ತಾಯಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಸ್ನೇಹಿತನಿಗೆ ಚಿತ್ರಹಿಂಸೆ ನೀಡಿ ಕೊಲೆ

ಕಲಬುರಗಿ: ತನ್ನ ತಾಯಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಸ್ನೇಹಿತನನ್ನು ಅಪಹರಿಸಿ ಒಂದು ವಾರ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ಮಿಜಬುರಗಿ ಬಡಾವಣೆಯಲ್ಲಿ ನಡೆದಿದೆ. ಶಂಶುದ್ದಿನ್ ಲಂಗಡೆ (32)…

View More ತಾಯಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಸ್ನೇಹಿತನಿಗೆ ಚಿತ್ರಹಿಂಸೆ ನೀಡಿ ಕೊಲೆ

ಉರುಳಿ ಬಿದ್ದ ಕಾರು: ಸ್ಥಳದಲ್ಲೇ ಸಾವಿಗೀಡಾದ ತಂದೆ, ಮಗಳು, ಮೂವರ ಸ್ಥಿತಿ ಗಂಭೀರ

ಕಲಬುರಗಿ: ಕಾರೊಂದು ಉರುಳಿ ಬಿದ್ದ ಪರಿಣಾಮ ತಂದೆ, ಮಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿ ಬುಧವಾರ ನಡೆದಿದೆ. ಸಾಯಪ್ಪ (40), ಸಂಧ್ಯಾ (11) ಮೃತ ದುರ್ದೈವಿಗಳು. ಮಹಾರಾಷ್ಟ್ರ…

View More ಉರುಳಿ ಬಿದ್ದ ಕಾರು: ಸ್ಥಳದಲ್ಲೇ ಸಾವಿಗೀಡಾದ ತಂದೆ, ಮಗಳು, ಮೂವರ ಸ್ಥಿತಿ ಗಂಭೀರ

ವರುಣನ ಅರ್ಭಟಕ್ಕೆ ಕಲಬುರಗಿಯಲ್ಲಿ ಸಿಡಿಲಿಗೆ ಐವರು ಯುವಕರು ಬಲಿ, 15 ಮೇಕೆಗಳು ಬಲಿ

ಕಲಬುರಗಿ: ಸೋಮವಾರ ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯ ಸಿಡಿಲಿಗೆ ಐವರು ಹಾಗೂ 15 ಮೇಕೆಗಳು ಮೃತಪಟ್ಟಿವೆ. ಜಿಲ್ಲೆಯ ಚಿತ್ತಾಪುರದ ಮಾಡಬೂಳ ತಾಂಡದಲ್ಲಿ ಸುರಿದ ಭಾರಿ ಮಳೆಯ ಸಿಡಿಲಿನಿಂದ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಒಬ್ಬರಿಗೆ…

View More ವರುಣನ ಅರ್ಭಟಕ್ಕೆ ಕಲಬುರಗಿಯಲ್ಲಿ ಸಿಡಿಲಿಗೆ ಐವರು ಯುವಕರು ಬಲಿ, 15 ಮೇಕೆಗಳು ಬಲಿ

ಮಂಗಲಗಿಯಲ್ಲಿ ಮನೆ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿಯಲ್ಲಿ ಶನಿವಾರ ಮುಂಜಾನೆ ಸಿಡಿಲು ಬಡಿದು ಮನೆ ಮೇಲ್ಛಾವಣಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ. ಅಬಿದಾಭಿ (60), ಆಲ್ದಿಯಾ (12) ಮತ್ತು ಶಫೀಕ್​​ (10)…

View More ಮಂಗಲಗಿಯಲ್ಲಿ ಮನೆ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಜೋತು ಬಿದ್ದ ವಿದ್ಯುತ್​ ತಂತಿಯಿಂದ ವಿದ್ಯುತ್​ ಪ್ರವಹಿಸಿ ಗುಜರಿ ವ್ಯಾಪಾರಿ ತಂದೆ, ಮಗ ದಾರುಣ ಸಾವು

ಕಲಬುರಗಿ: ಜಿಲ್ಲೆಯ ನಾಲವಾರ ಗ್ರಾಮದಲ್ಲಿ ವಿದ್ಯುತ್​ ಕಂಬದಿಂದ ಜೋತು ಬಿದ್ದಿದ್ದ ತಂತಿಯಿಂದ ವಿದ್ಯುತ್​ ಪ್ರವಹಿಸಿ ತಂದೆ, ಮಗ ಮೃತಪಟ್ಟಿದ್ದಾರೆ. ಶುಕ್ರವಾರ ಸಂಜೆ ಯಾದಗಿರಿಯ ಗುಜರಿ ವ್ಯಾಪರಿಗಳಾದ ತಂದೆ, ಮಗ ಟೆಂಪೋ ಮೇಲೆ ಕಬ್ಬಿಣದ ಮಂಚವನ್ನು…

View More ಜೋತು ಬಿದ್ದ ವಿದ್ಯುತ್​ ತಂತಿಯಿಂದ ವಿದ್ಯುತ್​ ಪ್ರವಹಿಸಿ ಗುಜರಿ ವ್ಯಾಪಾರಿ ತಂದೆ, ಮಗ ದಾರುಣ ಸಾವು

ತಮ್ಮನ್ನು ಶಾಸಕರನ್ನಾಗಿಸಿದ ಜನತೆಗೆ ತಿಳಿಸದೆ ರಾಜೀನಾಮೆ ನೀಡಿದವರನ್ನು ನಂಬಬೇಡಿ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಮಾಜಿ ಶಾಸಕ ಉಮೇಶ್​ ಜಾಧವ್​ರನ್ನು ಶಾಸಕರನ್ನಾಗಿ ಮಾಡಿದ್ದು ಇಲ್ಲಿಯ ಜನತೆ. ಆದರೆ ಇಲ್ಲಿಯ ಜನತೆಯನ್ನು ಒಂದು ಮಾತು ಕೇಳದೆ ಜಾಧವ್​ ರಾಜೀನಾಮೆ ನೀಡಿದ್ದಾರೆ. ಮುಂಬೈ ಹೋಗಿ ಕಮಲಕ್ಕೆ ಹಿಡಿದುಕೊಂಡು ಬಂದರು. ಇಂತವರನ್ನು ನಂಬಬಾರದು…

View More ತಮ್ಮನ್ನು ಶಾಸಕರನ್ನಾಗಿಸಿದ ಜನತೆಗೆ ತಿಳಿಸದೆ ರಾಜೀನಾಮೆ ನೀಡಿದವರನ್ನು ನಂಬಬೇಡಿ: ಮಲ್ಲಿಕಾರ್ಜುನ ಖರ್ಗೆ

ಮಾಜಿ ಡಿಸಿಎಂ ಈಶ್ವರಪ್ಪಗೆ ರಾಜಕೀಯ ನಾಯಕರಾಗುವ ಯೋಗ್ಯತೆ ಇಲ್ಲ: ದಿನೇಶ್​ ಗುಂಡೂರಾವ್​ ಟೀಕೆ

ಕಲಬುರಗಿ: ಬಿಜೆಪಿಯವರು ಯಾವಾಗ ಏನು ಹೇಳಿಕೆ ನೀಡುತ್ತಾರೋ ಗೊತ್ತಾಗುವುದಿಲ್ಲ. ಮಾಜಿ ಡಿಸಿಎಂ ಈಶ್ವರಪ್ಪನವರಿಗೆ ರಾಜಕೀಯ ನಾಯಕರಾಗುವ ಯೋಗ್ಯತೆ ಇಲ್ಲ. ಬಿಜೆಪಿಯವರಿಗೆ ನೈತಿಕತೆ ಇದ್ದರೆ ಈಶ್ವರಪ್ಪನವರ ಬಾಯಿ ಮುಚ್ಚಿಸಬೇಕು. ಇಲ್ಲವೇ ಭಾರತ್​ ಮಾತಾಕಿ ಜೈ ಎಂದು…

View More ಮಾಜಿ ಡಿಸಿಎಂ ಈಶ್ವರಪ್ಪಗೆ ರಾಜಕೀಯ ನಾಯಕರಾಗುವ ಯೋಗ್ಯತೆ ಇಲ್ಲ: ದಿನೇಶ್​ ಗುಂಡೂರಾವ್​ ಟೀಕೆ

ತಾತ ಮಲ್ಲಿಕಾರ್ಜುನ ಖರ್ಗೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲಿ ಎಂದು ರಣಕಣದಲ್ಲಿ ಮೊಮ್ಮಗಳ ‘ಪ್ರಾರ್ಥನೆ’

ಯಾದಗಿರಿ: ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಾತನ ಗೆಲುವಿಗೆ ಮೊಮ್ಮಗಳು ಚುನಾವಣಾ ಪ್ರಚಾರ ಆರಂಭಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಪರ ಮೊಮ್ಮಗಳು ಪ್ರಾರ್ಥನಾ ಮತಯಾಚನೆ ನಡೆಸಿದರು. ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಬಂದಿರುವ ಕು.…

View More ತಾತ ಮಲ್ಲಿಕಾರ್ಜುನ ಖರ್ಗೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲಿ ಎಂದು ರಣಕಣದಲ್ಲಿ ಮೊಮ್ಮಗಳ ‘ಪ್ರಾರ್ಥನೆ’

ಹರಕೆ ಹೊತ್ತರೆ ಮಕ್ಕಳಾಗಲ್ಲ, ಶೋಭನ ಮಾಡಿಕೊಳ್ಳಲೇಬೇಕು ಎಂದು ಹೇಳಿ ಮೋದಿ ವಿರುದ್ಧ ಕಿಡಿಕಾರಿದ ಖರ್ಗೆ

ಯಾದಗಿರಿ: ಕಲಬುರಗಿಗೆ ಮೋದಿಯವರು ಬಂದರೂ ನನ್ನ ವಿರುದ್ಧ ಮಾತನಾಡುವ ಧೈರ್ಯ ತೋರಲಿಲ್ಲ. ನಾನು ಗುಜರಾತ್​ಗೆ ಕೊಡುಗೆ ಕೊಟ್ಟಿದ್ದೇನೆ, ಆದರೆ ಮೋದಿ ಕಲಬುರಗಿಗೆ ಏನು ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ್​ ಖರ್ಗೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ ಸಭೆಯಲ್ಲಿ…

View More ಹರಕೆ ಹೊತ್ತರೆ ಮಕ್ಕಳಾಗಲ್ಲ, ಶೋಭನ ಮಾಡಿಕೊಳ್ಳಲೇಬೇಕು ಎಂದು ಹೇಳಿ ಮೋದಿ ವಿರುದ್ಧ ಕಿಡಿಕಾರಿದ ಖರ್ಗೆ

ಮೋದಿ ವರ್ಚಸ್ಸು ಕಡಿಮೆಯಾಗಿದೆ, ಪ್ರಿಯಾಂಕ ಗಾಂಧಿಯಿಂದ ಬಿಜೆಪಿಗೆ ಭಯ ಉಂಟಾಗಿದೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಜನ ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆ. ಮಾರ್ಕೆಟಿಂಗ್ ಮಾಡಿ ಮೋದಿಯನ್ನು ಗದ್ದುಗೆ ಮೇಲೆ ಕೂರಿಸಿದ್ದರು. ಇದೀಗ ಅವರ ಗ್ರಾಫ್ ಕಡಿಮೆಯಾಗಿದೆ. ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದಿದ್ದರಿಂದ ಯುವಕರಲ್ಲಿ ಹೊಸ ಉತ್ಸಾಹ ಮೂಡಿದೆ ಇದು ಪಕ್ಷಕ್ಕೆ…

View More ಮೋದಿ ವರ್ಚಸ್ಸು ಕಡಿಮೆಯಾಗಿದೆ, ಪ್ರಿಯಾಂಕ ಗಾಂಧಿಯಿಂದ ಬಿಜೆಪಿಗೆ ಭಯ ಉಂಟಾಗಿದೆ: ಮಲ್ಲಿಕಾರ್ಜುನ ಖರ್ಗೆ