ಅಧೀನ ಕಚೇರಿಗಳಿಗೆ ಭೇಟಿ ನೀಡಿ

ಕಾರವಾರ: ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಹಾಗೂ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಅರಿಯಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ…

View More ಅಧೀನ ಕಚೇರಿಗಳಿಗೆ ಭೇಟಿ ನೀಡಿ

ಸಮುದ್ರ ತಳದಲ್ಲಿ ಹಡಗಿನ ಅವಶೇಷ ಪತ್ತೆ

ಕಾರವಾರ: ನಗರ ದೇವಗಡ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ಪ್ರಾರಂಭಿಸಿರುವ ಮುಳುಗು ತಜ್ಞರು ಹಡಗಿನ ಅವಶೇಷಗಳನ್ನು ಪತ್ತೆ ಹಚ್ಚಿದ್ದು, ಅಚ್ಚರಿಗೆ ಕಾರಣವಾಗಿದೆ. ನಗರದ ಟ್ಯಾಗೋರ್ ಕಡಲ ತೀರದಿಂದ 10 ಕಿಮೀ ದೂರದಲ್ಲಿರುವ ಲೈಟ್ ಹೌಸ್ ಎಂದು…

View More ಸಮುದ್ರ ತಳದಲ್ಲಿ ಹಡಗಿನ ಅವಶೇಷ ಪತ್ತೆ

ಕರಾವಳಿ ಉತ್ಸವಕ್ಕೆ ಕ್ಷಣಗಣನೆ

ಕಾರವಾರ: ನಗರದ ಕಡಲ ತಡಿಯಲ್ಲಿ ಮೂರು ದಿನಗಳ ಸಂಭ್ರಮದ ಕರಾವಳಿ ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಡಿ. 8ರಿಂದ 10ರವರೆಗೆ ಉತ್ಸವ ನಡೆಯಲಿದ್ದು, ಜಿಲ್ಲಾಡಳಿತ ಬರದ ಸಿದ್ಧತೆ ನಡೆಸಿದೆ. ಆಮಂತ್ರಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಗೊಂಡಿದೆ. ಟ್ಯಾಗೋರ್…

View More ಕರಾವಳಿ ಉತ್ಸವಕ್ಕೆ ಕ್ಷಣಗಣನೆ

ಬೈಪಾಸ್ ರಸ್ತೆಗೆ ಬಿಡದ ವಿಘ್ನ

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಿಜಯಪುರ-ಗದಗ-ಬೆಂಗಳೂರು-ಕಾರವಾರ ಮಾರ್ಗಗಳನ್ನು ಜೋಡಿಸುವ ಮತ್ತೊಂದು ಬೈಪಾಸ್ ರಸ್ತೆ ಕಾಮಗಾರಿಗೆ ಸುತ್ತಿಕೊಂಡ ವಿಘ್ನಗಳಿಗೆ ಮುಕ್ತಿ ಕೊಡಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಇನ್ನೂ ಆಗುತ್ತಿಲ್ಲ. ಈ ಯೋಜನೆ ಕಾಮಗಾರಿಯ ವೇಗ…

View More ಬೈಪಾಸ್ ರಸ್ತೆಗೆ ಬಿಡದ ವಿಘ್ನ

ಶಾಸಕಿ ವಿದ್ಯಾಭ್ಯಾಸ ಕೇವಲ 9ನೇ ತರಗತಿ!: ಅಸ್ನೋಟಿಕರ್ ಲೇವಡಿ

ಕಾರವಾರ:  ಅಂಕೋಲಾ-ಕಾರವಾರ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ದುರ್ಬಲರಾಗಿದ್ದಾರೆ. ಅವರಿಗೆ ಶಿಕ್ಷಣವಿಲ್ಲ. ಕೇವಲ 9ನೇ ತರಗತಿ ಕಲಿತಿದ್ದಾರೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ…

View More ಶಾಸಕಿ ವಿದ್ಯಾಭ್ಯಾಸ ಕೇವಲ 9ನೇ ತರಗತಿ!: ಅಸ್ನೋಟಿಕರ್ ಲೇವಡಿ

ಮುಂದುವರಿದ ಮಳೆ ಆರ್ಭಟ

ಸಿದ್ದಾಪುರ: ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಗುರುವಾರ ಬೆಳಗ್ಗೆಯಿಂದ ತನ್ನ ಆರ್ಭಟ ಸ್ವಲ್ಪ ಕಡಿಮೆ ಮಾಡಿತ್ತಾದರೂ ಮಧ್ಯಾಹ್ನ ನಂತರ ಗಾಳಿಯೊಂದಿಗೆ ಪುನಃ ಮಳೆ ಬೀಳಲಾರಂಭಿಸಿದೆ. ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಹಳಿಯಾಳ ಗಣಪತಿ ಕನ್ನ ನಾಯ್ಕ…

View More ಮುಂದುವರಿದ ಮಳೆ ಆರ್ಭಟ

ಜಿಲ್ಲೆಯಲ್ಲಿ ಅನುಕೂಲಕರ ವರ್ಷಧಾರೆ

ಕಾರವಾರ: ಜಿಲ್ಲೆಯಲ್ಲಿ ಹದವಾಗಿ ಮಳೆಯಾಗುತ್ತಿರುವುದು ರೈತರಿಗೆ ಖುಷಿ ತಂದಿದೆ. ಈ ವರ್ಷ ಇದುವರೆಗೆ ಒಮ್ಮೆಲೆ ಭಾರಿ ಮಳೆಯಾಗಿ ನೆರೆ ಹಾವಳಿ ಬಂದಿಲ್ಲ. ಮಳೆ ಕಡಿಮೆಯಾಗಿ ಬರವೂ ಉಂಟಾಗಿಲ್ಲ. ಮುಂಗಾರು ಪೂರ್ವ (ಮಾರ್ಚ್​ನಿಂದ ಏಪ್ರಿಲ್ ಅಂತ್ಯದವರೆಗೆ) ಉತ್ತಮ…

View More ಜಿಲ್ಲೆಯಲ್ಲಿ ಅನುಕೂಲಕರ ವರ್ಷಧಾರೆ