ಲಿಂಗನಮಕ್ಕಿಗೆ 4.45 ಅಡಿ ನೀರು

ಕಾರ್ಗಲ್: ಕಳೆದ 24 ಗಂಟೆಗಳಲ್ಲಿ (ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗ್ಗೆ) ಲಿಂಗನಮಕ್ಕಿ ಜಲಾಶಯದ ಒಳ ಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್ ದಾಟಿದ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಅಣೆಕಟ್ಟೆಗೆ 4.45 ಅಡಿ ನೀರು ಹರಿದು…

View More ಲಿಂಗನಮಕ್ಕಿಗೆ 4.45 ಅಡಿ ನೀರು

ಭಾರತೀಯ ಯೋಧರ ಸಾಮರ್ಥ್ಯ ಸಾಬೀತು

ಅರಸೀಕೆರೆ: ಕಾರ್ಗಿಲ್ ಯುದ್ಧದಲ್ಲಿ ಶತ್ರುಪಡೆಯನ್ನು ಬಗ್ಗು ಬಡಿಯುವ ಮೂಲಕ ಭಾರತೀಯ ಯೋಧರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ನಗರದ ಅನಂತ್ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಅನಂತಕುಮಾರ್ ಹೇಳಿದರು. ಪಟ್ಟಣದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ…

View More ಭಾರತೀಯ ಯೋಧರ ಸಾಮರ್ಥ್ಯ ಸಾಬೀತು

ಕಾರ್ಗಿಲ್ ವಿಜಯ ದಿವಸ್

ಪರಶುರಾಮಪುರ: ಗ್ರಾಮದ ಸರ್.ಸಿ.ವಿ.ರಾಮನ್ ಶಾಲೆಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಮಿಲಿಟರಿ ವಸ್ತ್ರಧಾರಿ ಮಕ್ಕಳೊಂದಿಗೆ ಶಾಲಾವರಣದಿಂದ ಕಲ್ಯಾಣದುರ್ಗ ರಸ್ತೆ ಮೂಲಕ ಮುಖ್ಯವೃತ್ತಕ್ಕೆ ತೆರಳಿ ಅಲ್ಲಿ ಕಾರ್ಗಿಲ್ ವಿಜಯೋತ್ಸವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.…

View More ಕಾರ್ಗಿಲ್ ವಿಜಯ ದಿವಸ್

ಭಾರತಾಂಬೆಯನ್ನು ರಕ್ಷಿಸಿದ ದಿನ

ಹಿರೇಕೆರೂರ: ಕಾರ್ಗಿಲ್ ಕದನ ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ರೋಚಕ ಸಾಹಸವಾಗಿದೆ. ಜುಲೈ 26 ಭಾರತೀಯರ ವಿಜಯ ದಿವಸ ಹಾಗೆಯೇ ನಮ್ಮ ಸೈನಿಕರು ಮಡಿದು ಭಾರತಾಂಬೆಯನ್ನು ರಕ್ಷಿಸಿದ ವೀರ ದಿನ ಎಂದು ಸಿಇಎಸ್ ಸಂಸ್ಥೆಯ ಗೌರವ…

View More ಭಾರತಾಂಬೆಯನ್ನು ರಕ್ಷಿಸಿದ ದಿನ

ಯೋಧರ ಸ್ಮರಣೆ ನಮ್ಮ ಹೊಣೆ

ಭರಮಸಾಗರ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ತ್ಯಾಗ, ಬಲಿದಾನ ಸ್ಮರಣೆ ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಪ್ರಾಂಶುಪಾಲ ಡಾ.ಆರ್.ಮಹೇಶ್ ತಿಳಿಸಿದರು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ…

View More ಯೋಧರ ಸ್ಮರಣೆ ನಮ್ಮ ಹೊಣೆ

ಜಿಲ್ಲಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ, ಉಪನ್ಯಾಸ…

View More ಜಿಲ್ಲಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಧಾರವಾಡದಲ್ಲಿ ಮೊದಲ ಕಾರ್ಗಿಲ್ ಸ್ತೂಪ

ಧಾರವಾಡ: ಅವರ್ಯಾರೂ ಸೈನಿಕರಲ್ಲ. ಆದರೆ, ದೇಶ ಕಾಯುವ ಸೈನಿಕರು ಹಾಗೂ ಅವರ ಕುಟುಂಬದ ಮೇಲೆ ಅವರು ಇಟ್ಟಿರುವ ಗೌರವ, ಪ್ರೀತಿ ಅಪಾರ. ಈ ಪ್ರೀತಿ, ಗೌರವವೇ ವೀರ ಯೋಧರ ಸ್ಮರಣಾರ್ಥ ಧಾರವಾಡದಲ್ಲಿ ಸ್ತೂಪ ನಿರ್ವಣಕ್ಕೆ ಕಾರಣವಾಗಿದೆ.…

View More ಧಾರವಾಡದಲ್ಲಿ ಮೊದಲ ಕಾರ್ಗಿಲ್ ಸ್ತೂಪ

‘ನಮ್ಮ ನಡಿಗೆ ದೇಶದೆಡೆಗೆ’ ವಾಕಥಾನ್

ಜಮಖಂಡಿ: ವಿಜಯವಾಣಿ- ದಿಗ್ವಿಜಯ 24*7 ಸುದ್ದಿವಾಹಿನಿಯು ಕಾರ್ಗಿಲ್ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಮಿತ್ತ ‘ನಮ್ಮ ನಡಿಗೆ ದೇಶದೆಡೆಗೆ’ ಶೀರ್ಷಿಕೆಯಡಿಲ್ಲಿ ಜೂ. 26ರಂದು ಬೆಳಗ್ಗೆ 9.30ಕ್ಕೆ ನಗರದ ಹಳೆ ತಹಸೀಲ್ದಾರ್ ಕಚೇರಿ ಆವರಣದಿಂದ ಪೋಸ್ಟ್ ಚೌಕ್,…

View More ‘ನಮ್ಮ ನಡಿಗೆ ದೇಶದೆಡೆಗೆ’ ವಾಕಥಾನ್

ಕಿರು ಸೇತುವೆ ನಿರ್ವಿುಸಲು ಶೀಘ್ರ ಕ್ರಮ

ಕಾರ್ಗಲ್: ಮಲೆನಾಡಿನಲ್ಲಿ ಅಪಾಯಕಾರಿ ಕಾಲುಸಂಕಗಳಿದ್ದು, ಗ್ರಾಮಸ್ಥರು, ಶಾಲಾ ಮಕ್ಕಳು ಮಳೆಗಾಲದ ಸಂದರ್ಭದಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ಈ ವರ್ಷದಲ್ಲಿಯೇ ಕಿರು ಸೇತುವೆಗಳ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು. ಅರಳಗೋಡು ಪಂಚಾಯಿತಿ…

View More ಕಿರು ಸೇತುವೆ ನಿರ್ವಿುಸಲು ಶೀಘ್ರ ಕ್ರಮ

VIDEO| ಬೆನ್ನಟ್ಟಿ ಬಂದವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕರಡಿಗೆ ಕಲ್ಲು ತೂರಿ ವಿಕೃತಿ ಮೆರೆದ ಕಾರ್ಗಿಲ್ ವಾಸಿಗಳು

ಕಾರ್ಗಿಲ್​: ಕಡಿದಾದ ಬೆಟ್ಟದಿಂದ ಮೇಲಕ್ಕೆ ಬರಲು ಯತ್ನಿಸುತ್ತಿದ್ದ ಕಂದು ಬಣ್ಣದ ಕರಡಿಯೊಂದಕ್ಕೆ ಯಾರೋ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕರಡಿ ತನ್ನ ಹಿಡಿತವನ್ನು ಕಳೆದುಕೊಂಡು ಕಲ್ಲು ಬಂಡೆಯ ಮೇಲೆ ಉರುಳಿಕೊಂಡು ಹೋಗಿ ನೀರಿನ ಕಂದಕಕ್ಕೆ ಬಿದ್ದ…

View More VIDEO| ಬೆನ್ನಟ್ಟಿ ಬಂದವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕರಡಿಗೆ ಕಲ್ಲು ತೂರಿ ವಿಕೃತಿ ಮೆರೆದ ಕಾರ್ಗಿಲ್ ವಾಸಿಗಳು