ರಾಜರಾಜೇಶ್ವರಿನಗರ ಕ್ಷೇತ್ರ ಚುನಾವಣೆ ಇಂದು

ಬೆಂಗಳೂರು: ಮತದಾರರ ಗುರುತಿನ ಚೀಟಿ ಅಕ್ರಮ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರೂ ಪಕ್ಷಗಳಲ್ಲಿ ಭಾರಿ ಪೈಪೋಟಿ ಇರುವುದರಿಂದ ಹಾಗೂ…

View More ರಾಜರಾಜೇಶ್ವರಿನಗರ ಕ್ಷೇತ್ರ ಚುನಾವಣೆ ಇಂದು

ಎಚ್ಡಿಕೆ ಟೀಕೆಗೆ ಶ್ರೀಗಳ ಬೇಸರ

ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪತ್ರ ಬರೆದಿದ್ದಾರೆ. ಶ್ರೀಗಳು ಬರೆದ ಪತ್ರ ಹೀಗಿದೆ: ಸಿಎಂ ಆಗಿ ಆಯ್ಕೆ ಆಗಿರುವುದಕ್ಕೆ ಅಭಿನಂದನೆ. ನಿನ್ನೆ ಸಿರಿಗೆರೆಯಲ್ಲಿ…

View More ಎಚ್ಡಿಕೆ ಟೀಕೆಗೆ ಶ್ರೀಗಳ ಬೇಸರ

ಸಾಣೆಹಳ್ಳಿ ಶ್ರೀಗಳಿಂದ ಸಿಎಂಗೊಂದು ಪತ್ರ: ಹೇಳಿಕೆಯನ್ನು ಲಘುವಾಗಿ ಪರಿಗಣಿಸಿದ್ದಕ್ಕೆ ಬೇಸರ

ಬೆಂಗಳೂರು: ‘ಎಚ್​.ಡಿ.ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿದ್ದಕ್ಕೆ ಅಭಿನಂದನೆಗಳು, ನಾವು ಗುರುಗಳ ಸ್ಥಾನದಲ್ಲಿ ನಿಂತು ಸಲಹೆ ನೀಡುತ್ತೇವೆ. ತಪ್ಪು ಕಂಡುಬಂದರೆ ತಿದ್ದಿಕೊಳ್ಳಲು ಹೇಳುತ್ತೇವೆ. ತಿದ್ದಿಕೊಳ್ಳದಿದ್ದರೆ ಖಂಡಿಸುತ್ತೇವೆ ‘ ಇದು ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ…

View More ಸಾಣೆಹಳ್ಳಿ ಶ್ರೀಗಳಿಂದ ಸಿಎಂಗೊಂದು ಪತ್ರ: ಹೇಳಿಕೆಯನ್ನು ಲಘುವಾಗಿ ಪರಿಗಣಿಸಿದ್ದಕ್ಕೆ ಬೇಸರ

ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತೇವೆ: ಡಿಸಿಎಂ ಪರಮೇಶ್ವರ್​

ಬೆಂಗಳೂರು: ನಾಳೆ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಮ್ಮ ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆಂದು ನನಗೆ ಅನೇಕ ಕರೆಗಳು ಬರುತ್ತಿವೆ. ಆದರೆ, ನಮ್ಮ…

View More ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತೇವೆ: ಡಿಸಿಎಂ ಪರಮೇಶ್ವರ್​

ಎಚ್​ಡಿಕೆ, ಪರಂ ಅಭಿಮಾನಿಗಳಿಂದ ಸಂಭ್ರಮಾಚರಣೆ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್​ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಅವರ ಅಭಿಮಾನಿಗಳು ವಿವಿಧೆಡೆ ಸಂಭ್ರಮ ಆಚರಿಸಿದ್ದಾರೆ. ಬೆಂಗಳೂರು ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರು ಡೊಳ್ಳು ಕುಣಿತ…

View More ಎಚ್​ಡಿಕೆ, ಪರಂ ಅಭಿಮಾನಿಗಳಿಂದ ಸಂಭ್ರಮಾಚರಣೆ

ಮುನಿಸು ಬೇಡ, ನಿಮ್ಮ ಪಕ್ಷ ನಿಷ್ಠೆ ನಮಗೆ ಗೊತ್ತು: ಡಿಕೆಶಿಗೆ ಸೋನಿಯಾ ಸಮಾಧಾನ

ಬೆಂಗಳೂರು: ನಾನ್ಯಾಕೆ ಉಪಮುಖ್ಯಮಂತ್ರಿ ಹುದ್ದೆಗೇರಬಾರದು ಎಂದು ಪ್ರಶ್ನಿಸಿದ್ದ ಡಿ.ಕೆ.ಶಿವಕುಮಾರ್​ ಜತೆ ಸೋನಿಯಾ ಗಾಂಧಿ, ರಾಹುಲ್ ಪ್ರತ್ಯೇಕ ಮಾತುಕತೆ ನಡೆಸಿದ್ದು ಅಸಮಾಧಾನ ಬೇಡ, ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರ ರಚನೆ…

View More ಮುನಿಸು ಬೇಡ, ನಿಮ್ಮ ಪಕ್ಷ ನಿಷ್ಠೆ ನಮಗೆ ಗೊತ್ತು: ಡಿಕೆಶಿಗೆ ಸೋನಿಯಾ ಸಮಾಧಾನ

ನಾಳೆ ಬಿಜೆಪಿಯಿಂದ ಕರಾಳ ದಿನಾಚರಣೆಗೆ ನಿರ್ಧಾರ

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್​ ಮೈತ್ರಿ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಮೇ 23ರಂದು ಬಿಜೆಪಿ ಕರಾಳ ದಿನ ಆಚರಣೆ ಮಾಡಲು ನಿರ್ಧರಿಸಿದೆ. ನಾಳೆ ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು ಬಿಜೆಪಿ ಕರಾಳದಿನ ಆಚರಣೆ…

View More ನಾಳೆ ಬಿಜೆಪಿಯಿಂದ ಕರಾಳ ದಿನಾಚರಣೆಗೆ ನಿರ್ಧಾರ

ಕಾಂಗ್ರೆಸ್​, ಜೆಡಿಎಸ್​ದು ಅಪೂರ್ಣ ಗೆಲುವಿನ ಸಂಭ್ರಮ: ಅಮಿತ್​ ಷಾ ಟೀಕೆ

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಮ್ಮ ಪಕ್ಷಕ್ಕೆ ಬಿದ್ದ ಮತದ ಪ್ರಮಾಣ ಹೆಚ್ಚಾಗಿದ್ದು ಕಾಂಗ್ರೆಸ್ ವಿರೋಧಿ ಜನಾದೇಶ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ,…

View More ಕಾಂಗ್ರೆಸ್​, ಜೆಡಿಎಸ್​ದು ಅಪೂರ್ಣ ಗೆಲುವಿನ ಸಂಭ್ರಮ: ಅಮಿತ್​ ಷಾ ಟೀಕೆ

ಅಸಲಿ ವೋಟರ್​ ಐಡಿ ವಾಪಸ್​, ವಿವಿಪ್ಯಾಟ್​ ತನಿಖೆಗೆ ಡಿಸಿಗೆ ಸೂಚನೆ

ಬೆಂಗಳೂರು: ಆರ್​.ಆರ್​.ನಗರ ಕ್ಷೇತ್ರದಲ್ಲಿ ಪತ್ತೆಯಾದ ಅಸಲಿ ವೋಟರ್​ ಐಡಿಗಳನ್ನು ಆಯಾ ಮತದಾರರಿಗೆ ತಲುಪಿಸಲಾಗುತ್ತಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್​ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ.92ರಷ್ಟು ವೋಟರ್​ ಐಡಿಗಳನ್ನು ತಲುಪಿಸಲಾಗಿದೆ. ಇನ್ನು ನಕಲಿ ಐಡಿಗಳ ಬಗ್ಗೆ…

View More ಅಸಲಿ ವೋಟರ್​ ಐಡಿ ವಾಪಸ್​, ವಿವಿಪ್ಯಾಟ್​ ತನಿಖೆಗೆ ಡಿಸಿಗೆ ಸೂಚನೆ

ಬಿಜೆಪಿ ಆಮಿಷಕ್ಕೆ ಬ್ರೇಕ್​ ಹಾಕಿದ್ದು ಆಡಿಯೋ ಟೇಪ್ ​!

ಬೆಂಗಳೂರು: ನಮ್ಮ ಶಾಸಕರಿಗೆ ಆಮಿಷವೊಡ್ಡುವ ಬಿಜೆಪಿ ಮುಖಂಡರ ಪ್ರಯತ್ನಕ್ಕೆ ನಾವು ಕಡಿವಾಣ ಹಾಕಿದ್ದೇವೆ. ಅವರ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಲಾಗಿದ್ದು ಆ ಧ್ವನಿ ಅವರದ್ದಲ್ಲ ಎಂದಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್​…

View More ಬಿಜೆಪಿ ಆಮಿಷಕ್ಕೆ ಬ್ರೇಕ್​ ಹಾಕಿದ್ದು ಆಡಿಯೋ ಟೇಪ್ ​!