ಕೆಎಫ್‌ಡಿ ವೈರಸ್ ನಿಯಂತ್ರಣಕ್ಕೆ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಉಡುಪಿ ಮಳೆಗಾಲ ಮುಗಿದ ಮೇಲೆ ಮಂಗನ ಕಾಯಿಲೆ ಮತ್ತೆ ಹರಡುವ ಸಾಧ್ಯತೆ ಇದೆ. ನವೆಂಬರ್ ತಿಂಗಳಿಂದ ಆರಂಭವಾಗುವ ಈ ರೋಗ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು…

View More ಕೆಎಫ್‌ಡಿ ವೈರಸ್ ನಿಯಂತ್ರಣಕ್ಕೆ ಸಿದ್ಧತೆ

ಶೆಟ್ಟಿಹಳ್ಳಿ ವ್ಯಕ್ತಿಗೆ ಕೆಎಫ್​ಡಿ ಸೋಂಕು

ಶಿವಮೊಗ್ಗ: ತಾಲೂಕಿನ ಶೆಟ್ಟಿಹಳ್ಳಿಯ ವ್ಯಕ್ತಿಯೊಬ್ಬರು ಕೆಎಫ್​ಡಿ ಸೋಂಕಿಗೆ ತುತ್ತಾಗಿದ್ದಾರೆ. ಮಂಜು ಎಂಬುವರಿಗೆ ಕೆಎಫ್​ಡಿ ಸೋಂಕು ತಗುಲಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಗರ ಹೊರವಲಯದಲ್ಲಿರುವ ಶೆಟ್ಟಿಹಳ್ಳಿ ಗ್ರಾಮದ ಮಂಜು ತೀರ್ಥಹಳ್ಳಿ ತಾಲೂಕಿನ ಬಾಳೆಕೊಪ್ಪ ವ್ಯಾಪ್ತಿಯ ಅರಣ್ಯದಲ್ಲಿ…

View More ಶೆಟ್ಟಿಹಳ್ಳಿ ವ್ಯಕ್ತಿಗೆ ಕೆಎಫ್​ಡಿ ಸೋಂಕು

ತುಮರಿಯಲ್ಲಿ 5 ಮಂಗ ಮೃತ

ತುಮರಿ: ಸಾಗರ ತಾಲೂಕಿನ ತುಮರಿ ಗ್ರಾಪಂ ವ್ಯಾಪ್ತಿಯ ಬ್ರಾಹ್ಮಣಕೆಪ್ಪಿಗೆಯಲ್ಲಿ ಒಂದು ವಾರದಲ್ಲಿ ಐದು ಮಂಗಗಳು ಮೃತಪಟ್ಟಿದ್ದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪಕ್ಕದ ಅರಳಗೋಡಿನಲ್ಲಿ ವ್ಯಾಪಕವಾಗಿ ಹರಡಿರುವ ಮಂಗನ ಕಾಯಿಲೆ ಇಲ್ಲಿಗೂ ವ್ಯಾಪಿಸುವ ಸಾಧ್ಯತೆ…

View More ತುಮರಿಯಲ್ಲಿ 5 ಮಂಗ ಮೃತ

ಸತ್ತ ಮಂಗಗಳ ಮಾಹಿತಿ ನೀಡಿದವರಿಗೆ ಸಿಗದ ಪ್ರೋತ್ಸಾಹಧನ

ಸಾಗರ: ಸಾಗರ ತಾಲೂಕಿನಲ್ಲಿ 13 ಜನರನ್ನು ಮಂಗನ ಕಾಯಿಲೆ ಬಲಿ ತೆಗೆದುಕೊಂಡಿದೆ. ಆದರೆ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಇದುವರೆಗೂ ಪರಿಹಾರ ನೀಡಿಲ್ಲ. ಅಲ್ಲದೆ ಮೃತಪಟ್ಟ ಮಂಗಗಳ ಅವಶೇಷ ತಿಳಿಸಿದ ಸಾರ್ವಜನಿಕರಿಗೆ ಪಾವತಿಸಬೇಕಾದ ಪ್ರೋತ್ಸಾಹಧನ ಇಂದಿಗೂ…

View More ಸತ್ತ ಮಂಗಗಳ ಮಾಹಿತಿ ನೀಡಿದವರಿಗೆ ಸಿಗದ ಪ್ರೋತ್ಸಾಹಧನ

ಮಂಗನಕಾಯಿಲೆಗೆ ಮತ್ತೊಂದು ಬಲಿ

ತೀರ್ಥಹಳ್ಳಿ: ಮಂಗನ ಕಾಯಿಲೆಯಿಂದ ತಾಲೂಕಿನಲ್ಲಿ ಎರಡನೇ ಸಾವು ಸಂಭವಿಸಿದೆ. ಕೆಎಫ್​ಡಿ ಸೋಂಕಿನಿಂದ ಬಳಲುತ್ತಿದ್ದ ಕುಕ್ಕೆ ಬಾಂಡ್ಯ ಗ್ರಾಪಂ ವ್ಯಾಪ್ತಿಯ ರಾಜು (55) ಎಂಬುವವರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಜು ಅವರು ಕಳೆದ ಒಂದು ತಿಂಗಳಿನಿಂದ…

View More ಮಂಗನಕಾಯಿಲೆಗೆ ಮತ್ತೊಂದು ಬಲಿ

ಪ್ರಧಾನಿಗೆ ಪತ್ರ ಬರೆದ ಸಾಗರ ಯುವಕ

ಸಾಗರ: ಸಾಗರ ತಾಲೂಕಿನಾದ್ಯಂತ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಕುರಿತು ಸೂಕ್ತ ತನಿಖೆ ನಡೆಸಲು ವಿಜ್ಞಾನಿಗಳ ತಂಡ ಕಳಿಸುವಂತೆ ಸಾಗರದ ಯುವಕನೊಬ್ಬ ಪ್ರಧಾನಿ ಮೋದಿ ಗಮನ ಸೆಳೆದಿದ್ದಾನೆ. ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಬಿಕಾಂ…

View More ಪ್ರಧಾನಿಗೆ ಪತ್ರ ಬರೆದ ಸಾಗರ ಯುವಕ

ಅರಳಗೋಡಲ್ಲೇ ಸಾವು ಸಂಭವಿಸುತ್ತಿರುವುದು ಏಕೆ?

ಶಿವಮೊಗ್ಗ: ಜಿಲ್ಲೆಯ ಇತರೆ ಭಾಗಗಳಲ್ಲಿ ಕೆಎಫ್​ಡಿ ವೈರಾಣು ಇದ್ದರೂ ಅರಳಗೋಡು ವ್ಯಾಪ್ತಿಯಲ್ಲೇ ಸಾವು ಸಂಭವಿಸುತ್ತಿರುವುದೇಕೆ? ರೋಗ ನಿರೋಧಕ ಲಸಿಕೆ ಪಡೆದವರೂ ಸಾಯುತ್ತಿರುವುದೇಕೆ? ಒಂದು ತಿಂಗಳ ಬಳಿಕ ಮತ್ತೆ ಸಾವಿನ ಪ್ರಕರಣ ಕಂಡು ಬರುತ್ತಿರುವುದೇಕೆ? ಇವೇ…

View More ಅರಳಗೋಡಲ್ಲೇ ಸಾವು ಸಂಭವಿಸುತ್ತಿರುವುದು ಏಕೆ?

ವಾನರ ಸಾವು ಇಳಿಕೆ, ಮನುಜರ ಸಾವು ಏರಿಕೆ

ಸಾಗರ: ಮಂಗನಕಾಯಿಲೆ ಒಂದು ಹಂತಕ್ಕೆ ಹತೋಟಿಗೆ ಬಂತು ಎಂದು ಸುಧಾರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕಳೆದ ಮೂರು ದಿನದಲ್ಲಿ ಮೂವರು ಕೆಎಫ್​ಡಿ ಸೋಂಕಿಗೆ ಬಲಿಯಾಗಿದ್ದಾರೆ. ಹೀಗಾಗಿ ಅರಳಗೋಡಿನ ಸುತ್ತಮುತ್ತಲಿನ ಜನ ಮತ್ತೆ ಭಯಭೀತರಾಗಿದ್ದಾರೆ. ಸಾಗರ ತಾಲೂಕಿನಾದ್ಯಂತ ಜಾಗೃತಿ…

View More ವಾನರ ಸಾವು ಇಳಿಕೆ, ಮನುಜರ ಸಾವು ಏರಿಕೆ

ಶಂಕಿತ ಮಂಗನಕಾಯಿಲೆಗೆ ಮತ್ತೊಂದು ಬಲಿ

ಕಾರ್ಗಲ್: ಸಾಗರ ತಾಲೂಕಿನ ಅರಳಗೋಡಿನಲ್ಲಿ ಮಂಗನ ಕಾಯಿಲೆ ಸಾವಿನ ಸರಣಿ ಮುಂದುವರಿದಿದ್ದು ಭಾನುವಾರವೂ ಶಂಕಿತ ಕೆಎಫ್​ಡಿ ಸೋಂಕಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ಕೆಎಫ್​ಡಿಗೆ ಬಲಿಯಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಂದೋಡಿ ಗ್ರಾಮದ ಯಲಕೋಡು ಪೂಜಾರ್…

View More ಶಂಕಿತ ಮಂಗನಕಾಯಿಲೆಗೆ ಮತ್ತೊಂದು ಬಲಿ

ಕಾಫಿ ನಾಡಿಗೂ ಕಾಲಿಟ್ಟ ಕೆಎಫ್​ಡಿ

ಚಿಕ್ಕಮಗಳೂರು: ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬಂದಿರುವ ಕೆಎಫ್​ಡಿ ಸೋಂಕು ಕಾಫಿ ನಾಡಿನಲ್ಲೂ ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಹೆರೂರು ಹಾಗೂ ಬಸ್ರಿಕಟ್ಟೆ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಉಣುಗುಗಳಲ್ಲಿ ಕೆಎಫ್​ಡಿ ಸೋಂಕು ಇರುವುದನ್ನು ಪುಣೆ ಪ್ರಯೋಗಾಲಯದ ವರದಿ…

View More ಕಾಫಿ ನಾಡಿಗೂ ಕಾಲಿಟ್ಟ ಕೆಎಫ್​ಡಿ