ಚಿದುಗೆ ಮತ್ತಷ್ಟು ಸಂಕಷ್ಟ

ನವದೆಹಲಿ: ಏರ್​ಸೆಲ್-ಮ್ಯಾಕ್ಸಿಸ್ ಹಗರಣದ ವಿಚಾರದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂಗೆ ಹೊಸ ಸಂಕಷ್ಟ ಬೆನ್ನೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪಟಿಯಾಲಾ ಹೌಸ್​ಕೋರ್ಟ್​ಗೆ ಹೊಸ ಆರೋಪಪಟ್ಟಿ ಸಲ್ಲಿಸಿರುವ…

View More ಚಿದುಗೆ ಮತ್ತಷ್ಟು ಸಂಕಷ್ಟ