ಕಂಪ್ಲಿಯಲ್ಲಿ ಶ್ರೀಮಾಧವ ತೀರ್ಥರ ಆರಾಧನೆ, ಮೂಲ ವೃಂದಾವನಕ್ಕೆ ಮಂತ್ರಾಲಯ ಶ್ರೀಗಳಿಂದ ವಿಶೇಷ ಪೂಜೆ

ಕಂಪ್ಲಿ: ಶ್ರೀಮಾಧವತೀರ್ಥರ ಆರಾಧನೆ ನಿಮಿತ್ತ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತಟದಲ್ಲಿರುವ ಶ್ರೀಗಳ ಮೂಲ ವೃಂದಾವನಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶನಿವಾರ ವಿಶೇಷ ಪೂಜೆ ನೆರವೇರಿಸಿದರು. ನಂತರ…

View More ಕಂಪ್ಲಿಯಲ್ಲಿ ಶ್ರೀಮಾಧವ ತೀರ್ಥರ ಆರಾಧನೆ, ಮೂಲ ವೃಂದಾವನಕ್ಕೆ ಮಂತ್ರಾಲಯ ಶ್ರೀಗಳಿಂದ ವಿಶೇಷ ಪೂಜೆ

ಬಾಕಿ ವೇತನ ಪಾವತಿಗೆ ಎಚ್‌ಎಲ್‌ಸಿ ಹೊರಗುತ್ತಿಗೆ ಕಾರ್ಮಿಕರ ಧರಣಿ

ಕಂಪ್ಲಿ: ಬಾಕಿ ವೇತನ ಪಾವತಿಗೆ ಆಗ್ರಹಿಸಿ ತುಂಗಭದ್ರಾ ಬಲದಂಡೆ ಕಾಲುವೆಗಳ ಹೊರಗುತ್ತಿಗೆ ಕಾರ್ಮಿಕರು ಪಟ್ಟಣದ ನೀರಾವರಿ (ನಂ.1 ಉಪವಿಭಾಗ) ಕಚೇರಿ ಆವರಣದಲ್ಲಿ ಶುಕ್ರವಾರ ಧರಣಿ ನಡೆಸಿದರು. ದರೋಜಿ ಕೆರೆ, ಎಚ್‌ಎಲ್‌ಸಿ, ಎಲ್‌ಎಲ್‌ಸಿ ಹಾಗೂ ಆಫೀಸ್ ಕ್ಯಾಂಪ್‌ಗಳಲ್ಲಿ…

View More ಬಾಕಿ ವೇತನ ಪಾವತಿಗೆ ಎಚ್‌ಎಲ್‌ಸಿ ಹೊರಗುತ್ತಿಗೆ ಕಾರ್ಮಿಕರ ಧರಣಿ

ಜಮೀನು, ಖಾತ್ರಿ ಕೆಲಸಕ್ಕೆ ಆಗ್ರಹಿಸಿ ವಿಮುಕ್ತ ದೇವದಾಸಿಯರಿಂದ ತಹಸಿಲ್ ಕಚೇರಿ ಮುಂದೆ ಧರಣಿ

ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸಿಲ್ ಕಚೇರಿ ಮುಂದೆ ದೇವದಾಸಿ ವಿಮೋಚನಾ ಸಂಘ ಸೋಮವಾರ ಧರಣಿ ನಡೆಸಿತು. ಸಂಘದ ಜಿಲ್ಲಾ ಅಧ್ಯಕ್ಷೆ ಕೆ.ನಾಗರತ್ನ ಮಾತನಾಡಿ, ಸ್ಥಳೀಯ ಆಡಳಿತಗಳು ಉಳ್ಳವರಿಗೆ ಮೂಲಸೌಕರ್ಯ ಕಲ್ಪಿಸುತ್ತಿದ್ದು, ವಿಮುಕ್ತ…

View More ಜಮೀನು, ಖಾತ್ರಿ ಕೆಲಸಕ್ಕೆ ಆಗ್ರಹಿಸಿ ವಿಮುಕ್ತ ದೇವದಾಸಿಯರಿಂದ ತಹಸಿಲ್ ಕಚೇರಿ ಮುಂದೆ ಧರಣಿ

ಮೊಹರಂ ಆಚರಣೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ಕಂಪ್ಲಿ: ಕಂಪ್ಲಿ-ಕೋಟೆಯ ಹೊಸ ಮಸೀದಿ ಬಳಿ ಸೋಮವಾರ ರಾತ್ರಿ ಮೊಹರಂ ಹಬ್ಬದ ಸಂಭ್ರಮದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಪಟ್ಟಣದ 18ನೇ ವಾರ್ಡ್ ನಿವಾಸಿ ಉಪ್ಪಾರ ಮೋಹನ್ ಕುಮಾರ್(23) ಮೃತ.…

View More ಮೊಹರಂ ಆಚರಣೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ಕಂಪ್ಲಿಯಲ್ಲಿ ಮೊಹರಂ ಹಬ್ಬದ ನಿಮಿತ್ತ ಅಲಾಯಿ ಕುಣಿಯುತ್ತಿದ್ದ ಯುವಕನಿಗೆ ವಿದ್ಯುತ್​ ಆಘಾತ: ಸ್ಥಳದಲ್ಲೇ ಸಾವು

ಕಂಪ್ಲಿ: ಪಟ್ಟಣದ ಕೋಟೆ ಪ್ರದೇಶದಲ್ಲಿ ಮೊಹರಂ ಆಚರಣೆ ವೇಳೆ ಅಲಾಯಿ ಕುಣಿಯುತ್ತಿದ್ದ ವ್ಯಕ್ತಿ ಲಾಗ ಹೊಡೆಯುವ ಸಂದರ್ಭದಲ್ಲಿ ವಿದ್ಯುತ್​ ತಂತಿಗೆ ಕಾಲು ತಗುಲಿದ್ದರಿಂದ ವಿದ್ಯುತ್​ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಂಪ್ಲಿಯ 18ನೇ ವಾರ್ಡ್​ನ ತಳವಾರ…

View More ಕಂಪ್ಲಿಯಲ್ಲಿ ಮೊಹರಂ ಹಬ್ಬದ ನಿಮಿತ್ತ ಅಲಾಯಿ ಕುಣಿಯುತ್ತಿದ್ದ ಯುವಕನಿಗೆ ವಿದ್ಯುತ್​ ಆಘಾತ: ಸ್ಥಳದಲ್ಲೇ ಸಾವು

ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಕಂಪ್ಲಿ ತಹಸಿಲ್ ಕಚೇರಿ ಎದುರು ಫಲಾನುಭವಿಗಳ ಪ್ರತಿಭಟನೆ

ಕಂಪ್ಲಿ: ಸಾಮಾಜಿಕ ಭದ್ರತೆ ಯೋಜನೆಯಡಿ 3 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ತಹಸಿಲ್ ಕಚೇರಿ ಮುಂದೆ ದೇವಸಮುದ್ರದ ಫಲಾನುಭವಿಗಳು ಬುಧವಾರ ಪ್ರತಿಭಟನೆ ನಡೆಸಿದರು. ದೇವಲಾಪುರದ ಉಪ ಅಂಚೆ ಕಚೇರಿ ಸಿಬ್ಬಂದಿ ಸರ್ವರ್ ಸಮಸ್ಯೆ…

View More ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಕಂಪ್ಲಿ ತಹಸಿಲ್ ಕಚೇರಿ ಎದುರು ಫಲಾನುಭವಿಗಳ ಪ್ರತಿಭಟನೆ

ಭೀಕರ ನೆರೆ ವೀಕ್ಷಣೆಗೆ ಪ್ರಧಾನಿಗೆ ಸಮಯವಿಲ್ಲ- ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪ

ಕಂಪ್ಲಿ: ಅರಣ್ಯದಲ್ಲಿ ಶಿಕಾರಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ನೆರೆ ಪರಿಸ್ಥಿತಿ ವೀಕ್ಷಣೆಗೆ ಸಮಯವಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹರಿಹಾಯ್ದರು. ಕಂಪ್ಲಿಯ ತುಂಗಭದ್ರಾ ನದಿ ಸೇತುವೆ ಹಾಗೂ ತಳವಾರ ಓಣಿ…

View More ಭೀಕರ ನೆರೆ ವೀಕ್ಷಣೆಗೆ ಪ್ರಧಾನಿಗೆ ಸಮಯವಿಲ್ಲ- ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪ

ಮುಳುಗಿದ ಕಂಪ್ಲಿ-ಗಂಗಾವತಿ ಸೇತುವೆ, ವಾಹನ ಸಂಚಾರ ಸ್ಥಗಿತ

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಕಂಪ್ಲಿ-ಕೋಟೆ ಪ್ರದೇಶ ನಡುಗಡ್ಡೆಯಂತಾಗಿದೆ. ಭಾನುವಾರ ಬೆಳಗ್ಗೆ 6ಕ್ಕೆ ಕಂಪ್ಲಿ-ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬುಕ್ಕಸಾಗರ ಬಳಿಯ ಕಡೆಬಾಗಿಲು…

View More ಮುಳುಗಿದ ಕಂಪ್ಲಿ-ಗಂಗಾವತಿ ಸೇತುವೆ, ವಾಹನ ಸಂಚಾರ ಸ್ಥಗಿತ

ಕಂಪ್ಲಿಯ ಆಂಜನೇಯ ದೇವಸ್ಥಾನದ ಜಾಗ ಒತ್ತುವರಿ ಪರಿಶೀಲನೆ

ಕಂಪ್ಲಿ: ಪಟ್ಟಣದ ಶಿಬಿರದಿನ್ನಿಯ ಆಂಜನೇಯ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಡಿಸಿ ಆದೇಶದ ಮೇರೆಗೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್ ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.…

View More ಕಂಪ್ಲಿಯ ಆಂಜನೇಯ ದೇವಸ್ಥಾನದ ಜಾಗ ಒತ್ತುವರಿ ಪರಿಶೀಲನೆ

ಕಾರ್ಮಿಕರಿಗೆ ಸುರಕ್ಷತಾ ಪರಿಕರ ವಿತರಿಸಿ

ಕಂಪ್ಲಿಯಲ್ಲಿ ನವಕರ್ನಾಟಕ ಯುವಶಕ್ತಿ ಸಂಘ ಪ್ರತಿಭಟನೆ ಕಂಪ್ಲಿ: ಸುರಕ್ಷತಾ ಪರಿಕರ ನೀಡದೆ ನಂ.10 ಮುದ್ದಾಪುರ ಗ್ರಾಮದ ವಿಜಯನಗರ ಕಾಲುವೆಯಲ್ಲಿ ಖಾತ್ರಿ ಕಾರ್ಮಿಕರಿಂದ ಗಿಡಗಂಟಿ ತೆರವು ಕಾರ್ಯಕ್ಕೆ ಮುಂದಾಗಿರುವ ಗ್ರಾಪಂ ಕ್ರಮ ಖಂಡಿಸಿ ಸ್ಥಳೀಯ ನವ…

View More ಕಾರ್ಮಿಕರಿಗೆ ಸುರಕ್ಷತಾ ಪರಿಕರ ವಿತರಿಸಿ