ಸರ್ಕಾರ-ರಾಜಕಾರಣಿಗಳನ್ನು ಅವಲಂಬಿಸದಿರಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಉದ್ಯೋಗ ಇತರ ಕೆಲಸ ಕಾರ್ಯಗಳಿಗಾಗಿ ಯುವಕರು ಸರ್ಕಾರ ಮತ್ತು ರಾಜಕಾರಣಿಗಳ ಮೇಲೆ ಯಾವುದೇ ಕಾರಣಕ್ಕೂ ಅವಲಂಬಿತರಾಗಬೇಡಿ. ಸ್ವಂತ ಸಾಮರ್ಥ್ಯ ದ ಮೇಲೆ ಬದುಕು ರೂಪಿಸಿಕೊಳ್ಳಬೇಕು. ನಿಮ್ಮ ಜತೆಗಿದ್ದವರು ಹಾಗೂ ಕಿರಿಯರನ್ನು…

View More ಸರ್ಕಾರ-ರಾಜಕಾರಣಿಗಳನ್ನು ಅವಲಂಬಿಸದಿರಿ

ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ

ಕಲಬುರಗಿ: ವಿಶ್ವಕ್ಕೆ ಬೇಡರ ಕಣ್ಣಪ್ಪ, ಕುಮಾರರಾಮ ಅವರಂತಹ ಅದ್ಭುತ ವ್ಯಕ್ತಿಗಳನ್ನು ನೀಡಿದ ವಾಲ್ಮೀಕಿ ಸಮಾಜದ ಕಾರ್ಯಕ್ಷಮತೆಯನ್ನು ದೇಶ ಸಮರ್ಥವಾಗಿ ಬಳಿಸಿಕೊಳ್ಳಲು ಹೆಚ್ಚಿನ ಮೀಸಲಾತಿ ನೀಡುವ ಅಗತ್ಯವಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಭಿಪ್ರಾಯ ಪಟ್ಟರು.…

View More ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ

ಆರ್​ಎಸ್​ಎಸ್ ವಿಷಕ್ಕೆ ಸಮಾನ

ಕಲಬುರಗಿ: ಅದು ವಿಷ ಅಂತ ಗೊತ್ತಿದ್ರೂ ಒಂಚೂರು ಬಾಯಾಗ್ ಹಾಕ್ಕೊಂಡು ನೋಡ್ರಿ ಅಂದ್ರ ನೋಡ್ಲಿಕ್ಕೆ ಆಗುತ್ತಾ? ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಳಿದ ಪ್ರಶ್ನೆ ಇದು. ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು…

View More ಆರ್​ಎಸ್​ಎಸ್ ವಿಷಕ್ಕೆ ಸಮಾನ

ಕೋರ್ಟ್​ಗಳಿಗಾಗಿ ಜನರಿರುವುದಿಲ್ಲ, ಬದಲಿಗೆ ಜನರಿಗಾಗಿಯೇ ಹೈಕೋರ್ಟ್​ಗಳಿವೆ: ನ್ಯಾ. ಎಸ್.ಅಬ್ದುಲ್ ನಜೀರ್

ಕಲಬುರಗಿ: ಕೋರ್ಟ್​ಗಳಿಗಾಗಿ ಜನರು ಇರುವುದಿಲ್ಲ. ಬದಲಿಗೆ ಜನರಿಗಾಗಿಯೇ ಹೈಕೋರ್ಟ್​ಗಳಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಹೈಕೋರ್ಟ್​ನ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದರು. ಗುಲ್ಬರ್ಗ ನ್ಯಾಯವಾದಿಗಳ ಸಂಘವು ಶನಿವಾರ ಆಯೋಜಿಸಿದ್ದ ಕಲಬುರಗಿ ಹೈ ಹೈಕೋರ್ಟ್ ಪೀಠದ ದಶಮಾನೋತ್ಸವ…

View More ಕೋರ್ಟ್​ಗಳಿಗಾಗಿ ಜನರಿರುವುದಿಲ್ಲ, ಬದಲಿಗೆ ಜನರಿಗಾಗಿಯೇ ಹೈಕೋರ್ಟ್​ಗಳಿವೆ: ನ್ಯಾ. ಎಸ್.ಅಬ್ದುಲ್ ನಜೀರ್

ರೈತರಿಗೆ ಕಿರಿಕ್ ಮಾಡಿದರೆ ಹುಷಾರ್

ಕಲಬುರಗಿ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡಲು  ಸರ್ಕಾರ ತೀಮರ್ಾನಿಸಿದ್ದು, ಸಾಲ ವಸೂಲಿಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಅನಗತ್ಯ ತೊಂದರೆ ನೀಡಕೂಡದು ಎಂದು ತಾಕೀತು ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ…

View More ರೈತರಿಗೆ ಕಿರಿಕ್ ಮಾಡಿದರೆ ಹುಷಾರ್

ಸನ್ ಸಿಟಿ ನೆಲದಲ್ಲಿ ಲೋಹ ಹಕ್ಕಿಗಳ ಹಾರಾಟ ಸಂಭ್ರಮ

ಕಲಬುರಗಿ: ನಿವಾಸಿಗಳ ಪಾಲಿಗೆ ಭಾನುವಾರ ಎಲ್ಲಿಲ್ಲದ ಸಂಭ್ರಮದ ದಿನ. ಶ್ರೀನಿವಾಸ ಸರಡಗಿ ಹತ್ತಿರ ನಿಮರ್ಾಣಗೊಂಡಿರುವ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಎರಡು ಮಿನಿ ವಿಮಾನಗಳು ಯಶಸ್ವಿಯಾಗಿ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಿದ್ದೇ ಇದಕ್ಕೆ ಕಾರಣ. ಇಂದಿನ ಯಶಸ್ವಿ…

View More ಸನ್ ಸಿಟಿ ನೆಲದಲ್ಲಿ ಲೋಹ ಹಕ್ಕಿಗಳ ಹಾರಾಟ ಸಂಭ್ರಮ