ಡಿ.10ಕ್ಕೆ ಸ್ಟಾಲಿನ್​-ಸೋನಿಯಾ ಭೇಟಿ: ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಭೇಟಿ ಹಿಂದಿನ ಮರ್ಮವೇನು?

ಚೆನ್ನೈ: ಚೆನ್ನೈನ ದ್ರಾವಿಡ ಮುನ್ನೇತ್ರ ಕಜಗಮ್​(ಡಿಎಂಕೆ) ಕಚೇರಿ ‘ಅಣ್ಣಾ ಅರಿವಾಲಯಮ್​’ ಬಳಿ ಇದೇ 16ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪ್ರತಿಮೆ ಅನಾವರಣಗೊಳ್ಳುತ್ತಿದ್ದು, ಈ ಸಮಾರಂಭಕ್ಕೆ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲು ಎಂ.ಕೆ…

View More ಡಿ.10ಕ್ಕೆ ಸ್ಟಾಲಿನ್​-ಸೋನಿಯಾ ಭೇಟಿ: ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಭೇಟಿ ಹಿಂದಿನ ಮರ್ಮವೇನು?

ದೇಶದ ಜಾತ್ಯತೀತ ತತ್ತ್ವಗಳಿಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಡಿಎಂಕೆ ವರಿಷ್ಠ ಸ್ಟಾಲಿನ್​

ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನದ ಚುಕ್ಕಾಣಿಯನ್ನು ಹಿಡಿಯುತ್ತಲೇ ಎಂ.ಕೆ.ಸ್ಟಾಲಿನ್, ಮಂಗಳವಾರ​ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಪ್ರಸ್ತುತ ರಾಜಕೀಯ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ದೇಶದ ಜಾತ್ಯತೀತ ಹಂದರಕ್ಕೆ ಸರ್ವಾಧಿಕಾರಿ ಹಾಗೂ…

View More ದೇಶದ ಜಾತ್ಯತೀತ ತತ್ತ್ವಗಳಿಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಡಿಎಂಕೆ ವರಿಷ್ಠ ಸ್ಟಾಲಿನ್​

ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಕರುಣಾನಿಧಿ ಪ್ರೀತಿಯ ಪುತ್ರ ಸ್ಟಾಲಿನ್ ಅವಿರೋಧ ಆಯ್ಕೆ

ಚೆನ್ನೈ: ತಮಿಳುನಾಡಿನಲ್ಲಿ ಎಂ. ಕರುಣಾನಿಧಿ ನಿಧನದ ಬಳಿಕ ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನ ಯಾರಿಗೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು ಅವರ ಮಗ ಎಂ.ಕೆ.ಸ್ಟಾಲಿನ್​ ಇಂದು ಅಧಿಕೃತವಾಗಿ ಅಧ್ಯಕ್ಷರಾಗಿ ನೇಮಕಗೊಂಡರು. ಡಿಎಂಕೆ ತಮಿಳುನಾಡಿನಲ್ಲಿ ಪ್ರತಿಪಕ್ಷವಾಗಿದ್ದು ಅದರ…

View More ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಕರುಣಾನಿಧಿ ಪ್ರೀತಿಯ ಪುತ್ರ ಸ್ಟಾಲಿನ್ ಅವಿರೋಧ ಆಯ್ಕೆ

ಕರುಣಾನಿಧಿ ಸಾವಿನ ವಿಚಾರದಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೆ ನಡೆದುಕೊಳ್ಳಬಾರದಿತ್ತು…

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಲೈಗ್ನರ್​ ಎಂ. ಕರುಣಾನಿಧಿ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ವರ್ತನೆಗೆ ನಟ, ರಾಜಕಾರಣಿ ರಜನಿಕಾಂತ್​ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಮವಾರ ಚೆನ್ನೈನಲ್ಲಿ…

View More ಕರುಣಾನಿಧಿ ಸಾವಿನ ವಿಚಾರದಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೆ ನಡೆದುಕೊಳ್ಳಬಾರದಿತ್ತು…

ಕರುಣಾನಿಧಿ ನಿರ್ಗಮನದ ಬೆನ್ನಿಗೇ ಡಿಎಂಕೆಯಲ್ಲಿ ಸೋದರರ ಸವಾಲ್​; ನಾಯಕತ್ವಕ್ಕಾಗಿ ಹಗ್ಗಜಗ್ಗಾಟ

ಚೆನ್ನೈ: ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ನಿರ್ಗಮನವಾಗಿ ಇನ್ನೂ ವಾರ ಕಳೆದಿಲ್ಲ. ಅದಾಗಲೇ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗ)ನಲ್ಲಿ ನಾಯಕತ್ವಕ್ಕಾಗಿ ಸಹೋದರರ ನಡುವೆಯೇ ಹಗ್ಗಜಗ್ಗಾಟ ಏರ್ಪಟ್ಟಿದೆ. ಕರುಣಾನಿಧಿ ಅವರ ಮತ್ತೊಬ್ಬ ಪುತ್ರ ಎಂ.ಕೆ…

View More ಕರುಣಾನಿಧಿ ನಿರ್ಗಮನದ ಬೆನ್ನಿಗೇ ಡಿಎಂಕೆಯಲ್ಲಿ ಸೋದರರ ಸವಾಲ್​; ನಾಯಕತ್ವಕ್ಕಾಗಿ ಹಗ್ಗಜಗ್ಗಾಟ

ಕರುಣಾನಿಧಿಗೆ “ಭಾರತ ರತ್ನ” ನೀಡಲು ಡಿಎಂಕೆ ಒತ್ತಾಯ

ನವದೆಹಲಿ: ಇತ್ತೀಚೆಗಷ್ಟೇ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ವರಿಷ್ಠ ಎಂ. ಕರುಣಾನಿಧಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಬೇಕು ಎಂದು ಪಕ್ಷದ ನಾಯಕರು ಒತ್ತಾಯಿಸಿದ್ದಾರೆ.…

View More ಕರುಣಾನಿಧಿಗೆ “ಭಾರತ ರತ್ನ” ನೀಡಲು ಡಿಎಂಕೆ ಒತ್ತಾಯ

ಸಂಚಲನದ ಪ್ರಕರಣಗಳಿಗೆ ಕನ್ನಡಿಗ ಜಡ್ಜ್​ಗಳ ತೀರ್ಪು

| ಶಿವಕುಮಾರ ಮೆಣಸಿನಕಾಯಿ ಬೆಂಗಳೂರು ತಮಿಳುನಾಡಿನ ರಾಜಕಾರಣದ ಅತ್ಯಂತ ವರ್ಣರಂಜಿತ ಮುಖ್ಯಮಂತ್ರಿಗಳಾಗಿದ್ದ ಜೆ. ಜಯಲಲಿತಾ ಹಾಗೂ ಎಂ. ಕರುಣಾನಿಧಿ ಅವರ ವಿವಾದಾತ್ಮಕ ಬದುಕಿನಲ್ಲಿ ಕರ್ನಾಟಕದ ನ್ಯಾಯಾಧೀಶರು ಒಂದಲ್ಲ ಒಂದು ರೀತಿಯಲ್ಲಿ ನಿರ್ಣಾಯಕ ಎನಿಸಿದ್ದಾರೆ. ಇದು…

View More ಸಂಚಲನದ ಪ್ರಕರಣಗಳಿಗೆ ಕನ್ನಡಿಗ ಜಡ್ಜ್​ಗಳ ತೀರ್ಪು

ಕರುಣಾನಿಧಿಗೆ ಕಣ್ಣೀರಿನ ವಿದಾಯ

ಚೆನ್ನೈ: ದ್ರಾವಿಡ ಚಳವಳಿಯ ಕೊನೆಯ ಕೊಂಡಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಅಂತ್ಯಕ್ರಿಯೆ ಮರಿನಾ ಬೀಚ್​ನಲ್ಲಿ ಬುಧವಾರ ಸಂಜೆ ನಡೆಯಿತು. ಲಕ್ಷಾಂತರ ಅಭಿಮಾನಿಗಳು, ಕಾರ್ಯಕರ್ತರು ನೆಚ್ಚಿನ ನಾಯಕನಿಗೆ ಭಾವಪೂರ್ಣ ವಿದಾಯ ಹೇಳಿದರು.…

View More ಕರುಣಾನಿಧಿಗೆ ಕಣ್ಣೀರಿನ ವಿದಾಯ

ಮಣ್ಣಲ್ಲಿ ಮರೆಯಾದ ದ್ರಾವಿಡ ಕರುಣಾ’ನಿಧಿ’

ಚೆನ್ನೈ-07.05 PM ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನೇತಾರ, ದಕ್ಷಿಣ ಭಾರತದ ದ್ರಾವಿಡ ಚಳವಳಿಯ ಪ್ರಮುಖ ನಾಯಕ ಎಂ.ಕರುಣಾನಿಧಿ (94) ಅವರ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್​ನಲ್ಲಿ ದ್ರಾವಿಡ ಸಂಪ್ರದಾಯದಂತೆ ನೆರವೇರಿಸಲಾಯಿತು. Chennai: M #Karunanidhi being laid to…

View More ಮಣ್ಣಲ್ಲಿ ಮರೆಯಾದ ದ್ರಾವಿಡ ಕರುಣಾ’ನಿಧಿ’

ಕರುಣಾನಿಧಿ ಶವಪೆಟ್ಟಿಗೆ ಮೇಲಿರುವ ಸಂದೇಶದ ಹಿಂದಿನ ರಹಸ್ಯವೇನು?

ಚೆನ್ನೈ: ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ವಿಶೇಷ ಸಂದೇಶವಿರುವ ಶವಪೆಟ್ಟಿಗೆಯೊಂದನ್ನು ಸಿದ್ಧಪಡಿಸಲಾಗಿದೆ. ಶವಪೆಟ್ಟಿಗೆ ಮೇಲಿರುವ ಈ ಸಂದೇಶ ಎಲ್ಲರ ಕುತೂಹಲವನ್ನು ಕೆರಳಿಸಿದೆ. ರಾಜಕಾರಣಿಯ ಜತೆಯಲ್ಲೇ ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಕರುಣಾನಿಧಿ ಅವರು ಶವಪೆಟ್ಟಿಗೆ…

View More ಕರುಣಾನಿಧಿ ಶವಪೆಟ್ಟಿಗೆ ಮೇಲಿರುವ ಸಂದೇಶದ ಹಿಂದಿನ ರಹಸ್ಯವೇನು?