ನೀಡಿದ ಭರವಸೆ ಈಡೇರಿಸದಿದ್ದರೆ ನನ್ನ ಮಗನ ಬಟ್ಟೆ ಹರಿಯಿರಿ ಎಂದ ಮುಖ್ಯಮಂತ್ರಿ!

ಧಾನೊರಾ: ನಾನು ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ನನ್ನ ಮಗನ ಬಟ್ಟೆಗಳನ್ನು ಹರಿಯಿಸಿ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ ನಾಥ್‌ ಜನತೆಗೆ ತಿಳಿಸಿದ್ದಾರೆ. ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಿರುವ ಅವರು, ಈ ಕ್ಷೇತ್ರದೊಂದಿಗೆ…

View More ನೀಡಿದ ಭರವಸೆ ಈಡೇರಿಸದಿದ್ದರೆ ನನ್ನ ಮಗನ ಬಟ್ಟೆ ಹರಿಯಿರಿ ಎಂದ ಮುಖ್ಯಮಂತ್ರಿ!

ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಪುತ್ರನ ಆಸ್ತಿ ಮೌಲ್ಯ 660 ಕೋಟಿ ರೂ.

ಚಿಂದ್ವಾರ (ಮಧ್ಯಪ್ರದೇಶ): ಮಧ್ಯಪ್ರದೇಶದ ಚಿಂದ್ವಾರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸತ್ತಿರುವ ಸಿಎಂ ಕಮಲ್​ನಾಥ್​ ಅವರ ಪುತ್ರ ನಕುಲ್​ ನಾಥ್​ ಅವರು ತಮ್ಮ ಬಳಿ 660 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ನಾಮಪತ್ರದೊಂದಿಗೆ…

View More ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಪುತ್ರನ ಆಸ್ತಿ ಮೌಲ್ಯ 660 ಕೋಟಿ ರೂ.

ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಆಪ್ತರಿಗೆ ಐಟಿ ಶಾಕ್​: ದೆಹಲಿ, ಇಂದೋರ್​ನಲ್ಲಿ ಐಟಿ ರೇಡ್​

ನವದೆಹಲಿ/ಇಂದೋರ್​: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್​ ಅವರ ವಿಶೇಷಾಧಿಕಾರಿ ಪ್ರವೀಣ್​ ಕಕ್ಕರ್​ ಹಾಗೂ ಅವರ ಸಲಹೆಗಾರರಾಗಿದ್ದ ರಾಜೇಂದ್ರ ಕುಮಾರ್​ ಮಿಗಲಾನಿ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹವಾಲಾ ಹಣ ವರ್ಗಾವಣೆ…

View More ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಆಪ್ತರಿಗೆ ಐಟಿ ಶಾಕ್​: ದೆಹಲಿ, ಇಂದೋರ್​ನಲ್ಲಿ ಐಟಿ ರೇಡ್​

ರಾಷ್ಟ್ರಗೀತೆ, ರಾಷ್ಟ್ರೀಯ ಹಾಡಿನೊಂದಿಗೆ ಸರ್ಕಾರದ ಮೊದಲ ದಿನದ ಕೆಲಸ ಆರಂಭಿಸಲು ಕಮಲ್​ ನಾಥ್​ ಸರ್ಕಾರ ನಿರ್ಧಾರ

ಭೋಪಾಲ್​: ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಹಾಡನ್ನು ಪಠಣ ಮಾಡುವುದರೊಂದಿಗೆ ಸರ್ಕಾರದ ಮೊದಲ ದಿನದ ಕೆಲಸವನ್ನು ಆರಂಭಿಸುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್​ ನಾಥ್ ಮಾಹಿತಿ ಖಚಿತ ಪಡಿಸಿದ್ದಾರೆ. ಪ್ರತಿ ತಿಂಗಳ ಮೊದಲ ದಿನ ಭೋಪಾಲ್​ನ ಶೌರ್ಯ…

View More ರಾಷ್ಟ್ರಗೀತೆ, ರಾಷ್ಟ್ರೀಯ ಹಾಡಿನೊಂದಿಗೆ ಸರ್ಕಾರದ ಮೊದಲ ದಿನದ ಕೆಲಸ ಆರಂಭಿಸಲು ಕಮಲ್​ ನಾಥ್​ ಸರ್ಕಾರ ನಿರ್ಧಾರ

ನಾವು ಹೃದಯದಿಂದ ರಾಷ್ಟ್ರವಾದಿಗಳು: ವಂದೇ ಮಾತರಂ ಹಾಡಿದರಷ್ಟೇ ದೇಶಪ್ರೇಮಿಗಳಲ್ಲ ಎಂದ ಕಮಲ್​ನಾಥ್​

ಭೋಪಾಲ್​: ನಾವು ಹೃದಯದಿಂದ ರಾಷ್ಟ್ರವಾದಿಗಳು. ಒಂದು ದಿನ ವಂದೇ ಮಾತರಂ, ರಾಷ್ಟ್ರಗೀತೆ ಹಾಡಿದವರೆಲ್ಲ ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್​ ನಾಥ್​ ಹೇಳಿದ್ದಾರೆ. ಮಧ್ಯಪ್ರದೇಶದ ಸಚಿವಾಲದಲ್ಲಿ ತಿಂಗಳ ಆರಂಭದ ಮೊದಲ ದಿನ ರಾಷ್ಟ್ರಗೀತೆ…

View More ನಾವು ಹೃದಯದಿಂದ ರಾಷ್ಟ್ರವಾದಿಗಳು: ವಂದೇ ಮಾತರಂ ಹಾಡಿದರಷ್ಟೇ ದೇಶಪ್ರೇಮಿಗಳಲ್ಲ ಎಂದ ಕಮಲ್​ನಾಥ್​

15 ವರ್ಷಗಳ ಬಳಿಕ ಮಧ್ಯಪ್ರದೇಶ ಮುಖ್ಯಮಂತ್ರಿ ಸಮ್ಮುಖದಲ್ಲಿ ಶೂ ಧರಿಸಿದ ಕಾಂಗ್ರೆಸ್​ ಕಾರ್ಯಕರ್ತ

ನವದೆಹಲಿ: ಮಧ್ಯಪ್ರದೇಶದಲ್ಲಿ 2003ರಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​ ಸೋಲು ಕಂಡ ಬಳಿಕ ಇನ್ನು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದ ಪಕ್ಷದ ಕಾರ್ಯಕರ್ತ ದುರ್ಗಾ ಲಾಲ್​ ಕಿರಾರ್​…

View More 15 ವರ್ಷಗಳ ಬಳಿಕ ಮಧ್ಯಪ್ರದೇಶ ಮುಖ್ಯಮಂತ್ರಿ ಸಮ್ಮುಖದಲ್ಲಿ ಶೂ ಧರಿಸಿದ ಕಾಂಗ್ರೆಸ್​ ಕಾರ್ಯಕರ್ತ

ನನ್ನ ಮನೆ ಚಿಕ್ಕದಿರಬಹುದು, ಹೃದಯ ಮಾತ್ರ ದೊಡ್ಡದಿದೆ: ಮಾಜಿ ಸಿಎಂ ಶಿವರಾಜ್​ ಸಿಂಗ್ ಚೌಹಾಣ್

ಭೋಪಾಲ್​: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಹೊಸ ಮನೆಗೆ ಪ್ರವೇಶಿಸಿದ್ದು, ಈ ಕುರಿತು ತಮ್ಮ ಟ್ವಿಟರ್​ನಲ್ಲಿ ವಿಶೇಷವಾಗಿ ಬರೆದುಕೊಂಡಿದ್ದಾರೆ. ಇಂದಿನಿಂದ ನಿಮ್ಮನ್ನು ನನ್ನ ಹೊಸ…

View More ನನ್ನ ಮನೆ ಚಿಕ್ಕದಿರಬಹುದು, ಹೃದಯ ಮಾತ್ರ ದೊಡ್ಡದಿದೆ: ಮಾಜಿ ಸಿಎಂ ಶಿವರಾಜ್​ ಸಿಂಗ್ ಚೌಹಾಣ್

ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ: ವಿರೋಧದ ನಡುವೆಯೂ ನಡೆ ಸಮರ್ಥಿಸಿಕೊಂಡ ಕಮಲ್​ ನಾಥ್​

ಭೋಪಾಲ್​: ಉದ್ಯೋಗ ಅರಸಿ ಬೇರೆ ರಾಜ್ಯಗಳಿಂದ ತಮ್ಮ ರಾಜ್ಯದತ್ತ ವಲಸೆ ಬರುವ ಆಕಾಂಕ್ಷಿಗಳನ್ನು ಕಡಿತಗೊಳಿಸಿ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕೆಂಬ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಕಮಲ್​ ನಾಥ್​ ಅವರು…

View More ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ: ವಿರೋಧದ ನಡುವೆಯೂ ನಡೆ ಸಮರ್ಥಿಸಿಕೊಂಡ ಕಮಲ್​ ನಾಥ್​

ಮಧ್ಯಪ್ರದೇಶದಲ್ಲಿ ರೈತರ 2 ಲಕ್ಷ ರೂ.ವರೆಗಿನ ಸಾಲಮನ್ನಾ: ಮುಖ್ಯಮಂತ್ರಿ ಕಮಲನಾಥ್​ ಮಹತ್ವದ ನಿರ್ಧಾರ

ಭೋಪಾಲ್​: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೋಮವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದ ಕಮಲ್​ನಾಥ್​, ಕೆಲವೇ ತಾಸುಗಳಲ್ಲಿ ರೈತರ ಸಾಲಮನ್ನಾ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಸ್ವಲ್ಪ ಹೊತ್ತಿನಲ್ಲೇ ರೈತರ 2 ಲಕ್ಷ ರೂ. ವರೆಗಿನ ಸಾಲಮನ್ನಾ ದಾಖಲೆಗಳಿಗೆ ಸಹಿ…

View More ಮಧ್ಯಪ್ರದೇಶದಲ್ಲಿ ರೈತರ 2 ಲಕ್ಷ ರೂ.ವರೆಗಿನ ಸಾಲಮನ್ನಾ: ಮುಖ್ಯಮಂತ್ರಿ ಕಮಲನಾಥ್​ ಮಹತ್ವದ ನಿರ್ಧಾರ

ಮಧ್ಯಪ್ರದೇಶದ ಸಿಎಂ ಆಗಿ ಕಮಲ್​ನಾಥ್​ ಪ್ರಮಾಣವಚನ ಸ್ವೀಕಾರ

ಭೋಪಾಲ್​: ಮಧ್ಯಪ್ರದೇಶದ 18 ನೇ ಮುಖ್ಯಮಂತ್ರಿಯಾಗಿ ಕಮಲ್​ನಾಥ್​ ಸೋಮವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರು. ಭೋಪಾಲ್​ನ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಕಮಲ್​ನಾಥ್​ಗೆ ಪ್ರಮಾಣ ವಚನ ಬೋಧಿಸಿದರು.…

View More ಮಧ್ಯಪ್ರದೇಶದ ಸಿಎಂ ಆಗಿ ಕಮಲ್​ನಾಥ್​ ಪ್ರಮಾಣವಚನ ಸ್ವೀಕಾರ