ಕೇರಳದಲ್ಲಿ ಭಾರಿ ಮಳೆಗೆ ನಾಲ್ವರ ಬಲಿ, ಮೂವರು ನಾಪತ್ತೆ: ಹಲವು ಜಿಲ್ಲೆಯಲ್ಲಿ ಕೆಂಪು ಎಚ್ಚರಿಕೆ

ತಿರುವನಂತಪುರ: ಕೇರಳದಾದ್ಯಂತ ಭಾನುವಾರ ಕೂಡ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾದ ಅನಾಹುತಗಳಲ್ಲಿ ಇದುವರೆಗೆ ನಾಲ್ವರು ಮೃತಪಟ್ಟಿದ್ದರೆ, ಮೂವರು ನಾಪತ್ತೆಯಾಗಿದ್ದಾರೆ. ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಿದ ಹೊರತಾಗಿಯೂ ಮೀನು ಹಿಡಿಯಲು ಸಮುದ್ರಕ್ಕೆ ಇಳಿದ ಮೂವರ ಪೈಕಿ ಇಬ್ಬರು…

View More ಕೇರಳದಲ್ಲಿ ಭಾರಿ ಮಳೆಗೆ ನಾಲ್ವರ ಬಲಿ, ಮೂವರು ನಾಪತ್ತೆ: ಹಲವು ಜಿಲ್ಲೆಯಲ್ಲಿ ಕೆಂಪು ಎಚ್ಚರಿಕೆ

ಆವರಿಸಿದೆ ಬರಗಾಲ ಛಾಯೆ

ಪುರುಷೋತ್ತಮ ಪೆರ್ಲ ಕಾಸರಗೋಡು ನೆರೆ ಹಾವಳಿ ಮೂಲಕ ಎಲ್ಲೆಲ್ಲೂ ನೀರು ತುಂಬಿಕೊಂಡಿದ್ದ ದೇವರ ಸ್ವಂತ ನಾಡು ಕೇರಳದಲ್ಲಿ ಇದೀಗ ಬರಗಾಲದ ಛಾಯೆ ಆವರಿಸಿದೆ. ರಾಜ್ಯದ ಭೂಗರ್ಭ ಜಲವಿಭಾಗ ಕೆಲವು ದಿನ ಹಿಂದೆ ನಡೆಸಿರುವ ಅಧ್ಯಯನ…

View More ಆವರಿಸಿದೆ ಬರಗಾಲ ಛಾಯೆ

ಬಿಸಿಲಾಘಾತಕ್ಕೆ ಇಬ್ಬರು ಬಲಿ

ಕಾಸರಗೋಡು: ಬಿಸಿಲ ಆಘಾತಕ್ಕೆ ಕೇರಳದಲ್ಲಿ ಇಬ್ಬರು ಮಹಿಳೆಯರು ಸಾವಪ್ಪಿದ್ದಾರೆ. ಕಾಸರಗೋಡು ಜಿಲ್ಲೆಯ ರಾಜಾಪುರಂ ತಾಯನ್ನೂರ್ ನಿವಾಸಿ ಕೆ.ಸುಧಾಕರನ್ ಎಂಬುವರ ಪತ್ನಿ ಶಾಂತಾ(53)ಬಿಸಿಲಿನ ಆಘಾತಕ್ಕೆ ಸಾವಪ್ಪಿದವರು. ಭಾನುವಾರ ಜಾನುವಾರುಗಳಿಗೆ ಮೇವು ತರಲು ಹಿತ್ತಿಲಿಗೆ ತೆರಳಿದ್ದ ಶಾಂತಾ,…

View More ಬಿಸಿಲಾಘಾತಕ್ಕೆ ಇಬ್ಬರು ಬಲಿ

ಸಾಕಾರದತ್ತ ಕಯ್ಯಾರ ಸ್ಮಾರಕ

ಪುರುಷೋತ್ತಮ ಭಟ್ ಬದಿಯಡ್ಕ ಗಡಿನಾಡ ಅಪ್ರತಿಮ ಕನ್ನಡ ಹೋರಾಟಗಾರ ಕವಿ, ಸಾಹಿತಿ, ಪತ್ರಿಕೋದ್ಯಮಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈಗಳು ಅಗಲಿ ಮೂರು ವರ್ಷ ಸಂದಿವೆ. ಕಯ್ಯರರ ಸವಿನೆನಪಿಗೆ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿ ಕವಿ…

View More ಸಾಕಾರದತ್ತ ಕಯ್ಯಾರ ಸ್ಮಾರಕ

ಕಾಸರಗೋಡು ಕ್ಷೇತ್ರದಿಂದ ಕುಂಬಳೆ ಸೀಮೆಯ ಪ್ರಧಾನ ತಂತ್ರಿ ಕುಂಟಾರು ರವೀಶರಿಗೆ ಟಿಕೆಟ್​ ನೀಡಿದ ಬಿಜೆಪಿ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರವೀಶ ತಂತ್ರಿ ಕುಂಟಾರು ಆಯ್ಕೆಯಾಗಿದ್ದಾರೆ. ಕುಂಬಳೆ ಸೀಮೆಯ ಪ್ರಧಾನ ತಂತ್ರಿ ಮನೆತನ ಕುಂಟಾರು ಮನೆತನದವರಾದ ರವೀಶ ತಂತ್ರಿ ದಿ.ಕುಂಟಾರು ಸುಬ್ರಾಯ ತಂತ್ರಿಯವರ ಪುತ್ರ. ಪ್ರಖರ ವಾಗ್ಮಿಯಾಗಿರುವ…

View More ಕಾಸರಗೋಡು ಕ್ಷೇತ್ರದಿಂದ ಕುಂಬಳೆ ಸೀಮೆಯ ಪ್ರಧಾನ ತಂತ್ರಿ ಕುಂಟಾರು ರವೀಶರಿಗೆ ಟಿಕೆಟ್​ ನೀಡಿದ ಬಿಜೆಪಿ

12ರಂದು ರಾಹುಲ್ ಕಾಸರಗೋಡಿಗೆ

ಕಾಸರಗೋಡು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಾ.12ರಂದು ಕಾಸರಗೋಡಿಗೆ ಆಗಮಿಸಲಿದ್ದಾರೆ. ಪೆರಿಯಾ ಕಲ್ಯೋಟ್‌ನಲ್ಲಿ ಹತ್ಯೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‌ಲಾಲ್ (24) ಮತ್ತು ಕೃಪೇಶ್(19) ಮನೆಗಳಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.…

View More 12ರಂದು ರಾಹುಲ್ ಕಾಸರಗೋಡಿಗೆ

ಅವಳಿ ಕೊಲೆ ಮತ್ತೆ ಐವರ ಬಂಧನ ತನಿಖೆ ಕ್ರೈಂ ಬ್ರಾಂಚ್‌ಗೆ ಹಸ್ತಾಂತರ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ ಕಲ್ಯೋಟ್‌ನಲ್ಲಿ ನಡೆದ ಕೃಪೇಶ್(24) ಹಾಗೂ ಶರತ್(21) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಐವರನ್ನು ಬಂಧಿಸಿದ್ದಾರೆ. ಪೆರಿಯ ಎಚ್ಚಿಲಡ್ಕ ನಿವಾಸಿ ಕೆ.ಎಂ.ಸುರೇಶ್, ಆಟೋಚಾಲಕ ಅನಿಲ್‌ಕುಮಾರ್, ಎ.ಅಶ್ವಿನ್ ಯಾನೆ…

View More ಅವಳಿ ಕೊಲೆ ಮತ್ತೆ ಐವರ ಬಂಧನ ತನಿಖೆ ಕ್ರೈಂ ಬ್ರಾಂಚ್‌ಗೆ ಹಸ್ತಾಂತರ

ರೈಲಿನಲ್ಲಿ 2.5 ಕಿ.ಗ್ರಾಂ ಚಿನ್ನ ಸಾಗಾಟ

ಕಾಸರಗೋಡು: ತಿರುವನಂತಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಅನಧಿಕೃತವಾಗಿ 2.5 ಕಿ.ಗ್ರಾಂ ಚಿನ್ನ ಸಾಗಿಸುತ್ತಿದ್ದ ಕಾಸರಗೋಡು ಕಳನಾಡು ನಿವಾಸಿ ಮಹಮ್ಮದ್ ಅಮೀರಲಿ ಎಂಬಾತನನ್ನು ಕೊಲ್ಲಂನಲ್ಲಿ ಪೊಲೀಸರು ಬಂಧಿಸಿದ್ದಾರೆ. ಚಿನ್ನವನ್ನು ಸಣ್ಣ ಬಿಲ್ಲೆಗಳನ್ನಾಗಿಸಿ ಪ್ಯಾಂಟ್ ಬೆಲ್ಟ್ ಹಾಕುವ ಭಾಗದಲ್ಲಿ…

View More ರೈಲಿನಲ್ಲಿ 2.5 ಕಿ.ಗ್ರಾಂ ಚಿನ್ನ ಸಾಗಾಟ

ಸುರೇಂದ್ರನ್ ಮೇಲೆ ಮತ್ತೊಂದು ಕೇಸು ಹಾಕಿ ಬಂಧಿಸಿದ ಪೊಲೀಸರು

ಕಾಸರಗೋಡು: ನೀಲಕ್ಕಲ್‌ನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿರುವ ಆರೋಪದಲ್ಲಿ ಬಂಧಿತರಾಗಿದ್ದ ಸುರೇಂದ್ರನ್ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸುತ್ತಿದ್ದಂತೆ, ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿ ಗುರುವಾರ ಅವರನ್ನು ಮತ್ತೆ ಬಂಧಿಸಿದ್ದಾರೆ. ಶಬರಿಮಲೆಯಲ್ಲಿ ಶ್ರೀ ಚಿತ್ತಿರ ಆಟ್ಟತಿರುನಾಳ್ ಮಹೋತ್ಸವ…

View More ಸುರೇಂದ್ರನ್ ಮೇಲೆ ಮತ್ತೊಂದು ಕೇಸು ಹಾಕಿ ಬಂಧಿಸಿದ ಪೊಲೀಸರು

ನಾಪತ್ತೆಯಾಗಿದ್ದ ಅಯ್ಯಪ್ಪ ಭಕ್ತನ ಮೃತದೇಹ ಪತ್ತೆ

ಕಾಸರಗೋಡು: ಶಬರಿಮಲೆ ಶ್ರೀಧರ್ಮಶಾಸ್ತಾ ಸನ್ನಿಧಿಗೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದೆಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಬಳಿಕ ಉಂಟಾದ ಸಂಘರ್ಷ ಸಂದರ್ಭ ಕಾಣೆಯಾಗಿದ್ದ ಅಯ್ಯಪ್ಪ ಭಕ್ತನದ್ದೆಂದು ಸಂಶಯಿಸಲಾದ ವ್ಯಕ್ತಿಯೋರ್ವನ ಮೃತದೇಹ ಗುರುವಾರ ಸಾಯಂಕಾಲ ಶಬರಿಮಲೆ…

View More ನಾಪತ್ತೆಯಾಗಿದ್ದ ಅಯ್ಯಪ್ಪ ಭಕ್ತನ ಮೃತದೇಹ ಪತ್ತೆ