ಬಾಲಿವುಡ್ನ ಯಾವ ನಟನಿಂದಲೂ ಕಾಂತಾರ ಸಿನಿಮಾ ರಿಮೇಕ್ ಮಾಡಲು ಸಾಧ್ಯವಿಲ್ಲ ಎಂದ ರಿಷಭ್!
ಬೆಂಗಳೂರು: ವಿಮರ್ಶಕರಿಂದ ಮೆಚ್ಚುಗೆ ಪಡೆದ ಕಾಂತಾರ ಕಮರ್ಷಿಯಲ್ ಸಿನಿಮಾ ಆಗಿಯೂ ಯಶಸ್ಸು ಕಂಡಿದೆ. ಈಗ, ಯಾವ…
ಯಾವ ಬಾಲಿವುಡ್ ನಟನಿಗೂ ತಮ್ಮ ಪಾತ್ರ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ರಿಷಭ್ ಹೇಳಿದ್ದೇಕೆ?
ಮುಂಬೈ: 'ಕಾಂತಾರ' ಚಿತ್ರದಲ್ಲಿನ ತಮ್ಮ ಪಾತ್ರವನ್ನು ಯಾವ ಬಾಲಿವುಡ್ ನಟನಿಂದಲೂ ಮಾಡುವುದಕ್ಕೆ ಸಾಧ್ಯವಿಲ್ಲ ಮತ್ತು ಆ…
‘ಕಾಂತಾರ’ ಇಫೆಕ್ಟ್: ಇದೇ ಮೊದಲ ಸಲ ದೈವನರ್ತಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ರಿಷಬ್ ಶೆಟ್ಟಿ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ…
ಕಲೆಕ್ಷನ್ ವಿಷಯದಲ್ಲಿ ಟಾಮ್ ಕ್ರೂಸ್ ಚಿತ್ರವನ್ನೂ ಹಿಂದಿಕ್ಕಿದ ‘ಕಾಂತಾರ’
ಮುಂಬೈ: 'ಕಾಂತಾರ' ಚಿತ್ರವು ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಈಗಾಗಲೇ ಒಂದಿಷ್ಟು ದಾಖಲೆ ಮತ್ತು ಹೆಗ್ಗಳಿಕೆಗಳಿಗೆ…
‘ರಾಮ್ ಸೇತು’, ‘ಥ್ಯಾಂಕ್ ಗಾಡ್’ಗೆ ನೀರಸ ಪ್ರತಿಕ್ರಿಯೆ; ‘ಕಾಂತಾರ’ಗೆ ಹೆಚ್ಚಿದ ಬೇಡಿಕೆ
ಮುಂಬೈ: ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರದ ಹಿಂದಿ ಅವತರಣಿಕೆಯ ನಾಗಾಲೋಟ ಇನ್ನಷ್ಟು…
‘ವರಾಹ ರೂಪಂ’ ಹಾಡನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಕೋರ್ಟ್ ಆದೇಶ
ಕೋಜಿಕ್ಕೋಡ್: ಅನುಮತಿ ಇಲ್ಲದೆ 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ…
‘ನೀವು ಒಂದ್ ಸಲ ಹೊಗಳಿದ್ರೆ …’; ರಜನಿಕಾಂತ್ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಭ್
ಚೆನ್ನೈ: 'ಕಾಂತಾರ' ಚಿತ್ರವನ್ನು ನೋಡಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಆ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದರು.…
ಇದು ಭಾರತದ ಸಿನಿಮಾಗಳಲ್ಲೇ ಮಾಸ್ಟರ್ಪೀಸ್: ‘ಕಾಂತಾರ’ಕ್ಕೆ ಸೂಪರ್ಸ್ಟಾರ್ ರಜನಿಕಾಂತ್ ಮೆಚ್ಚುಗೆ..
ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ರಿಷಬ್ ಶೆಟ್ಟಿ ರಚನೆ-ನಿರ್ದೇಶನ ಮತ್ತು ಅಭಿನಯದಲ್ಲಿ ಮೂಡಿ ಬಂದಿರುವ 'ಕಾಂತಾರ'ಕ್ಕೆ…
ನಟಿ ರಮ್ಯಾ ಸಂಭ್ರಮ ಜೋರು; ಕಾರಣ ಒಂದಲ್ಲ ಎರಡಲ್ಲ, ಮೂರು…
ಬೆಂಗಳೂರು: ಮಾಜಿ ಸಂಸದೆ ಮತ್ತು ನಟಿ ರಮ್ಯಾ ಇದೀಗ ತುಂಬಾ ಖುಷಿಯಲ್ಲಿರುವುದನ್ನು ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ…
ಸದ್ಯದಲ್ಲೇ 200 ಕೋಟಿ ರೂ. ಕ್ಲಬ್ಗೆ ರಿಷಭ್ ಶೆಟ್ಟಿ ‘ಕಾಂತಾರ’
ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಸದ್ದಿಲ್ಲದೆ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಾರಂತ್ಯದ…