2018ರ ಕೆಪಿಎಲ್​ ಚಾಂಪಿಯನ್​​ ಆಗಿ ಹೊರಹೊಮ್ಮಿದ ಬಿಜಾಪುರ ಬುಲ್ಸ್

ಮೈಸೂರು: ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ್​ ಒಡೆಯರ್​ ಮೈದಾನದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್​ ಲೀಗ್​(KPL)ನ ಫೈನಲ್​ ಪಂದ್ಯದ ಹಣಾಹಣಿಯಲ್ಲಿ ಬಿಜಾಪುರ ಬುಲ್ಸ್​ ತಂಡ, ಬೆಂಗಳೂರು ಬ್ಲಾಸ್ಟರ್ಸ್​ ತಂಡದ ವಿರುದ್ಧ ಅಮೋಘ ಜಯ ದಾಖಲಿಸುವ ಮೂಲಕ 2018…

View More 2018ರ ಕೆಪಿಎಲ್​ ಚಾಂಪಿಯನ್​​ ಆಗಿ ಹೊರಹೊಮ್ಮಿದ ಬಿಜಾಪುರ ಬುಲ್ಸ್

ಬುಲ್ಸ್​ಗೆ ಮಾರ್ಗದರ್ಶನ ಮಾಡಿದ ಜೋನ್ಸ್

ಹುಬ್ಬಳ್ಳಿ: ಬಿಜಾಪುರ ಬುಲ್ಸ್ ತಂಡದ ಆಟಗಾರರಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಮಂಗಳವಾರ ಸಂಜೆ ಕೆಲ ಹೊತ್ತು ಮಾರ್ಗದರ್ಶನ ಮಾಡಿ ಗಮನ ಸೆಳೆದರು. 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಡೀನ್…

View More ಬುಲ್ಸ್​ಗೆ ಮಾರ್ಗದರ್ಶನ ಮಾಡಿದ ಜೋನ್ಸ್

ಮೈಸೂರು ವಾರಿಯರ್ಸ್​ ಬಳ್ಳಾರಿ ಟಸ್ಕರ್ಸ್​ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ

ಹುಬ್ಬಳ್ಳಿ: ಇಲ್ಲಿನ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್​ ಟೂರ್ನಿಯ ಬಳ್ಳಾರಿ ಟಸ್ಕರ್ಸ್​ ಹಾಗೂ ಮೈಸೂರು ವಾರಿಯರ್ಸ್​ ನಡುವಿನ ಪಂದ್ಯಕ್ಕೆ ಮಳೆರಾಯನ ಅಡ್ಡಿಯಾಗಿದೆ. ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿತ್ತು.…

View More ಮೈಸೂರು ವಾರಿಯರ್ಸ್​ ಬಳ್ಳಾರಿ ಟಸ್ಕರ್ಸ್​ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ

ಕೆಪಿಎಲ್ ದಾಖಲೆ ಮೊತ್ತಕ್ಕೆ ಮಿಥುನ್ ಹರಾಜು

| ಗಣೇಶ್ ಉಕ್ಕಿನಡ್ಕ, ಬೆಂಗಳೂರು ಕೆಪಿಎಲ್ ಟಿ20ಯ 7ನೇ ಆವೃತ್ತಿಯಲ್ಲಿ ಸ್ಟಾರ್ ಆಟಗಾರರ ಅಲಭ್ಯತೆಯ ಸಾಧ್ಯತೆಯ ನಡುವೆಯೂ ದಾಖಲೆಯ ಮೊತ್ತದ ಬಿಡ್ಡಿಂಗ್ ಮೂಡಿಬಂದಿದ್ದು ಅನುಭವಿ ಆಟಗಾರರೇ ಗರಿಷ್ಠ ಮೊತ್ತ ಪಡೆದಿದ್ದಾರೆ. ವೇಗಿ ಅಭಿಮನ್ಯು ಮಿಥುನ್…

View More ಕೆಪಿಎಲ್ ದಾಖಲೆ ಮೊತ್ತಕ್ಕೆ ಮಿಥುನ್ ಹರಾಜು

ಇಂದು ಕೆಪಿಎಲ್ ಟಿ20 ಹರಾಜು, ಉತ್ತಪ್ಪಗೆ ಬೇಡಿಕೆ ನಿರೀಕ್ಷೆ

ಬೆಂಗಳೂರು: ಸ್ವಾತಂತ್ರೊ್ಯೕತ್ಸವ ದಿನದಂದೇ ಆರಂಭಗೊಳ್ಳಲಿರುವ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿದೆ. ರಿಟೇನ್ ಆಟಗಾರರನ್ನು ಹೊರತುಪಡಿಸಿ ಲಿಲಾವು ಪಟ್ಟಿಯಲ್ಲಿ ಒಟ್ಟು…

View More ಇಂದು ಕೆಪಿಎಲ್ ಟಿ20 ಹರಾಜು, ಉತ್ತಪ್ಪಗೆ ಬೇಡಿಕೆ ನಿರೀಕ್ಷೆ