ವಚನಗಳಿಗೆ ಜೀವ ತುಂಬಿದ ಹಳ್ಳಕಟ್ಟಿ

ಕೆಂಭಾವಿ: ಬಸವಾದಿ ಶಿವಶರಣರ ತಾಳೆಗರಿಯ ವಚನಗಳನ್ನು ಸಂಗ್ರಹಿಸಿ ಅವುಗಳಿಗೆ ಮರು ಜೀವ ನೀಡುವ ಮೂಲಕ ನಾಡಿನ ಜನಮನಕ್ಕೆ ವಚನ ಪ್ರಭೆಯನ್ನು ತೋರಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸೇರುತ್ತದೆ ಎಂದು ಸಾಹಿತಿ ವೀರಣ್ಣ ಕಲಕೇರಿ…

View More ವಚನಗಳಿಗೆ ಜೀವ ತುಂಬಿದ ಹಳ್ಳಕಟ್ಟಿ

ಇಕೆವೈಸಿ ಮಾಡಲು ಹಣ ಕೊಡಬೇಡಿ

ಕೆಂಭಾವಿ: ಬಿಪಿಎಲ್ ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿದರ್ೇಶಕ ದತ್ತಪ್ಪ ಹೇಳಿದರು. ಪಟ್ಟಣದ…

View More ಇಕೆವೈಸಿ ಮಾಡಲು ಹಣ ಕೊಡಬೇಡಿ

ನಗನೂರ ಶರಣಬಸವೇಶ್ವರ ಅದ್ದೂರಿ ರಥೋತ್ಸವ

ಕೆಂಭಾವಿ: ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಸೋಮವಾರ ಸಾಲೋಕ್ಯ ವಂಶದ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ರಥೋತ್ಸವ ಭಕ್ತರ ಜೈ ಘೋಷಗಳ ಮಧ್ಯೆ ಸಂಜೆ ನಡೆಯಿತು.ಸಂಜೆ ಆರು ಗಂಟೆ ವೇಳೆಗೆ ಶೃಂಗಾರಗೊಂಡಿದ್ದ ರಥದಲ್ಲಿ ಶರಣಬಸವೇಶ್ವರರ…

View More ನಗನೂರ ಶರಣಬಸವೇಶ್ವರ ಅದ್ದೂರಿ ರಥೋತ್ಸವ

ಸರ್ಕಾರಿ ಕೆಲಸ ಪವಿತ್ರವಾದದ್ದು

ಕೆಂಭಾವಿ: ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುವುದು ಅತ್ಯಂತ ಪವಿತ್ರ ಕೆಲಸವಾಗಿದ್ದು ಕೆಲಸದ ಜೊತೆಗೆ ಜಾವಾಬ್ದಾರಿಯೂ ಪ್ರತಿಯೊಬ್ಬ ಸರ್ಕಾರಿ ನೌಕರರ ಮೇಲಿದೆ ಎಂದು ಚಿಂತಕ ಸುಮಿತ್ರಪ್ಪ ಅಂಗಡಿ ಹೇಳಿದರು. ಪಟ್ಟಣದ ಭೋಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಶ್ರೀ…

View More ಸರ್ಕಾರಿ ಕೆಲಸ ಪವಿತ್ರವಾದದ್ದು

ಅದ್ದೂರಿ ಶರಣಬಸವೇಶ್ವರ ರಥೋತ್ಸವ

ಕೆಂಭಾವಿ: ಪಟ್ಟಣದ ಆರಾಧ್ಯ ದೈವ ಮಹಾದಾಸೋಹಿ ಶ್ರಿ ಶರಣಬಸವೇಶ್ವರ ಮಹಾ ರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ ಸೋಮವಾರ ಸಂಜೆ ಉತ್ಸಾಹದಿಂದ ನೆರವೇರಿತು. ಸಂಪ್ರದಾಯದಂತೆ ಮುಂಜಾನೆಯಿಂದ ಧಾಮರ್ಿಕ ವಿಧಿವಿಧಾನಗಳು ಪ್ರಾರಂಭವಾಗಿ ಸಾಯಂಕಾಲದವರೆಗೆ ಅನೇಕ ಚಟುವಟಿಕೆಗಳು…

View More ಅದ್ದೂರಿ ಶರಣಬಸವೇಶ್ವರ ರಥೋತ್ಸವ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಕೆಂಭಾವಿ: ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ಅಗಲೀಕರಣ ಕಾಮಗಾರಿ, ಕುಡಿವ ನೀರಿನ ಸಮಸ್ಯೆ, ರಾಜ್ಯ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಕೆ ಹಾಗೂ ಪುರಸಭೆ ಸಿಬ್ಬಂದಿ ವರ್ಗಾವಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶನಿವಾರ…

View More ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಹುಲ್ಲಿನ ಬಣವಿಗೆ ಬೆಂಕಿ

ಕೆಂಭಾವಿ: ಪಟ್ಟಣದ ಪೊಲೀಸ್ ವಸತಿ ನಿಲಯದ ಬಳಿ ಸಂಗ್ರಹಿಸಿಡಲಾಗಿದ್ದ, ಬತ್ತದ ಹುಲ್ಲಿಗೆ ಬುಧವಾರ ಆಕಸ್ಮಿಕ ಬೆಂಕಿ ತಗುಲಿ ಎರಡು ಗುಡಿಸಲು ಮತ್ತು 20 ಟ್ರಿಪ್ ಬತ್ತದ ಹುಲ್ಲು ಸುಟ್ಟಿದೆ. ಯಮನಪ್ಪ ಶಹಾಪುರ ಮತ್ತು ಸುಭಾಷ…

View More ಹುಲ್ಲಿನ ಬಣವಿಗೆ ಬೆಂಕಿ

ಆರ್ಥಿಕ ಹಿಂದುಳಿದವರಿಗೆ ಶಿಬಿರ ಪ್ರಯೋಜನ

ಕೆಂಭಾವಿ: ಪಟ್ಟಣ ಸೇರಿ ಸುತ್ತಲಿನ ಗ್ರಾಮಸ್ಥರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಆರ್ಥಿಕವಾಗಿ ಸಬಲರಲ್ಲದ ಎಷ್ಟೋ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಜಿಪಂ ಸದಸ್ಯ ಬಸನಗೌಡ…

View More ಆರ್ಥಿಕ ಹಿಂದುಳಿದವರಿಗೆ ಶಿಬಿರ ಪ್ರಯೋಜನ

ನೆರೆ ಜಿಲ್ಲೆಗಳತ್ತ ಭತ್ತದ ಮೇವು

ವಿಜಯಾಚಾರ್ಯ ಪುರೋಹಿತ ಕೆಂಭಾವಿ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ದನಗಳಿಗೆ ಮೇವಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ ರೈತರು ಭತ್ತದ ಮೇವು ಸುಡದಿರುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಅಪವಾದವೆಂಬಂತೆ ಕೆಂಭಾವಿ ವಲಯದಲ್ಲಿ ಈಗಾಗಲೇ…

View More ನೆರೆ ಜಿಲ್ಲೆಗಳತ್ತ ಭತ್ತದ ಮೇವು

ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಆದ್ಯತೆ

ವಿಜಯವಾಣಿ ಸುದ್ದಿಜಾಲ ಕೆಂಭಾವಿ ಕ್ಷೇತ್ರದ ಪ್ರತಿ ಮತದಾರರ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ಕ್ಷೇತ್ರ ಅಭಿವೃದ್ಧಿಯೇ ಮೂಲ ಆದ್ಯತೆಯಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು. ಬುಧವಾರ…

View More ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಆದ್ಯತೆ