ಅಪಘಾತದ ನಂತರವೂ ಕಾರ್ ​ರೇಸ್​ನಲ್ಲಿ ಭಾಗವಹಿಸುತ್ತಾರಾ ಡಿ ಬಾಸ್​?

ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡ ನಂತರ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಗ್ರಾವಲ್​ಫೆಸ್ಟ್​ ಕಾರ್​ ರೆಸ್​ನಲ್ಲಿ ಭಾಗವಹಿಸುತ್ತಾರಾ,ಇಲ್ಲವಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಅದಕ್ಕೀಗ ಸ್ವತಃ ಆಯೋಜಕರೇ ಉತ್ತರ ನೀಡಿದ್ದಾರೆ. ಹೌದು, ಗ್ರಾವಲ್ ಫೆಸ್ಟ್​ ಕಾರ್​…

View More ಅಪಘಾತದ ನಂತರವೂ ಕಾರ್ ​ರೇಸ್​ನಲ್ಲಿ ಭಾಗವಹಿಸುತ್ತಾರಾ ಡಿ ಬಾಸ್​?

ಚಂದನವನದ ಹಿರಿಯ ನಟ ಸದಾಶಿವ ಬ್ರಹ್ಮಾವರ್​ ನಿಧನ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದನವನದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರು ನಿಧನರಾಗಿದ್ದಾರೆ. ಸೆ.19ರಂದು ಮೃತಪಟ್ಟಿದ್ದ ಬ್ರಹ್ಮಾವರ್​ ಅವರ ಅಂತ್ರಕ್ರಿಯೆ ಇಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆಯಾಗಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಹ್ಮಾವರ್…

View More ಚಂದನವನದ ಹಿರಿಯ ನಟ ಸದಾಶಿವ ಬ್ರಹ್ಮಾವರ್​ ನಿಧನ

ಕೆಜಿಎಫ್​ ನಂತರ ಯಶ್​ ಮುಂದಿನ ಸಿನಿಮಾ ಯಾವುದು ಗೊತ್ತಾ?

ಬೆಂಗಳೂರು: ಸುಮಾರು ಎರಡು ವರ್ಷಗಳಿಂದ ಕೆಜಿಎಫ್​ ಚಿತ್ರದಲ್ಲೇ ಬ್ಯುಸಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್​ನ ಮುಂದಿನ ಚಿತ್ರ ಅತೀ ಶೀಘ್ರದಲ್ಲೇ ಸೆಟ್ಟೇರಲಿದೆ. ಯಶ್​ ಅಪ್ ಕಮಿಂಗ್ ಸಿನಿಮಾಗೆ ಮಹೂರ್ತ ಫಿಕ್ಸ್ ಆಗಿದ್ದು, ನಿರ್ದೇಶಕ ಅನಿಲ್ ಕುಮಾರ್…

View More ಕೆಜಿಎಫ್​ ನಂತರ ಯಶ್​ ಮುಂದಿನ ಸಿನಿಮಾ ಯಾವುದು ಗೊತ್ತಾ?

ನಟ ಗಜಪಡೆ ಹರ್ಷನ ಮೇಲೆ ಹಲ್ಲೆ, ಗೃಹಬಂಧನದಲ್ಲಿಟ್ಟು ಟಾರ್ಚರ್‌!

ಮಂಡ್ಯ: ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟನ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ನಾಗಮಂಗಲದ ಹೋಟೆಲ್‌ವೊಂದರಲ್ಲಿ ನಟ ಗಜಪಡೆ ಹರ್ಷನ ಮೇಲೆ ಹೋಟೆಲ್​​ ಹುಡುಗರು ಹಲ್ಲೆ ನಡೆಸಿದ್ದಾರೆ. ಸ್ನೇಹಿತನ ಮದುವೆಗೆ ಮೈಸೂರಿಗೆ ತೆರಳಿದ್ದ ವೇಳೆ…

View More ನಟ ಗಜಪಡೆ ಹರ್ಷನ ಮೇಲೆ ಹಲ್ಲೆ, ಗೃಹಬಂಧನದಲ್ಲಿಟ್ಟು ಟಾರ್ಚರ್‌!

ಚಿತ್ರರಂಗದತ್ತ ಮುಖ ಮಾಡಿದ ಮೋಹಕ ತಾರೆ ರಮ್ಯಾ

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಿಂದ ಕನ್ನಡ ಚಿತ್ರರಂಗದಿಂದಲೇ ದೂರ ಉಳಿದಿದ್ದ ಸ್ಯಾಂಡಲ್‌ವುಡ್‌ ಕ್ವೀನ್‌, ಮೋಹಕ ತಾರೆ ರಮ್ಯಾ ಮತ್ತೆ ಚಂದನವನಕ್ಕೆ ಬರುವ ಸೂಚನೆ ನೀಡಿದ್ದು, ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗುವಂತೆ ಮಾಡಿದೆ. ಈ ಕುರಿತು ಸ್ವತಃ…

View More ಚಿತ್ರರಂಗದತ್ತ ಮುಖ ಮಾಡಿದ ಮೋಹಕ ತಾರೆ ರಮ್ಯಾ

ಮಾ.30ರ ವರೆಗೆ ಕನ್ನಡ ಚಿತ್ರಗಳು ಬಿಡುಗಡೆ: ಸಾ.ರಾ.ಗೋವಿಂದು

<< ಡಿಜಿಟಲ್ ಪ್ರೊವೈಡರ್​ಗಳಿಗೆ ಎರಡು ವಾರ ಕಾಲಾವಕಾಶ >> ಬೆಂಗಳೂರು: ಯುಎಫ್​ಒ, ಕ್ಯೂಬ್ ದುಬಾರಿ ದರ ವಿಚಾರಕ್ಕೆ ಸಂಬಂಧಿಸಿದಂತೆ ಮಾ.30ರ ವರೆಗೆ ಯುಎಫ್‌ಒ ಮತ್ತು ಕ್ಯೂಬಾ ಗಡುವು ಕೇಳಿದೆ ಎಂದು ಫಿಲಂ ಛೇಂಬರ್​ ಅಧ್ಯಕ್ಷ…

View More ಮಾ.30ರ ವರೆಗೆ ಕನ್ನಡ ಚಿತ್ರಗಳು ಬಿಡುಗಡೆ: ಸಾ.ರಾ.ಗೋವಿಂದು

ಯುಎಫ್​ಒ, ಕ್ಯೂಬ್​ ಸಮಸ್ಯೆ ಬಗೆಹರಿಯುವವರೆಗೂ ಚಿತ್ರ ಬಿಡುಗಡೆ ಇಲ್ಲ: ಸಾ.ರಾ.ಗೋವಿಂದು

ಬೆಂಗಳೂರು: ಯುಎಫ್​​ಒ, ಕ್ಯೂಬ್ ದುಬಾರಿ ಶುಲ್ಕ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆ ಆಗುವುದಿಲ್ಲ. ತಮಿಳುನಾಡು ಮತ್ತು ನಾವು ಒಂದಾಗಿದ್ದು, ಈಗ ಅವರಿಗೆ ಬುದ್ದಿ ಕಲಿಸುತ್ತೇವೆ. ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡಬೇಡಿ ಎಂದು…

View More ಯುಎಫ್​ಒ, ಕ್ಯೂಬ್​ ಸಮಸ್ಯೆ ಬಗೆಹರಿಯುವವರೆಗೂ ಚಿತ್ರ ಬಿಡುಗಡೆ ಇಲ್ಲ: ಸಾ.ರಾ.ಗೋವಿಂದು

ರಾಜ್ಯಾದ್ಯಂತ ಇಂದು ಸಿನಿಮಾ ಪ್ರದರ್ಶನಕ್ಕೆ ತಡೆ; ಥಿಯೇಟರ್​ಗಳು ಖಾಲಿ ಖಾಲಿ

<<ಡಿಜಿಟಲ್ ಸರ್ವಿಸ್ ಪ್ರೊವೈಡರ್​ಗಳ ದರ ಕಡಿತಕ್ಕೆ ಆಗ್ರಹಿಸಿ ಬಂದ್​>> ಬೆಂಗಳೂರು: ಡಿಜಿಟಲ್ ಸರ್ವಿಸ್ ಪ್ರೊವೈಡರ್​ ಸಂಸ್ಥೆಗಳು ದರ  ಕಡಿತಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಎಲ್ಲ ಥಿಯೇಟರ್​ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಚಲನಚಿತ್ರ ಪ್ರದರ್ಶನವನ್ನು ಬಂದ್​ ಮಾಡಲಾಗಿದೆ.…

View More ರಾಜ್ಯಾದ್ಯಂತ ಇಂದು ಸಿನಿಮಾ ಪ್ರದರ್ಶನಕ್ಕೆ ತಡೆ; ಥಿಯೇಟರ್​ಗಳು ಖಾಲಿ ಖಾಲಿ

ದರ್ಶನ್​ಗೆ ಮಂಡ್ಯದ ಅಭಿಮಾನಿ ದೇವರಿಂದ ಓಂಕಾರ ಸೇವೆ

  ಮಂಡ್ಯ: ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 41ನೇ ಹುಟ್ಟುಹಬ್ಬವನ್ನು ಅಭಿಮಾನಿಯೊಬ್ಬರು ವಿಭಿನ್ನವಾಗಿ ಆಚರಿಸಿರುವ ಮೂಲಕ ಅಭಿಮಾನ ಮೆರೆದಿದ್ದಾನೆ. ಓಂಕಾರ್ ಮೆನ್ಸ್ ಪಾರ್ಲರ್ ಮಾಲೀಕ ಓಂಕಾರ್‌ ಅವರು ದರ್ಶನ್​ ಹುಟ್ಟುಹಬ್ಬದ ಹಿನ್ನೆಲೆ ತಮ್ಮ…

View More ದರ್ಶನ್​ಗೆ ಮಂಡ್ಯದ ಅಭಿಮಾನಿ ದೇವರಿಂದ ಓಂಕಾರ ಸೇವೆ

ಅಭಿಮಾನಿಗಳ ದಾಸನಿಗೆ ಜನ್ಮದಿನ ಸಂಭ್ರಮ

ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಇಂದು (ಫೆ. 16) 41ನೇ ವಸಂತಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳ ಪಾಲಿಗೆ ಈ ದಿನ ಹಬ್ಬವೇ ಸರಿ. ನೆಚ್ಚಿನ ನಟನ ಜನ್ಮದಿನಾಚರಣೆ ಸಲುವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಅಭಿಮಾನಿಗಳು…

View More ಅಭಿಮಾನಿಗಳ ದಾಸನಿಗೆ ಜನ್ಮದಿನ ಸಂಭ್ರಮ