ಸಾವಯವ ಕೃಷಿಗೆ ಮಹತ್ವ ನೀಡಿ

ನರೇಗಲ್ಲ: ದೇಶದ ಬೆನ್ನೆಲುಬು ಕೃಷಿ, ಅದಕ್ಕೆ ಹಸು ಸಹಕಾರಿ. ಹಸುವಿನ ಒಂದು ಗ್ರಾಂ ಸೆಗಣಿ ಮೂರು ಸಾವಿರ ಜೀವಾಣು ಹೊಂದಿರುತ್ತದೆ. ಭೂಮಿಯ ಫಲವತ್ತತೆ ಕಾಯ್ದುಕೊಳ್ಳಲು ಸಾವಯವ ಕೃಷಿಗೆ ಮಹತ್ವಕೊಡಬೇಕು ಎಂದು ಕವಿತಾಳದ ಪ್ರಗತಿಪರ ರೈತ…

View More ಸಾವಯವ ಕೃಷಿಗೆ ಮಹತ್ವ ನೀಡಿ