ಕಲಾದಗಿ-ಕಾತರಕಿ ಸೇತುವೆ ರಸ್ತೆ ಸಂಚಾರ ಆರಂಭ

ಕಲಾದಗಿ: ಘಟಪ್ರಭೆ ಆರ್ಭಟಕ್ಕೆ ಕೊಚ್ಚಿ ಹೋಗಿದ್ದ ಕಲಾದಗಿ-ಕಾತರಕಿ ಸೇತುವೆ ರಸ್ತೆಯನ್ನು ತಾತ್ಕಾಲಿಕ ದುರಸ್ತಿಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸೇತುವೆ ರಸ್ತೆ ಹಾನಿಗೀಡಾದ ಮೇಲೆ ಜನರಿಗೆ ಆಗುತ್ತಿರುವ ತೊಂದರೆ ಗಮನಿಸಿದ ಲೋಕೋಪಯೋಗಿ ಇಲಾಖೆಯವರು ನೀರಿನ ರಭಸಕ್ಕೆ ಸಂಪೂರ್ಣ…

View More ಕಲಾದಗಿ-ಕಾತರಕಿ ಸೇತುವೆ ರಸ್ತೆ ಸಂಚಾರ ಆರಂಭ

ಸಂತ್ರಸ್ತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ

ಕಲಾದಗಿ: ನೆರೆ ಪ್ರವಾಹದಿಂದ ತೊಂದರೆಗೊಳಗಾದ ಗ್ರಾಮ ಸೇರಿದಂತೆ ಅಂಕಲಗಿ, ಉದಗಟ್ಟಿ ಹಾಗೂ ಶಾರದಾಳ ಗ್ರಾಮಗಳಿಗೆ ಸಂಸದ ಪಿ.ಸಿ. ಗದ್ದಿಗೌಡರ ಸೋಮವಾರ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಗ್ರಾಮದ ಕೊಬ್ರಿ ಕ್ರಾಸ್, ಸಮಗಾರ ಓಣಿಗೆ…

View More ಸಂತ್ರಸ್ತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ

ಘಟಪ್ರಭೆ ಹೊಡೆತಕ್ಕೆ ಕೊಚ್ಚಿಹೋದ ರಸ್ತೆ

ಕಲಾದಗಿ: ಮುಧೋಳ-ಬಾಗಲಕೋಟೆ ತಾಲೂಕಿನ ಹಲವಾರು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದ್ದ ಕಲಾದಗಿ-ಕಾತರಕಿ ಸೇತುವೆಯ ಏರು ರಸ್ತೆ ಘಟಪ್ರಭಾ ನದಿ ಆರ್ಭಟಕ್ಕೆ ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಂಕಲಗಿ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ…

View More ಘಟಪ್ರಭೆ ಹೊಡೆತಕ್ಕೆ ಕೊಚ್ಚಿಹೋದ ರಸ್ತೆ

ಶಾಲೆ ಕಟ್ಟಡ ನೋಂದಣಿಗೆ ಶೀಘ್ರ ಕ್ರಮ

ಕಲಾದಗಿ: ದಾಖಲಾತಿ ಕೊರತೆ ಎದುರಿಸುತ್ತಿರುವ ಸಮೀಪದ ಸಂಶಿ ಕ್ರಾಸ್ ಹತ್ತಿರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಾಗಲಕೋಟೆ ತಾಪಂ ಇಒ ಎನ್.ವೈ. ಬಸರಿಗಿಡದ, ಬಿಇಒ ಡಿ.ಬಿ. ನೀರಕೇರಿ ಸೋಮವಾರ ಭೇಟಿ ನೀಡಿ ಎಸ್‌ಡಿಎಂಸಿ ಅಧ್ಯಕ್ಷ,…

View More ಶಾಲೆ ಕಟ್ಟಡ ನೋಂದಣಿಗೆ ಶೀಘ್ರ ಕ್ರಮ

ಹುಂಡಿಯಲ್ಲಿ 6.10 ಲಕ್ಷ ರೂ. ಲಭ್ಯ

ಕಲಾದಗಿ: ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರ ತುಳಸಿಗೇರಿಯ ಹನುಮಂತ ದೇವರ ದೇವಸ್ಥಾನದಲ್ಲಿನ ಹುಂಡಿಗಳಲ್ಲಿದ್ದ ಹಣವನ್ನು ಗುರುವಾರ ಎಣಿಕೆ ಮಾಡಲಾಯಿತು. 6,10,001 ರೂಪಾಯಿ ಲಭ್ಯವಾಗಿದೆ. ದೇವಾಲಯದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಮೋಹನ ನಾಗಠಾಣ ನೇತೃತ್ವದಲ್ಲಿ ದೇವಾಲಯದ…

View More ಹುಂಡಿಯಲ್ಲಿ 6.10 ಲಕ್ಷ ರೂ. ಲಭ್ಯ

ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಸ್ಥಿತಿ!

ಕಲಾದಗಿ: ಘಟಪ್ರಭಾ ಮೇಲ್ಭಾಗದಿಂದ ಹರಿದು ಬಂದ ನೀರು ಹಾಗೂ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದಾಗಿ ಗ್ರಾಮದ ಪ್ರವೇಶದಲ್ಲಿರುವ ಹಿರೇಹಳ್ಳದ ಸೇತುವೆ ಬುಧವಾರ ಸಂಪೂರ್ಣ ಜಲಾವೃತವಾಗಿದೆ. ಹಳ್ಳಕ್ಕೆ ಹೊಂದಿಕೊಂಡಿರುವ ಹೆರಕಲ್ ಏತ ನೀರಾವರಿ(ದಕ್ಷಿಣ) ಕಾಲುವೆಯೂ ಸೇರಿ ಹಿರೇಹಳ್ಳದಲ್ಲಿ…

View More ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಸ್ಥಿತಿ!

ನೀರೆತ್ತುವ ಸ್ಥಾವರದ ಎದುರು ರೈತರ ಪ್ರತಿಭಟನೆ

ಕಲಾದಗಿ: ಕಳಸಕೊಪ್ಪ ಸೇರಿ 11 ಕೆರೆಗಳಿಗೆ ನೀರು ತುಂಬುವ ಯೋಜನೆಗೆಂದು ಕೃಷ್ಣಾ ಭಾಗ್ಯ ಜಲ ನಿಗಮ ಮಾಡಿರುವ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ಗೊಂದಲದಿಂದಾಗಿ ನಮಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ತ ರೈತರು ಸೋಮವಾರ ಶೆಲ್ಲಿಕೇರಿ…

View More ನೀರೆತ್ತುವ ಸ್ಥಾವರದ ಎದುರು ರೈತರ ಪ್ರತಿಭಟನೆ

ಭೋರ್ಗರೆವ ಘಟಪ್ರಭೆಯಲ್ಲಿ ಮೀನು ಬೇಟೆ

ಕಲಾದಗಿ: ಭೋರ್ಗರೆಯುತ್ತಿರುವ ನದಿಯಲ್ಲಿ ಮೀನಿಗಾಗಿ ಬಲೆ ಹಾಕಿ ಬೇಟೆಗೆ ಕಾಯುತ್ತ ಬ್ಯಾರೇಜ್ ಮೇಲೆ ಕುಳಿತ ಜನರು, ಬಲೆಗೆ ಬೀಳುವ ಬೇಟೆಯನ್ನು ಕುತೂಹಲದಿಂದ ನೋಡುತ್ತಿರುವ ಮೀನುಪ್ರಿಯರು!ಒಂದು ವಾರದಿಂದ ಸಮೀಪದ ಸೈಪೊದ್ದೀನಬಾಬಾ ಗುಡ್ಡದ ಬಳಿ ಘಟಪ್ರಭಾ ನದಿಗೆ…

View More ಭೋರ್ಗರೆವ ಘಟಪ್ರಭೆಯಲ್ಲಿ ಮೀನು ಬೇಟೆ

ಆರಿದ್ರ ಅಬ್ಬರಕ್ಕೆ ಕೋಡಿ ಹರಿದ ತುಳಸಿಗೇರಿ ಕೆರೆ

ಕಲಾದಗಿ: ಎರಡು ವರ್ಷಗಳಿಂದ ಹನಿ ನೀರಿಲ್ಲದೆ ಭಣಗುಡುತ್ತಿದ್ದ ಸಮೀಪದ ತುಳಸಿಗೇರಿಯ ಬೃಹತ್ ಕೆರೆ ಭಾನುವಾರ ಸುರಿದ ಆರಿದ್ರ ಮಳೆಗೆ ತುಂಬಿ ತುಳುಕುತ್ತಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ. ಗ್ರಾಮದ ಮೇಲ್ಭಾಗದ ಸೀಮಿಕೇರಿ, ಶೆಲ್ಲಿಕೇರಿ ಪ್ರದೇಶ ಹಾಗೂ…

View More ಆರಿದ್ರ ಅಬ್ಬರಕ್ಕೆ ಕೋಡಿ ಹರಿದ ತುಳಸಿಗೇರಿ ಕೆರೆ

ಕಲಾದಗಿಯಲ್ಲಿ ಮಳೆ ಅವಾಂತರ

ಕಲಾದಗಿ: ಸೀಮಿಕೇರಿಯಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ 60ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾದ ಹಿನ್ನೆಲೆ ತಡರಾತ್ರಿವರೆಗೂ ತಹಸೀಲ್ದಾರ್ ಮೋಹನ ನಾಗಠಾಣ ಸಿಬ್ಬಂದಿಯೊಂದಿಗೆ ಬೀಡುಬಿಟ್ಟು ಪರಿಸ್ಥಿತಿ ಸರಿಪಡಿಸಲು ಹರಸಾಹಸಪಟ್ಟರು. ಸುದ್ದಿ ತಿಳಿದು…

View More ಕಲಾದಗಿಯಲ್ಲಿ ಮಳೆ ಅವಾಂತರ