಪ ಸಿಎಂ

ವಿಜಯವಾಣಿ ಸುದ್ದಿಜಾಲ ಬೀದರ್ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ಇತ್ತ ರಾಜ್ಯದಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಕರ್ಾರ ಪತನಗೊಂಡು ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು…

View More ಮೋದಿ ಪಿಎಂ, ಯಡಿಯೂರಪ್ಪ ಸಿಎಂ

ಮೋದಿ ಹವಾದಲ್ಲಿ ಕೈ ಢಮಾರ್

ವಿಜಯವಾಣಿ ಸುದ್ದಿಜಾಲ ಬೀದರ್ಬೀದರ್ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಸಂಸದ ಭಗವಂತ ಖೂಬಾ ಬುಧವಾರ ನಾಮಪತ್ರ ಸಲ್ಲಿಸಿದರು. ನಗರದಲ್ಲಿ ರ್ಯಾಲಿ, ಕಾರ್ಯಕರ್ತರ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ನಡೆಸಿ ಎದುರಾಳಿ ಕಾಂಗ್ರೆಸ್ ವಿರುದ್ಧ ಲೋಕ…

View More ಮೋದಿ ಹವಾದಲ್ಲಿ ಕೈ ಢಮಾರ್