ನೆರೆಪೀಡಿತರ ಬದುಕು ಕಟ್ಟುವುದೇ ಸವಾಲು: ಸರ್ಕಾರದ ಎದುರು ಸಮಸ್ಯೆಗಳ ಸಾಗರ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಮುಕ್ಕಾಲು ರಾಜ್ಯದ ಬದುಕನ್ನು ಮೂರಾಬಟ್ಟೆ ಮಾಡಿರುವ ನೆರೆಯಿಂದ ತೊಂದರೆಗೊಳಗಾಗಿರುವ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡಲು ಸರ್ಕಾರಕ್ಕೀಗ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿದೆ. ಒಂದೆಡೆ ತೆರಿಗೆ ಸಂಗ್ರಹಣೆ ಮೇಲೆ ಕವಿದಿರುವ…

View More ನೆರೆಪೀಡಿತರ ಬದುಕು ಕಟ್ಟುವುದೇ ಸವಾಲು: ಸರ್ಕಾರದ ಎದುರು ಸಮಸ್ಯೆಗಳ ಸಾಗರ

ಗುಡ್ಡ ಕುಸಿತ ನದಿ ಮೂಲಕ್ಕೆ ಹೊಡೆತ: ಪರಿಸರ ವಿರೋಧಿ ಕೃತ್ಯಕ್ಕೆ ಪಶ್ಚಿಮಘಟ್ಟ ಬಲಿ, ಬೆಟ್ಟಗಳ ಜರಿತದಿಂದ ಬೀದಿಗೆ ಬಿದ್ದ ಜೀವನ

ರಾಜ್ಯದ ಬಹುಪಾಲು ಜಿಲ್ಲೆಗಳ ಕುಡಿಯುವ ನೀರಿನ ಮೂಲ ಹಾಗೂ ಕೃಷಿಗೆ ಆಸರೆಯಾಗಿರುವ ನದಿಗಳ ಉಗಮಸ್ಥಾನವಾದ ಪಶ್ಚಿಮಘಟ್ಟದ ಗುಡ್ಡಗಳು ಕುಸಿಯಲಾರಂಭಿಸಿದ್ದು, ಪರಿಸರ ವಿರೋಧಿ ಕೃತ್ಯಗಳೇ ಈ ಅನಾಹುತಕ್ಕೆ ಕಾರಣ ಎಂಬ ಸಂಶಯ ಬಲವಾಗಿದೆ. ಇದರಿಂದ ಜೀವನದಿ…

View More ಗುಡ್ಡ ಕುಸಿತ ನದಿ ಮೂಲಕ್ಕೆ ಹೊಡೆತ: ಪರಿಸರ ವಿರೋಧಿ ಕೃತ್ಯಕ್ಕೆ ಪಶ್ಚಿಮಘಟ್ಟ ಬಲಿ, ಬೆಟ್ಟಗಳ ಜರಿತದಿಂದ ಬೀದಿಗೆ ಬಿದ್ದ ಜೀವನ

ಅಧಿಕ ಮಳೆ ಕೊಟ್ಟಿಗೆಹಾರ ದಾಖಲೆ: 56 ವರ್ಷಗಳ ಬಳಿಕ ದಾಖಲೆಯ ಪ್ರಮಾಣ

ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಹಿಂದಿಕ್ಕಿದ್ದು, 56 ವರ್ಷದ ಬಳಿಕ ಒಂದೇ ದಿನದಲ್ಲಿ…

View More ಅಧಿಕ ಮಳೆ ಕೊಟ್ಟಿಗೆಹಾರ ದಾಖಲೆ: 56 ವರ್ಷಗಳ ಬಳಿಕ ದಾಖಲೆಯ ಪ್ರಮಾಣ

ಶ್ರೀಕ್ಷೇತ್ರ ಧರ್ಮಸ್ಥಳ 25 ಕೋಟಿ ರೂ. ದೇಣಿಗೆ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ, ಶೃಂಗೇರಿ ಮಠದಿಂದಲೂ ನೆರವು

ಬೆಳ್ತಂಗಡಿ: ನೆರೆ ಸಂತ್ರಸ್ತರ ಪರಿಹಾರ ಕೆಲಸಗಳಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಕೋಟಿ ರೂ. ನೀಡಲಾಗುವುದು. ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ…

View More ಶ್ರೀಕ್ಷೇತ್ರ ಧರ್ಮಸ್ಥಳ 25 ಕೋಟಿ ರೂ. ದೇಣಿಗೆ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ, ಶೃಂಗೇರಿ ಮಠದಿಂದಲೂ ನೆರವು

ಕೆಪಿಸಿಸಿಗೆ ಅಧ್ಯಯನ ವರದಿ ಸಲ್ಲಿಕೆ

ಬೆಂಗಳೂರು: ರಾಜ್ಯದ ಪ್ರವಾಹ ಮತ್ತು ಮಳೆ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ತುರ್ತು 5 ಸಾವಿರ ಕೋಟಿ ರೂ. ನೆರವು ನೀಡಬೇಕು ಎಂದು ಕೆಪಿಸಿಸಿ ಪ್ರವಾಹ ಪರಿಶೀಲನಾ ಸಮಿತಿ ಬೆಳಗಾವಿ ವಿಭಾಗದ ಚೇರ್ಮನ್…

View More ಕೆಪಿಸಿಸಿಗೆ ಅಧ್ಯಯನ ವರದಿ ಸಲ್ಲಿಕೆ

14 ದಿನ ಕಳೆದ್ರೂ ಸಿಗದ ಪ್ರವಾಹದಲ್ಲಿ ಕೊಚ್ಚಿಹೊದವನ ಸುಳಿವು: ಮಗನನ್ನು ನೆನೆದು ದಿನವೂ ಕಣ್ಣೀರಿಡುತ್ತಿರುವ ತಾಯಿ

ಚಿಕ್ಕೋಡಿ: ಬೆಳಗಾವಿಯಲ್ಲಿ ಬಳ್ಳಾರಿ ನಾಲಾ ಪ್ರವಾಹದಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿ 14 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಮಗನ ಬರುವಿಕೆಗಾಗಿ ದಾರಿ ಕಾಯುತ್ತಿರುವ ತಂದೆ-ತಾಯಿ ದಿನವೂ ಕಣ್ಣೀರಿಡುತ್ತಿದ್ದಾರೆ. ಹೌದು, ಬೆಳಗಾವಿ ಜಿಲ್ಲೆಯ ಗೋಕಾಕ್…

View More 14 ದಿನ ಕಳೆದ್ರೂ ಸಿಗದ ಪ್ರವಾಹದಲ್ಲಿ ಕೊಚ್ಚಿಹೊದವನ ಸುಳಿವು: ಮಗನನ್ನು ನೆನೆದು ದಿನವೂ ಕಣ್ಣೀರಿಡುತ್ತಿರುವ ತಾಯಿ

ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮಂಗಳೂರು: ಮಹಾಮಳೆಯಿಂದ ಭೀಕರ ಪ್ರವಾಹಕ್ಕೆ ತುತ್ತಾಗಿ ಸೂರು ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿರುವ ರಾಜ್ಯದ ಸಂತ್ರಸ್ತರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 25 ಕೋಟಿ ರೂ. ನೆರವನ್ನು ಧರ್ಮಾಧಿಕಾರಿ ಡಾ.ಡಿ‌.ವೀರೇಂದ್ರ ಹೆಗ್ಗಡೆಯವರು ಘೋಷಣೆ ಮಾಡಿದ್ದಾರೆ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ…

View More ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ರಾಜ್ಯ ಪ್ರವಾಹ ಸಂತ್ರಸ್ತರಿಗೆ ತಮಿಳು ನಟರಾದ ಸೂರ್ಯ ಮತ್ತು ಕಾರ್ತಿಕ್​ರಿಂದ ನೆರವಿನ ಹಸ್ತ

ಚೆನ್ನೈ: ಕಾಲಿವುಡ್​ ಚಿತ್ರರಂಗದ ಸೂಪರ್​ ಸ್ಟಾರ್​ಗಳಾದ ನಟ ಸೂರ್ಯ ಹಾಗೂ ಅವರ ಸೋದರ ಕಾರ್ತಿಕ್​ ಕರ್ನಾಟಕ ಹಾಗೂ ಕೇರಳ ರಾಜ್ಯದ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸಿ ಧನಸಹಾಯ ಮಾಡಿದ್ದಾರೆ. ಕೇರಳ ಮತ್ತು ಕರ್ನಾಟಕ ಸಂತ್ರಸ್ತರಿಗೆ…

View More ರಾಜ್ಯ ಪ್ರವಾಹ ಸಂತ್ರಸ್ತರಿಗೆ ತಮಿಳು ನಟರಾದ ಸೂರ್ಯ ಮತ್ತು ಕಾರ್ತಿಕ್​ರಿಂದ ನೆರವಿನ ಹಸ್ತ

ಪ್ರವಾಹ ಸಂತ್ರಸ್ತರಿಗೆ ಮಿಡಿದ ಜೆಡಿಎಸ್​ ಶಾಸಕ: ಜಾನುವಾರುಗಳಿಗೆ ಮೇವು ಸೇರಿ 9 ಲಾರಿಗಳಲ್ಲಿ ಅಗತ್ಯವಸ್ತುಗಳ ರವಾನೆ

ಮಂಡ್ಯ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ನೆರವಿನಹಸ್ತ ಚಾಚಿದ್ದಾರೆ. 9 ಲಾರಿಗಳಲ್ಲಿ ಅವರು ಗುರುವಾರ ಅಗತ್ಯವಸ್ತುಗಳನ್ನು ರವಾನಿಸಿದ್ದಾರೆ. ಡಿ.ಸಿ. ತಮ್ಮಣ್ಣ ಸೇವಾ ಪ್ರತಿಷ್ಠಾನದಿಂದ ನೆರವು…

View More ಪ್ರವಾಹ ಸಂತ್ರಸ್ತರಿಗೆ ಮಿಡಿದ ಜೆಡಿಎಸ್​ ಶಾಸಕ: ಜಾನುವಾರುಗಳಿಗೆ ಮೇವು ಸೇರಿ 9 ಲಾರಿಗಳಲ್ಲಿ ಅಗತ್ಯವಸ್ತುಗಳ ರವಾನೆ

ನೆರವಿತ್ತು ಗ್ರಾಮಗಳಿಗೆ ಹೆಸರಾಗಿ: ದೇಣಿಗೆ ಕೊಟ್ಟ ಸಂಸ್ಥೆ ಹೆಸರು ನಾಮಕರಣ, 200 ಗ್ರಾಮ ಸ್ಥಳಾಂತರ, ಸರ್ಕಾರ ನಿರ್ಧಾರ

ಬೆಂಗಳೂರು: ನೆರೆ ಪರಿಹಾರ ಹಾಗೂ ಪುನರ್ವಸತಿಗೆ ಹಣ ಸಂಗ್ರಹಿಸುತ್ತಿರುವ ಸರ್ಕಾರ, ಕಾರ್ಪೆರೇಟ್ ಕಂಪೆನಿಗಳು ಮತ್ತು ಉದ್ಯಮಿಗಳನ್ನು ಸೆಳೆಯಲು ವಿಶೇಷ ಘೋಷಣೆ ಮಾಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,…

View More ನೆರವಿತ್ತು ಗ್ರಾಮಗಳಿಗೆ ಹೆಸರಾಗಿ: ದೇಣಿಗೆ ಕೊಟ್ಟ ಸಂಸ್ಥೆ ಹೆಸರು ನಾಮಕರಣ, 200 ಗ್ರಾಮ ಸ್ಥಳಾಂತರ, ಸರ್ಕಾರ ನಿರ್ಧಾರ