ಅರ್ಥವಾಗದೇ ಇರೋರಿಗೆ ಏನ್‌ ಹೇಳೋಣ ಅಂದ್ರು ಸಿಎಂ

ಬೆಂಗಳೂರು: ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮಾಡಿದ ಬಜೆಟ್‌ ಇದಾಗಿದ್ದು, ಅರ್ಥವಾಗದೇ ಇರೋರಿಗೆ ಏನ್ ಹೇಳೋಣ. ಯಾವ ಜಿಲ್ಲೆ, ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬುದನ್ನು ಚರ್ಚೆ ಮಾಡಲಿ. ಕೇಂದ್ರ ಸರ್ಕಾರ ಡೀಸೆಲ್‌ ಬೆಲೆ ಏರಿಕೆ ಮಾಡಿದಾಗ ಇವರಿಗೆ…

View More ಅರ್ಥವಾಗದೇ ಇರೋರಿಗೆ ಏನ್‌ ಹೇಳೋಣ ಅಂದ್ರು ಸಿಎಂ

ಹಳೇ ಮೈಸೂರಿಗೆ ಎಚ್​ಡಿ ಕ್ವಾಲಿಟಿ!

2018ರ ಫೆ. 16ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಿಗೆ ಭರಪೂರ ಕೊಡುಗೆ ನೀಡಿದಂತೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಳ ಜನರ ಋಣ ತೀರಿಸಲು ಮುಂದಾಗಿದ್ದು,…

View More ಹಳೇ ಮೈಸೂರಿಗೆ ಎಚ್​ಡಿ ಕ್ವಾಲಿಟಿ!

ಹೊರೆ ಇಟ್ಟು ತೆನೆ ಹೊತ್ತ ಕುಮಾರ

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಗೆ ಸೆಡ್ಡು ಹೊಡೆವ ತಂತ್ರಗಾರಿಕೆ ಪ್ರದರ್ಶಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಮಂಡಿಸಿದ ಚೊಚ್ಚಲ ಬಜೆಟ್​ನಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಹಳೇ ಮೈಸೂರು…

View More ಹೊರೆ ಇಟ್ಟು ತೆನೆ ಹೊತ್ತ ಕುಮಾರ

ವಿಜಯವಾಣಿ, ದಿಗ್ವಿಜಯ ಅಪೇಕ್ಷೆಗೆ ಸ್ಪಂದನೆ

ಬೆಂಗಳೂರು: ಬಜೆಟ್​ನಲ್ಲಿ ಜನಾಭಿಪ್ರಾಯಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದ ವಿಜಯವಾಣಿ, ದಿಗ್ವಿಜಯ ನ್ಯೂಸ್ 24ಗಿ7 ಕಳಕಳಿಗೆ ಕುಮಾರಸ್ವಾಮಿ ಬಜೆಟ್​ನಲ್ಲಿ ಸ್ಪಂದನೆ ದೊರೆತಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಸರ್ಕಾರಿ ಶಾಲೆಗಳಲ್ಲಿ ಬಯೋಮೆಟ್ರಿಕ್ ಸೌಲಭ್ಯ ಅಳವಡಿಕೆ, ಇಸ್ರೇಲ್ ಮಾದರಿ ಕೃಷಿಗೆ…

View More ವಿಜಯವಾಣಿ, ದಿಗ್ವಿಜಯ ಅಪೇಕ್ಷೆಗೆ ಸ್ಪಂದನೆ

ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ

ಶಿಕ್ಷಣ ಕ್ಷೇತ್ರದ ಸುಧಾರಣೆ ಕಡೆಗೆ ಗಮನಹರಿಸಿರುವ ಸಮ್ಮಿಶ್ರ ಸರ್ಕಾರ ಮಧ್ಯಂತರ ಬಜೆಟ್​ನಲ್ಲಿ ಈ ಹಿಂದಿನ ಸರ್ಕಾರದ ಮುಂಗಡಪತ್ರಕ್ಕೆ ಪೂರಕ ಯೋಜನೆಗಳನ್ನು ಘೋಷಿಸಿದೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲೂ ಈಗಿರುವ ಕನ್ನಡ…

View More ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ

ಚೀನಾಕ್ಕೆ ಕರ್ನಾಟಕ ಚಾಲೆಂಜ್

ಕರ್ನಾಟಕ ಸಹಿತ ಭಾರತದ ಮಾರುಕಟ್ಟೆಯ ಬಹುಭಾಗ ಆಕ್ರಮಿಸಿರುವ ಚೀನಾ ಉತ್ಪಾದಿತ ವಸ್ತುಗಳಿಂದಾಗಿ ದೇಶೀಯ ಉದ್ದಿಮೆಗಳು ಮುಚ್ಚುವ ಸ್ಥಿತಿಗೆ ಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ‘ಚೀನಾದೊಂದಿಗೆ ಸ್ಪರ್ಧೆ’ (ಕಾಂಪೀಟ್ ವಿತ್ ಚೀನಾ) ಎಂಬ ವಿನೂತನ ಯೋಜನೆಯನ್ನು…

View More ಚೀನಾಕ್ಕೆ ಕರ್ನಾಟಕ ಚಾಲೆಂಜ್

ಟೀಕಿಸುವ ಮುನ್ನ ಯೋಚಿಸಿ

ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚುವರಿಯಾಗಿ ಬಿಡಿಗಾಸು ತರುವ ಯೋಗ್ಯತೆ ಇಲ್ಲದ ಬಿಜೆಪಿ ನಾಯಕರು ಬಜೆಟ್​ನಲ್ಲಿ ಏನೂ ಇಲ್ಲ ಅಂದುಕೊಳ್ಳುವುದು ಬೇಡ. ಟೀಕಿಸುವ ಮೊದಲು ಬಜೆಟ್ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಕ್ಷಗಳಿಗೆ…

View More ಟೀಕಿಸುವ ಮುನ್ನ ಯೋಚಿಸಿ

ಸರ್ಕಾರಕ್ಕೆ ಇಂಧನ, ಮದ್ಯದ ಕಿಕ್ ದುಬಾರಿ

ದೊಡ್ಡ ಪ್ರಮಾಣದ ಸಂಪನ್ಮೂಲ ಕ್ರೋಡೀಕರಣದ ಅನಿವಾರ್ಯತೆಗೆ ಸಿಲುಕಿರುವ ಸರ್ಕಾರ ವಿವಿಧ ತೆರಿಗೆಗಳನ್ನು ಏರಿಕೆ ಮಾಡಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ರಾಜ್ಯದ ಜನರು ಪೆಟ್ರೋಲ್, ಡೀಸೆಲ್, ವಿದ್ಯುತ್, ಮದ್ಯ ಹಾಗೂ ಖಾಸಗಿ ಸೇವಾ ವಾಹನ…

View More ಸರ್ಕಾರಕ್ಕೆ ಇಂಧನ, ಮದ್ಯದ ಕಿಕ್ ದುಬಾರಿ

ಇಸ್ರೇಲ್ ಮಾದರಿ ಆಶಾಕಿರಣ

ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ ಹೊಂದಿರುವ ಪ್ರದೇಶವಾದ ಕರ್ನಾಟಕದಲ್ಲಿ ಖುಷ್ಕಿ ಹಾಗೂ ತೋಟಗಾರಿಕಾ ರೈತರಿಗೆ ಇಸ್ರೇಲ್ ಮಾದರಿ ಕೃಷಿ ಜಾರಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ 300 ಕೋಟಿ ರೂ. ಮೀಸಲಿಟ್ಟಿದ್ದಾರೆ. ಹೆಚ್ಚು ನೀರಿನ…

View More ಇಸ್ರೇಲ್ ಮಾದರಿ ಆಶಾಕಿರಣ

ಆರೋಗ್ಯ ರಕ್ಷಣೆಗೆ ಕುಮಾರ ಕಾಣಿಕೆ

ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿ ಬಡವರಿಗೆ ಬಹುದೂರ. ಅಂತಹ ರೋಗಿಗಳಿಗಾಗಿಯೇ 30 ಕೋಟಿ ರೂ. ವಿಶೇಷ ಅನುದಾನವನ್ನು ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್​ನಲ್ಲಿ ಕುಮಾರಸ್ವಾಮಿ ಘೋಷಿಸಿದರು. ಕಡುಬಡವರಿಗೆ ಗಗನ ಕುಸುಮವಾಗಿರುವ ಕಸಿ…

View More ಆರೋಗ್ಯ ರಕ್ಷಣೆಗೆ ಕುಮಾರ ಕಾಣಿಕೆ