ಚಿಂಚೋಳಿ ವಿಧಾನಸಭಾ ಕ್ಷೇತ್ರ ಉಪಚುನಾವಣೆ: ಕಾಂಗ್ರೆಸ್​, ಬಿಜೆಪಿ ಅಭ್ಯರ್ಥಿಗಳಿಂದ ಮತಬೇಟೆಗೆ ಸರ್ಕಸ್​

ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್​ ಮತ್ತು ಬಿಜೆಪಿ ಅಭ್ಯರ್ಥಿಗಳು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಬಂಜಾರ ಸಮುದಾಯದವರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಮತ ಪಡೆಯಲು ಕಾಂಗ್ರೆಸ್​ ಅಭ್ಯರ್ಥಿ ಸುಭಾಷ್ ರಾಠೋಡ್…

View More ಚಿಂಚೋಳಿ ವಿಧಾನಸಭಾ ಕ್ಷೇತ್ರ ಉಪಚುನಾವಣೆ: ಕಾಂಗ್ರೆಸ್​, ಬಿಜೆಪಿ ಅಭ್ಯರ್ಥಿಗಳಿಂದ ಮತಬೇಟೆಗೆ ಸರ್ಕಸ್​

ನಾನು ಮಾರಾಟವಾಗಿದ್ದೇನೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಉಮೇಶ್​ ಜಾಧವ್​ ಸವಾಲು

ಕಲಬುರಗಿ: ರಾಜ್ಯ ಸರ್ಕಾರವೇ ಚಿಂಚೋಳಿಗೆ ಬಂದರೂ ನಮ್ಮ ಜನ ಮರಳಾಗಲ್ಲ, ನಾನು ಮಾರಾಟವಾಗಿಲ್ಲ, ನಾನು ಮಾರಾಟವಾಗಿದ್ದೇನೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾರಾಟವಾಗಿರುವ ಜಾಧವ್​ಗೆ ಪಾಠ ಕಲಿಸಿ ಎಂಬ ಸಚಿವ…

View More ನಾನು ಮಾರಾಟವಾಗಿದ್ದೇನೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಉಮೇಶ್​ ಜಾಧವ್​ ಸವಾಲು

ರೇವಣ್ಣ ನನಗೆ ನಿಂಬೆಹಣ್ಣು ಕೊಟ್ಟರೆ ನಮ್ಮ ಮನೆ ನಾನ್​ವೆಜ್ ಊಟಕ್ಕೆ ಹಿಂಡಿಕೊಂಡು ನುಂಗಿ ಬಿಡ್ತೀನಿ

ಕಲಬುರಗಿ: ನಮ್ಮ ಮನೆಯಲ್ಲಿ ನಾನ್​ವೆಜ್ ಅಡುಗೆ​ ಚೆನ್ನಾಗಿ ಮಾಡ್ತಾರೆ. ರೇವಣ್ಣ ನನಗೆ ನಿಂಬೆ ಹಣ್ಣು ಕೊಟ್ಟರೆ ಅದಕ್ಕೆ ಹಿಂಡಿಕೊಂಡು ರೇವಣ್ಣನ‌ ಸೇರಿಸಿ ನುಂಗಿ ಬಿಡ್ತೀನಿ. ರೇವಣ್ಣನಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಏನು ಅಂತಾ…

View More ರೇವಣ್ಣ ನನಗೆ ನಿಂಬೆಹಣ್ಣು ಕೊಟ್ಟರೆ ನಮ್ಮ ಮನೆ ನಾನ್​ವೆಜ್ ಊಟಕ್ಕೆ ಹಿಂಡಿಕೊಂಡು ನುಂಗಿ ಬಿಡ್ತೀನಿ

ಕಾವಲುಗಾರನಾಗಿ ಕೆಲಸ ಮಾಡುವೆ

ಅಫಜಲಪುರ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಉದ್ದೇಶದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ಜಿಲ್ಲೆಯ ಕಾವಲುಗಾರನಾಗಿ ಸೇವೆ ಮಾಡಲು ಒಂದು ಅವಕಾಶ ನೀಡಿ ಎಂದು ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ…

View More ಕಾವಲುಗಾರನಾಗಿ ಕೆಲಸ ಮಾಡುವೆ

ಸೋಲಿಲ್ಲದ ಸರದಾರನ ಪರಾಭವ ಖಚಿತ

ಕಲಬುರಗಿ: ಲೋಕಸಭಾ ಕ್ಷೇತ್ರದಿಂದ ಡಾ.ಉಮೇಶ ಜಾಧವ್ ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂದು ಕೇಳಿಯೇ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಆ ಪಕ್ಷದವರು ಥಂಡಾ ಹೊಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಈ…

View More ಸೋಲಿಲ್ಲದ ಸರದಾರನ ಪರಾಭವ ಖಚಿತ

ಸೈನಿಕರ ದಿಟ್ಟ ಉತ್ತರಕ್ಕೆ ಖರ್ಗೆ ಶ್ಲಾಘನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿದೇಶದ ಭದ್ರತೆ ದೃಷ್ಟಿಯಿಂದ ಪ್ರತಿದಾಳಿ ನಡೆಸುವುದು ಅನಿವಾರ್ಯ. ಪಾಕಿಸ್ತಾನ ಏನೇ ಕುತಂತ್ರ ಮಾಡಿದರೂ ನಮ್ಮ ಸೈನಿಕರು ಪ್ರತಿಕಾರ ತೀರಿಸಿಕೊಳ್ಳುತ್ತಾರೆ. ದೇಶದ ವಿಷಯ ಬಂದಾಗ ನಮ್ಮ ಭದ್ರತಾ ಪಡೆಯವರು, ಸೈನಿಕರು ದಿಟ್ಟ ನಿರ್ಧಾರದ…

View More ಸೈನಿಕರ ದಿಟ್ಟ ಉತ್ತರಕ್ಕೆ ಖರ್ಗೆ ಶ್ಲಾಘನೆ

ಮನುಷ್ಯ ಆಶಾವಾದಿಯಾಗಿ ಬಾಳಬೇಕು

ವಿಜಯವಾಣಿ ಸುದ್ದಿಜಾಲ ಕಲಬುರಗಿಶಾಶ್ವತ ಸತ್ಯಅರಿತು ಬಾಳುವುದು ಶ್ರೇಯಸ್ಸಿಗೆ ಮೂಲ. ಜೀವನ ಒಂದು ನಾಣ್ಯವಿದ್ದಂತೆ. ಸುಖ ದು:ಖ ಆ ನಾಣ್ಯದ ಎರಡು ಮುಖ. ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ಸಮತೋಲನದಿಂದ ಬಾಳಬೇಕು ಎಂದು…

View More ಮನುಷ್ಯ ಆಶಾವಾದಿಯಾಗಿ ಬಾಳಬೇಕು

ಕೃಷಿಯ ಋಷಿಗಳಿ’ಗೆ ಸತ್ಕಾರ

ಕಲಬುರಗಿ: ಶಿವಸಂಗ ಸಾಂಸ್ಕೃತಿಕ ಸೇವಾ ಸಂಘವು ನಗರದ ಗುರುಪಾದೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ವಿಶ್ವ ರೈತ ದಿನಾಚರಣೆ ನಿಮಿತ್ತ ಆಯೋಜಿಸಿದ ಸಮಾರಂಭದಲ್ಲಿಕೃಷಿಯ ಋಷಿಗಳಿ’ಗೆ ಅನ್ನದಾತ ನಿನಗೆ ಕೋಟಿ ಸಲಾಂ ಎನ್ನುವ ಮಹಾಘೋಷ ವಾಕ್ಯದೊಂದಿಗೆ ಅರ್ಥಪೂರ್ಣ ಕಾರ್ಯಕ್ರಮ…

View More ಕೃಷಿಯ ಋಷಿಗಳಿ’ಗೆ ಸತ್ಕಾರ

ಅಂತಾರಾಜ್ಯ ಕಳ್ಳರ ಸೆರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ನಗರ ಸೇರಿ ಹಲವೆಡೆ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳರ ಶಿಕಾರಿ ಗ್ಯಾಂಗ್ನ ಇಬ್ಬರನ್ನು ಬಂಧಿಸಿ 500 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎನ್.ಶಶಿಕುಮಾರ ತಿಳಿಸಿದ್ದಾರೆ. ಸೂಪರ್ ಮಾರ್ಕೇಟ್…

View More ಅಂತಾರಾಜ್ಯ ಕಳ್ಳರ ಸೆರೆ

ಸರ್ಕಾರ-ರಾಜಕಾರಣಿಗಳನ್ನು ಅವಲಂಬಿಸದಿರಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಉದ್ಯೋಗ ಇತರ ಕೆಲಸ ಕಾರ್ಯಗಳಿಗಾಗಿ ಯುವಕರು ಸರ್ಕಾರ ಮತ್ತು ರಾಜಕಾರಣಿಗಳ ಮೇಲೆ ಯಾವುದೇ ಕಾರಣಕ್ಕೂ ಅವಲಂಬಿತರಾಗಬೇಡಿ. ಸ್ವಂತ ಸಾಮರ್ಥ್ಯ ದ ಮೇಲೆ ಬದುಕು ರೂಪಿಸಿಕೊಳ್ಳಬೇಕು. ನಿಮ್ಮ ಜತೆಗಿದ್ದವರು ಹಾಗೂ ಕಿರಿಯರನ್ನು…

View More ಸರ್ಕಾರ-ರಾಜಕಾರಣಿಗಳನ್ನು ಅವಲಂಬಿಸದಿರಿ