ಶಾಲೆ ಸಂಸತ್ ರಚನೆ

ಕಲಕೇರಿ: ಗ್ರಾಮದ ಜೆ. ಜೆ. ಶಿಕ್ಷಣ ಸಂಸ್ಥೆಯ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ನೂತನ ಶಾಲಾ ಸಂಸತ್ ರಚಿಸಲಾಯಿತು. ಶಾಲೆ ಸಂಸತ್ ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ವೋಟಿಂಗ್ ವಿಭಾಗ ರಚಿಸಿ, ಮತದಾರರ…

View More ಶಾಲೆ ಸಂಸತ್ ರಚನೆ

ಕಲಕೇರಿ ಆಸ್ಪತ್ರೆಗೆ ಹೊಸ ಆಂಬುಲೆನ್ಸ್

ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರ ಕೊನೆಗೂ ಹೊಸ ಆಂಬುಲೆನ್ಸ್ ಮಂಜೂರು ಮಾಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, 108 ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ನೆರವೇರಿಸಿ ಸಾರ್ವಜನಿಕ ಸೇವೆ ಒದಗಿಸಿದರು. ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಾಂತ…

View More ಕಲಕೇರಿ ಆಸ್ಪತ್ರೆಗೆ ಹೊಸ ಆಂಬುಲೆನ್ಸ್

ರತನ್​ಚಂದ್ ದೇಶಪ್ರೇಮ ಪ್ರತಿಯೊಬ್ಬರಿಗೂ ಮಾದರಿ

ಕಲಕೇರಿ: ವಯೋ ಸಹಜ ಕಾಯಿಲೆಯಿಂದ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರತನ್​ಚಂದ್ ಪಾಯಪ್ಪ ಜಗಶೆಟ್ಟಿ ಅವರ ಮನೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ…

View More ರತನ್​ಚಂದ್ ದೇಶಪ್ರೇಮ ಪ್ರತಿಯೊಬ್ಬರಿಗೂ ಮಾದರಿ

ಸ್ವಾತಂತ್ರ್ಯ ಯೋಧನಿಗೆ ಭಾವಪೂರ್ಣ ವಿದಾಯ

ಕಲಕೇರಿ: ವಯೋ ಸಹಜ ಕಾಯಿಲೆಯಿಂದ ಭಾನುವಾರ ಕಲಬುರಗಿ ಆಸ್ಪತ್ರೆಯಲ್ಲಿ ನಿಧನರಾದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರತನ್ ಚಂದ ಪಾಯಪ್ಪ ಜಗಶೆಟ್ಟಿ ಅವರ ಅಂತ್ಯಕ್ರಿಯೆ ಕಲಕೇರಿ ಗ್ರಾಮದಲ್ಲಿ ಸೋಮವಾರ…

View More ಸ್ವಾತಂತ್ರ್ಯ ಯೋಧನಿಗೆ ಭಾವಪೂರ್ಣ ವಿದಾಯ

ಬೈಕ್ ಸವಾರರಿಬ್ಬರು ಸಾವು

ಸಿಂದಗಿ: ಪಟ್ಟಣದ ಕಲಕೇರಿ ಬೈಪಾಸ್ ಹತ್ತಿರ ಗುರುವಾರ ಸಂಜೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಕಲಕೇರಿ ಗ್ರಾಮದ ಅಮೀನಸಾಬ ಹುಸೇನಸಾಬ ಹೊನ್ನಳ್ಳಿ (45), ಅಕ್ಬರ್ ಮಲಿಕಸಾಬ ಮೂಲಿಮನಿ (20) ಮೃತರು.…

View More ಬೈಕ್ ಸವಾರರಿಬ್ಬರು ಸಾವು

ಕಣ್ಣಿನ ರಕ್ಷಣೆಗೆ ಜಾಗರೂಕತೆ ವಹಿಸಿ

ಕಲಕೇರಿ: ಕಣ್ಣಿನ ರಕ್ಷಣೆಗೆ ಪ್ರತಿಯೊಬ್ಬರೂ ಜಾಗರೂಕತೆ ವಹಿಸಬೇಕು ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರತಜ್ಞ ಸಂತೋಷಗೌಡ ಪಾಟೀಲ ಹೇಳಿದರು. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅನುಗ್ರಹ ವಿಜನ್ ಫೌಂಡೇಷನ್ ಮತ್ತು ಜಿಲ್ಲಾ ಅಂಧತ್ವ ನಿವಾರಣೆ…

View More ಕಣ್ಣಿನ ರಕ್ಷಣೆಗೆ ಜಾಗರೂಕತೆ ವಹಿಸಿ

ಬಿಬಿ ಇಂಗಳಗಿಯಲ್ಲಿ ಗುಂಪು ಘರ್ಷಣೆ

ಕಲಕೇರಿ: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬಿಬಿ ಇಂಗಳಗಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಮೂವರು ಗಾಯಗೊಂಡಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ…

View More ಬಿಬಿ ಇಂಗಳಗಿಯಲ್ಲಿ ಗುಂಪು ಘರ್ಷಣೆ

ಅನೈತಿಕ ಚಟುವಟಿಕೆ, ಪತಿ ಕೊಲೆ

ಕಲಕೇರಿ: ಸಮೀಪದ ಬಿಂಜಲಭಾವಿ ಗ್ರಾಮದಲ್ಲಿ ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಯುವಕನೊಬ್ಬ ಭಾನುವಾರ ರಾತ್ರಿ ಮಹಿಳೆಯ ಪತಿಯನ್ನು ಕೊಂದಿದ್ದಾನೆ. ಭೀಮಣ್ಣ ಉರ್ಫ್ ಈರಣ್ಣ ಝುಳಕಿ ಮೃತ ದುರ್ದೈವಿ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಮೃತನ…

View More ಅನೈತಿಕ ಚಟುವಟಿಕೆ, ಪತಿ ಕೊಲೆ

ಮಹಿಳೆ ಶವ ಪತ್ತೆ

ಕಲಕೇರಿ: ಕುರಿ ಮೇಯಿಸಲು ಹೋಗಿದ್ದ ಸಮೀಪದ ಬೆಕಿನಾಳ ಗ್ರಾಮದ ನಿವಾಸಿ ನೀಲಗಂಗಮ್ಮ ಶಂಕ್ರೆಪ್ಪ ನಾಟೀಕಾರ (48) ಶವವಾಗಿ ಪತ್ತೆಯಾಗಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀಲಗಂಗಮ್ಮಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಕಲಕೇರಿ ಪೊಲೀಸ್…

View More ಮಹಿಳೆ ಶವ ಪತ್ತೆ

ಮಹಿಳೆಯರಿಂದ ಗ್ರಾಪಂಗೆ ಮುತ್ತಿಗೆ

ಕಲಕೇರಿ: ಸಮೀಪದ ಹಂದಿಗನೂರ ಗ್ರಾಮದಲ್ಲಿ ಶುದ್ಧ ಕುಡಿವ ನೀರು ಒದಗಿಸಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಸೋಮವಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಶೌಚಗೃಹವಿಲ್ಲದೆ ಹೆಣ್ಣುಮಕ್ಕಳು ಪರದಾಡುವಂತಾಗಿದೆ.…

View More ಮಹಿಳೆಯರಿಂದ ಗ್ರಾಪಂಗೆ ಮುತ್ತಿಗೆ