ಶಾಂತಳ್ಳಿಯಲ್ಲಿ ಅಕ್ಷರ ಜಾತ್ರೆ

ಹಿರಿಕರ ರವಿ, ಸೋಮವಾರಪೇಟೆ: ಐತಿಹಾಸಿಕ ಹಿನ್ನೆಲೆಯುಳ್ಳ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸನ್ನಿಧಿಯಲ್ಲಿರುವ ಶಾಂತಳ್ಳಿ ಗ್ರಾಮದಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನೆರವೇರಿತು. ಬೆಟ್ಟದಳ್ಳಿ, ಹರಗ, ಕುಂದಳ್ಳಿ, ಕೊತ್ನಳ್ಳಿ, ಕುಡಿಗಾಣ, ಹೆಗ್ಗಡಮನೆ, ಬಾಚಳ್ಳಿ, ನಗರಳ್ಳಿ,…

View More ಶಾಂತಳ್ಳಿಯಲ್ಲಿ ಅಕ್ಷರ ಜಾತ್ರೆ

ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ತಾಳಿಕೋಟೆ: ಭೀಕರ ಬರದ ನಡುವೆಯೂ ಪಟ್ಟಣದಲ್ಲಿ ಜ.28 ಹಾಗೂ 29 ರಂದು ನಡೆಯಲಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಜೋರಾಗಿ ನಡೆದಿವೆ. ಈ ಹಿಂದೆ ನಡೆದ ಪ್ರಥಮ ತಾಲೂಕು ಸಮ್ಮೇಳನ ಯಶಸ್ವಿಯಾಗಿದ್ದು, ಮತ್ತೆ…

View More ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ.2ರಂದು

ರಟ್ಟಿಹಳ್ಳಿ:ನೂತನ ರಟ್ಟಿಹಳ್ಳಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 2ರಂದು ನಡೆಯಲಿದೆ. ಸರ್ವಾಧ್ಯಕ್ಷರಾಗಿ ಮಾಸೂರಿನ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹ.ಮು. ತಳವಾರ ಅವರನ್ನು ಕ.ಸಾ.ಪ. ತಾಲೂಕು ಘಟಕ ಮತ್ತು ತಜ್ಞರ ಸಮಿತಿ…

View More ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ.2ರಂದು

ಅಕ್ಷರ ಜಾತ್ರೆಗೆ ಸಾಕ್ಷಿಯಾದ 3 ಲಕ್ಷ ಸಾಹಿತ್ಯಪ್ರಿಯರು

ಧಾರವಾಡ: ಸಾಹಿತ್ಯದ ತವರು ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ಅದ್ದೂರಿ ತೆರೆ ಕಂಡಿತು. ಮೂರು ದಿನಗಳ ಕಾಲ ಸಮ್ಮೇಳನದ ಅವಧಿಯಲ್ಲಿ 3 ಲಕ್ಷಕ್ಕಿಂತ ಅಧಿಕ ಸಾಹಿತ್ಯಪ್ರಿಯರು, ಭೇಟಿ ನೀಡಿ…

View More ಅಕ್ಷರ ಜಾತ್ರೆಗೆ ಸಾಕ್ಷಿಯಾದ 3 ಲಕ್ಷ ಸಾಹಿತ್ಯಪ್ರಿಯರು

ಮಾಹಿತಿ ಮೂಲದಲ್ಲಿ ಕನ್ನಡ ಸೇರಿಸಿ

ಧಾರವಾಡ (ಅಂಬಿಕಾತನಯದತ್ತ ವೇದಿಕೆ): ಕನ್ನಡವು ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಇಂಗ್ಲಿಷ್​ನ ವಿಧಾನಗಳನ್ನು ಅನುಸರಿಸಬೇಕು. ಅಂದರೆ ಡಿಜಿಲೀಕರಣದಂಥ ಪ್ರಕ್ರಿಯೆ ಅಗತ್ಯ. ಗೂಗಲ್ ಸೇರಿ ಎಲ್ಲ ಮಾಹಿತಿ ಮೂಲಗಳಲ್ಲಿ ಇಂಗ್ಲಿಷ್ ಹೇಗೆ ಲಭ್ಯವೋ ಕನ್ನಡವೂ ಹಾಗೆ ಮಾಹಿತಿ…

View More ಮಾಹಿತಿ ಮೂಲದಲ್ಲಿ ಕನ್ನಡ ಸೇರಿಸಿ

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಪಂಚ ನಿರ್ಣಯ

ಧಾರವಾಡ: ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಹಾಗೂ ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುವ ಯೋಚನೆ ಕೈಬಿಡಬೇಕು ಎನ್ನುವುದು ಸೇರಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಐದು ನಿರ್ಣಯಗಳನ್ನು ಅಂಗೀಕರಿಸಿತು. ಸಮ್ಮೇಳನ ಸಮಾರೋಪದ…

View More ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಪಂಚ ನಿರ್ಣಯ

ಎಡ- ಬಲಗಳ ಧ್ರುವೀಕರಣ ಅನಿವಾರ್ಯ

ಧಾರವಾಡ( ಅಂಬಿಕಾತನದತ್ತ ಪ್ರಧಾನ ವೇದಿಕೆ): ಗುಂಪುಗಾರಿಕೆ, ಯಾರನ್ನೋ ಮೆಚ್ಚಿಸಲು ಬರೆಯುವ ಸಾಹಿತ್ಯದಿಂದಾಗಿ ಇಂದು ಶುದ್ಧ ಬರವಣಿಗೆ ಹೊರಗೆ ಬರುತ್ತಿಲ್ಲ. ಇದೆಲ್ಲದರಿಂದ ಹೊರಬಂದು ಸಮಾಜಕ್ಕೆ ಅಗತ್ಯವಾದ ಸಾಹಿತ್ಯ ನೀಡುವ ಗುರುತರ ಜವಾಬ್ದಾರಿ ಲೇಖಕರು, ಕವಿಗಳ ಮೇಲಿದೆ…

View More ಎಡ- ಬಲಗಳ ಧ್ರುವೀಕರಣ ಅನಿವಾರ್ಯ

ಸಾಲ ಮನ್ನಾ ಪೂರ್ಣ ಪರಿಹಾರವಲ್ಲ

ಧಾರವಾಡ: ಕೃಷಿ ಕ್ಷೇತ್ರದ ಸಂಕಷ್ಟಗಳಿಗೆ ಸಾಲ ಮನ್ನಾ ಪೂರ್ಣ ಪರಿಹಾರವಲ್ಲ. ಯೋಜನಾಬದ್ಧ, ವ್ಯವಹಾರಿಕ, ವ್ಯವಸ್ಥಿತ ಹಾಗೂ ವೈವಿಧ್ಯತೆಯಿಂದ ಕೂಡಿದ ಒಕ್ಕಲುತನದಿಂದ ದೇಶ ವಿಶ್ವಕ್ಕೆ ಆಹಾರ ಉಣಿಸಬಹುದು. ಧಾರವಾಡದಲ್ಲಿ ನಡೆಯತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ…

View More ಸಾಲ ಮನ್ನಾ ಪೂರ್ಣ ಪರಿಹಾರವಲ್ಲ

ಕಳಸಾ- ಬಂಡೂರಿ ಯೋಜನೆ ಪೂರ್ಣಗೊಳ್ಳಬೇಕು: ಯಡಿಯೂರಪ್ಪ ಒತ್ತಾಯ

ಧಾರವಾಡ (ಅಂಬಿಕಾತನತನಯದತ್ತ ಪ್ರಧಾನ ವೇದಿಕೆ): ಕೃಷ್ಣೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಹದಾಯಿ ತೀರ್ಪು ಬಂದಿದೆ. ಕಳಸಾ- ಬಂಡೂರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಆ ಮೂಲಕ ಉತ್ತರ ಕರ್ನಾಟಕದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ…

View More ಕಳಸಾ- ಬಂಡೂರಿ ಯೋಜನೆ ಪೂರ್ಣಗೊಳ್ಳಬೇಕು: ಯಡಿಯೂರಪ್ಪ ಒತ್ತಾಯ

ಗಡಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ: ಪ್ರೊ. ಪೋಕಳೆ

ಧಾರವಾಡ: ಬೆಳಗಾವಿ ಗಡಿ ಸಮಸ್ಯೆ ಮಹಾರಾಷ್ಟ್ರದವರಿಗೆ ಚದುರಂಗದಾಟವಾಗಿದ್ದರೆ, ಕರ್ನಾಟಕದವರಿಗೆ ಪ್ರಾಣ ಸಂಕಟವಾಗಿದೆ. ಈ ಎಲ್ಲ ಪಿತೂರಿಗಳಿಂದ ಬೆಳಗಾವಿ ಕೈಬಿಟ್ಟು ಹೋಗುವುದೋ ಎಂಬ ದುಃಸ್ವಪ್ನ ಆಗಾಗ ನಮ್ಮನ್ನು ಎಚ್ಚರಿಸುತ್ತಿದೆ. ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿರುವುದರಿಂದಲೇ…

View More ಗಡಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ: ಪ್ರೊ. ಪೋಕಳೆ