ಹೊಂಡ ಗುಂಡಿಯಲ್ಲೇ ಪ್ರಯಾಣ

ಕುಂಬಳೆ: ಕೇರಳ- ಕರ್ನಾಟಕ ಗಡಿ ಪ್ರದೇಶ ತಲಪಾಡಿಯಿಂದ ಆರಂಭಿಸಿ ಕಾಸರಗೋಡು ತನಕ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಹೊಂಡ ಗುಂಡಿಗಳೇ ತುಂಬಿದ್ದು, ಕೆಲವು ಕಡೆ ಪರಿಸ್ಥಿತಿ ಗದ್ದೆಯಂತಾಗಿದೆ. ಹೊಂಡಗುಂಡಿ ತುಂಬಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿ…

View More ಹೊಂಡ ಗುಂಡಿಯಲ್ಲೇ ಪ್ರಯಾಣ

ಕನ್ನಡ ಸ್ನಾತಕೋತ್ತರ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆ

ಪುರುಷೋತ್ತಮ ಪೆರ್ಲ ಕಾಸರಗೋಡು ಕೇರಳ ಕೇಂದ್ರೀಯ ವಿವಿಯ ಪೆರಿಯ ಕ್ಯಾಂಪಸ್‌ನಲ್ಲಿ 2019ನೇ ಸಾಲಿನಲ್ಲಿ ಆರಂಭಗೊಂಡ ಸ್ನಾತಕೋತ್ತರ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಕನ್ನಡ ಹೋರಾಟಗಾರರ ಹಾಗೂ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಹೋರಾಟ ಫಲವಾಗಿ ಪೆರಿಯ…

View More ಕನ್ನಡ ಸ್ನಾತಕೋತ್ತರ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆ

ಸೈನೈಡ್ ಮೋಹನ್‌ಗೆ ಜೀವನ ಪರ್ಯಂತ ಜೈಲು

ಮಂಗಳೂರು: ಕಾಸರಗೋಡು ಪೈವಳಿಕೆಯ ಅವಿವಾಹಿತ ಯುವತಿ ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಸೈನೈಡ್ ಮೋಹನ್ ಕುಮಾರ್‌ಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…

View More ಸೈನೈಡ್ ಮೋಹನ್‌ಗೆ ಜೀವನ ಪರ್ಯಂತ ಜೈಲು

ಅನುದಾನವಿದ್ದರೂ ಅಭಿವೃದ್ಧಿ ಇಲ್ಲ

ಗಂಗಾಧರ ಕಲ್ಲಪಳ್ಳಿ ಸುಳ್ಯ ಸುಳ್ಯ ಮತ್ತು ಮಡಿಕೇರಿ ಸಂಪರ್ಕಕ್ಕೆ ಇರುವ ಪ್ರಮುಖ ಪರ್ಯಾಯ ರಸ್ತೆ ಸುಳ್ಯದಿಂದ ಆಲೆಟ್ಟಿ, ಬಡ್ಡಡ್ಕ, ಪಾಣತ್ತೂರು, ಕರಿಕೆ ಭಾಗಮಂಡಲ ಮೂಲಕ ಮಡಿಕೇರಿ ತಲುಪುವ ರಸ್ತೆ. ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು…

View More ಅನುದಾನವಿದ್ದರೂ ಅಭಿವೃದ್ಧಿ ಇಲ್ಲ

ಪುಟ್ಟ ಜಮೀನಿನಲ್ಲಿ ಜಲಮರುಪೂರಣ

ಪುರುಷೋತ್ತಮ ಪೆರ್ಲ ಕಾಸರಗೋಡು ಎಲ್ಲೆಲ್ಲೂ ನೀರಿಗಾಗಿ ಪರಿತಪಿಸುತ್ತಿದ್ದರೆ, ಚಕ್ರಕೋಡಿ ನಾರಾಯಣ ಶಾಸ್ತ್ರಿ(ಸಿ.ಎನ್ ಶಾಸ್ತ್ರಿ)ಅವರು ತಮ್ಮ ಪುಟ್ಟ ಜಮೀನಿನಲ್ಲಿ ನೀರಿಂಗಿಸಿಕೊಳ್ಳುವ ಮೂಲಕ ಬಾವಿಯನ್ನು ಸಜೀವವಾಗಿಟ್ಟುಕೊಂಡಿದ್ದಾರೆ. ವಿದ್ಯಾನಗರ-ಸೀತಾಂಗೋಳಿ ರಸ್ತೆಯ ಉಳಿಯತ್ತಡ್ಕ ಎಸ್.ಪಿ ನಗರ ಸನಿಹದ ಧನ್ವಂತರಿ ನಗರದಲ್ಲಿನ…

View More ಪುಟ್ಟ ಜಮೀನಿನಲ್ಲಿ ಜಲಮರುಪೂರಣ

ನೀರ ನೆಮ್ಮದಿಯತ್ತ ಪಡ್ರೆ

ವಿಜಯವಾಣಿ ಸುದ್ದಿಜಾಲ ಬದಿಯಡ್ಕ ಸ್ವರ್ಗ ತೋಡಿನ ಪುನರುತ್ಥಾನ ಹಾಗೂ ವರ್ಷಪೂರ್ತಿ ನೀರು ಹರಿಸುವ ಕನಸಿನೊಂದಿಗೆ ‘ನೀರ ನೆಮ್ಮದಿಯತ್ತ ಪಡ್ರೆ’ ಜಲಯೋಧರ ಪಡೆ ತೋಡಿನ ಉಗಮ ಸ್ಥಾನ ಕಿಞ್ಞಣ್ಣಮೂಲೆಯಲ್ಲಿ ನಡಿಗೆ ಅಧ್ಯಯನ ಆರಂಭಿಸಿದ್ದು ಪೊಯ್ಯೆ, ಅಜಕ್ಕಳಮೂಲೆ…

View More ನೀರ ನೆಮ್ಮದಿಯತ್ತ ಪಡ್ರೆ

ಅಪಾಯ ಆಹ್ವಾನಿಸುತ್ತಿವೆ ಕಲ್ಲು ಕ್ವಾರಿಗಳು

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಜಿಲ್ಲೆಯ ನಾನಾ ಕಡೆ ದುರಂತಕ್ಕೆ ಆಹ್ವಾನ ನೀಡುವ ರೀತಿ ಕೆಂಪುಕಲ್ಲು ಹಾಗೂ ಕಗ್ಗಲ್ಲು ಕ್ವಾರಿಗಳು ಕಾರ್ಯಾಚರಿಸುತ್ತಿದ್ದು, ಇದರ ವಿರುದ್ಧ ನಾಗರಿಕರು ಧ್ವನಿಯೆತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಕಾನೂನು ಕಟ್ಟುನಿಟ್ಟಾಗಿ…

View More ಅಪಾಯ ಆಹ್ವಾನಿಸುತ್ತಿವೆ ಕಲ್ಲು ಕ್ವಾರಿಗಳು

ಪುನಃಶ್ಚೇತನಕ್ಕೆ ಕಾಯುತ್ತಿದೆ ಪರಕ್ಕಿಲ ಕೆರೆ

ಪುರುಷೋತ್ತಮ ಭಟ್ ಬದಿಯಡ್ಕ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಉಷ್ಣಾಂಶದಿಂದ ನೀರಿನಾಶ್ರಯಗಳು ಬಹಳ ಬೇಗ ಆವಿಯಾಗುತ್ತಿದ್ದು, ನೀರಿಗೆ ಜಿಲ್ಲೆಯಲ್ಲೇ ಹಾಹಾಕಾರ ಎದ್ದಿದೆ. ಜಿಲ್ಲೆಯಲ್ಲಿ ಸಾಕಷ್ಟು ಜಲ ಸಂಪನ್ಮೂಲಗಳಿವೆ. ರಾಜ್ಯದಲ್ಲೇ ಅತಿ ಹೆಚ್ಚು ನದಿ ಹರಿಯುವ ಕಾಸರಗೋಡು…

View More ಪುನಃಶ್ಚೇತನಕ್ಕೆ ಕಾಯುತ್ತಿದೆ ಪರಕ್ಕಿಲ ಕೆರೆ

ಉಭಯ ರಂಗಗಳ ಕಪಟ ನೀತಿ ಬಯಲಿಗೆಳೆವ ಮತದಾರರು

<<ಚುನಾವಣಾ ಪ್ರಚಾರ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ>> ವಿಜಯವಾಣಿ ಸುದ್ದಿಜಾಲ ಕಾಸರಗೋಡು ಕೇರಳದಲ್ಲಿ ಪರಸ್ಪರ ಕಚ್ಚಾಡುವ ಎಡ ಹಾಗೂ ಐಕ್ಯರಂಗಗಳು ಅಧಿಕಾರಕ್ಕಾಗಿ ಕೇಂದ್ರದಲ್ಲಿ ಒಂದಾಗುತ್ತವೆ. ಈ ಮೋಸದ ಮೈತ್ರಿ ವಿರುದ್ಧ ಜನ…

View More ಉಭಯ ರಂಗಗಳ ಕಪಟ ನೀತಿ ಬಯಲಿಗೆಳೆವ ಮತದಾರರು

ಪಾಂಡಿಗಯ ಕಾಲನಿಯಲ್ಲಿ ನೀರಿಲ್ಲ

<<ನಲುವತ್ತು ಪರಿಶಿಷ್ಟ ಕುಟುಂಬಗಳಿಗೆ ಸಂಕಷ್ಟ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ಬ್ಯುಸಿ>>  ಪುರುಷೋತ್ತಮ ಪೆರ್ಲ ಕಾಸರಗೋಡು ಜಿಲ್ಲೆಯ ಅಧಿಕಾರಿವರ್ಗ ಹಾಗೂ ಜನಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದ್ದರೆ, ಎಣ್ಮಕಜೆ ಪಂಚಾಯಿತಿಯ ಎರಡನೇ ವಾರ್ಡು ಅಡ್ಕಸ್ಥಳ ಪಾಂಡಿಗಯದ ಪರಿಶಿಷ್ಟ…

View More ಪಾಂಡಿಗಯ ಕಾಲನಿಯಲ್ಲಿ ನೀರಿಲ್ಲ