ಕುಡಿವ ನೀರಿನ ಸಮಸ್ಯೆಯಾಗದಿರಲಿ- ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ

ಕಾನಹೊಸಹಳ್ಳಿ: ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಡಿಸಿ ಎಸ್.ಎಸ್.ನಕುಲ್ ಸೂಚಿಸಿದರು. ಸಮೀಪದ ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ…

View More ಕುಡಿವ ನೀರಿನ ಸಮಸ್ಯೆಯಾಗದಿರಲಿ- ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ

ಭದ್ರಾ ಮೇಲ್ದಂಡೆಗೆ ಸಂಘಟಿತ ಹೋರಾಟ ಅಗತ್ಯ

ಶ್ರೀ ದಾ.ಮ.ಐಮುಡಿ ಶರಣಾರ್ಯರ ಅಭಿಮತ ಹಳ್ಳಿಗಳಲ್ಲಿ ಜಾಗೃತಿ ಕಾನಹೊಸಹಳ್ಳಿ: ಕ್ಷೇತ್ರದ ಬಹು ವರ್ಷಗಳ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸಂಘಟಿತ ಹೋರಾಟ ಅಗತ್ಯ ಎಂದು ಕಾನಾಮಡುಗು ದಾಸೋಹ ಮಠದ ಧರ್ಮಧಿಕಾರಿ ದಾ.ಮ.ಐಮುಡಿ ಶರಣಾರ್ಯರು…

View More ಭದ್ರಾ ಮೇಲ್ದಂಡೆಗೆ ಸಂಘಟಿತ ಹೋರಾಟ ಅಗತ್ಯ

ಮರಳು ದಿಬ್ಬ ಕುಸಿದು ಮಹಿಳೆ ಸಾವು

ಕಾನಹೊಸಹಳ್ಳಿ: ಸಮೀಪದ ರಾಮಸಾಗರಹಟ್ಟಿಯ ಹಳ್ಳದಲ್ಲಿ ಮರಳು ತುಂಬುತ್ತಿದ್ದಾಗ ಮರಳಿನ ದಿಬ್ಬ ಕುಸಿದು ಶನಿವಾರ ಮಹಿಳೆ ಮೃತಪಟ್ಟಿದ್ದಾರೆ. ರಾಮಸಾಗರಹಟ್ಟಿಯ ಮಾರಕ್ಕ(35) ಮೃತ ಮಹಿಳೆ. ಮನೆ ನಿರ್ಮಾಣಕ್ಕೆ ಮರಳು ತರಲು ಪತಿ ಜತೆಗೆ ಮಾರಕ್ಕ ಹಳ್ಳಕ್ಕೆ ತೆರಳಿದ್ದಾರೆ.…

View More ಮರಳು ದಿಬ್ಬ ಕುಸಿದು ಮಹಿಳೆ ಸಾವು

ಕಾನಾಮಡುಗಿನಲ್ಲಿ ಭಾವೈಕ್ಯ ಮದುವೆ

ಕಾನಹೊಸಹಳ್ಳಿ: ಕಾನಾಮಡುಗು ಶ್ರೀಶರಣ ಬಸವೇಶ್ವರ ದಾಸೋಹ ಮಠದ ದೈವ ಸನ್ನಿಧಿ ಭಾವೈಕ್ಯ ಮದುವೆಗೆ ಶನಿವಾರ ಸಾಕ್ಷಿಯಾಯಿತು. ಹಿಂದು ಯುವಕ, ಮುಸ್ಲಿಂ ಯುವತಿ ಹಸೆಮಣಿ ಏರುವ ಮೂಲಕ ಭಾವೈಕ್ಯ ಸಂದೇಶ ಸಾರಿದ್ದಾರೆ. ಹಡಗಲಿಯ ರವಿಕುಮಾರ್ ಹಾಗೂ…

View More ಕಾನಾಮಡುಗಿನಲ್ಲಿ ಭಾವೈಕ್ಯ ಮದುವೆ

ಕರಡಿ ದಾಳಿಯಿಂದ ಇಬ್ಬರಿಗೆ ಗಾಯ

<ಕಾಡಿಗೆ ಓಡಿಸಲು ಹರಸಾಹಸ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ> ಕಾನಹೊಸಹಳ್ಳಿ: ಕಡಾಕೊಳ್ಳ ಗ್ರಾಮ ಹೊರವಲಯದ ವಿಳ್ಳೆದೆಲೆ ತೋಟದಲ್ಲಿ ಅಡಗಿ ಕುಳಿತಿದ್ದ ಕರಡಿಗಳನ್ನು ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಪಕ್ಕದ ತೋಟದಲ್ಲಿ…

View More ಕರಡಿ ದಾಳಿಯಿಂದ ಇಬ್ಬರಿಗೆ ಗಾಯ

ರಸ್ತೆ ಅಪಘಾತದಲ್ಲಿ ಅಕ್ಕ-ತಮ್ಮ ಸಾವು

ಕಾನಹೊಸಹಳ್ಳಿ (ಬಳ್ಳಾರಿ): ಗೌರಿ ಹಬ್ಬಕ್ಕೆಂದು ತವರಿಗೆ ಬರುತ್ತಿದ್ದ ವೇಳೆ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕುಮತಿ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ತಮ್ಮನೊಂದಿಗೆ ಅಕ್ಕನೂ ಸಾವಿಗೀಡಾದ್ದು, ಬಾಲಕ ಗಾಯಗೊಂಡಿದ್ದಾನೆ. ಹುಡೇಂ ಗ್ರಾಮದ ಬಸವರಾಜ್(37),…

View More ರಸ್ತೆ ಅಪಘಾತದಲ್ಲಿ ಅಕ್ಕ-ತಮ್ಮ ಸಾವು

ಹುಲಿಕೆರೆಯಲ್ಲಿ 3 ರಿಂದ ಗೋ ಸಂರಕ್ಷಕರ ಸಮಾವೇಶ

ಕಾನಹೊಸಹಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಜ್ಯ ಸಾವಯವ ಕೃಷಿಕರ ಪರಿವಾರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಹುಲಿಕೆರೆಯ ಸಂತೃಪ್ತಿ ಕೃಷಿ ಪರಿವಾರ ಸಹಯೋಗದಲ್ಲಿ ಆ.3, 4ರಂದು ರಾಜ್ಯಮಟ್ಟದ 5ನೇ ದೇಸಿ ಹಸುಗಳ…

View More ಹುಲಿಕೆರೆಯಲ್ಲಿ 3 ರಿಂದ ಗೋ ಸಂರಕ್ಷಕರ ಸಮಾವೇಶ

ಶೇಂಗಾ ಹೊಲಗಳ ಮೇಲೆ ಕರಡಿ ದಾಳಿ

ಕಾನಹೊಸಹಳ್ಳಿ: ಹೋಬಳಿಯ ಅರಣ್ಯ ಪ್ರದೇಶದ ಹತ್ತಿರದಲ್ಲಿರುವ ಶೇಂಗಾ ಜಮೀನುಗಳಿಗೆ ಕರಡಿಗಳು ದಾಳಿ ಮಾಡಿ ಬಿತ್ತನೆ ಮಾಡಿದ ಬೀಜ ತಿಂದು ನಾಶಪಡಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮೀಪದ ಕಡೇಕೋಳ್ಳ, ಮಾಡ್ಲಾಕನಹಳ್ಳಿ, ಭೀಮಸಮುದ್ರ ಗ್ರಾಮದ ರೈತರು ಸಾವಿರಾರು…

View More ಶೇಂಗಾ ಹೊಲಗಳ ಮೇಲೆ ಕರಡಿ ದಾಳಿ