ಭೀಮೆ ಅಬ್ಬರಕ್ಕೆ ಹಳ್ಳಿಗರು ತತ್ತರ

ಕಲಬುರಗಿ: ಭೀಮಾ ನದಿ ಪಾತ್ರದಲ್ಲಿ ಶುಕ್ರವಾರವೂ ಪ್ರವಾಹ ಸ್ಥಿತಿ ಮುಂದುವರಿದಿದ್ದು, ತೀರದಲ್ಲಿರುವ 38ಕ್ಕೂ ಹೆಚ್ಚು ಹಳ್ಳಿ ನೀರಿನಿಂದ ಬಾಧಿತಗೊಂಡಿದ್ದು, 10 ಹಳ್ಳಿ ಜಲಾವೃತ್ತಗೊಂಡಿವೆ. ಅಫಜಲಪುರ ತಾಲೂಕಿನ ಹಿರಿಯಾಳ, ಜೇವರ್ಗಿ  ತಾಲೂಕಿನ ಕೂಡಿ, ಚಿತ್ತಾಪುರ ತಾಲೂಕಿನ…

View More ಭೀಮೆ ಅಬ್ಬರಕ್ಕೆ ಹಳ್ಳಿಗರು ತತ್ತರ

ತೊಗರಿ ಕಣಜದ ಮಿಲ್​ಗಳಿಗೆ ಕಂಟಕ

ಜಯತೀರ್ಥ ಪಾಟೀಲ ಕಲಬುರಗಿಮಿನಿ ಸಿಮೆಂಟ್ ಘಟಕಗಳು ಸ್ಥಗಿತ, ಖಣಿ (ಕ್ವಾರಿ)ಗಳು ಸಹ ಬಂದ್. ಇದೀಗ ಈ ಸಾಲಿಗೆ ದಾಲ್ಮಿಲ್ಗಳು ಸೇರಲು ಹೊರಟಿರುವುದು ಹೈದರಾಬಾದ್ ಕರ್ನಾಟಕ ಭಾಗದ ಆರ್ಥಿಕ ವ್ಯವಸ್ಥೆ ಮೇಲೆ ದೊಡ್ಡ ಹೊಡೆತ ಬೀಳುವ…

View More ತೊಗರಿ ಕಣಜದ ಮಿಲ್​ಗಳಿಗೆ ಕಂಟಕ

VIDEO| ಬಿರುಗಾಳಿ ಮಳೆಗೆ ಹಾರಿಹೋಗಿ ಬೈಕ್​ ಸವಾರನಿಗೆ ಬಡಿದ ನೀರಿನ ಟ್ಯಾಂಕ್: ವ್ಯಕ್ತಿಗಿಂತ ವಸ್ತುವೇ ಮುಖ್ಯವಾಯ್ತ ಜನರಿಗೆ

ಕಲಬುರಗಿ: ಮಂಗಳವಾರ ಸಂಜೆ ಜಿಲ್ಲೆಯ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಜನರು ಪ್ಲಾಸ್ಟಿಕ್​​​ ವಸ್ತುಗಳಿಗೆ ನೀಡಿದ ಬೆಲೆ ಮನುಷ್ಯತ್ವಕ್ಕೆ ನೀಡುತ್ತಿಲ್ಲ ಎಂಬ ನಿದರ್ಶನ ಈ ವಿಡಿಯೋದಲ್ಲಿ ನೋಡಬಹುದು. ಸಂಜೆ ಬಿರುಗಾಳಿ ಸಹಿತ ಮಳೆ…

View More VIDEO| ಬಿರುಗಾಳಿ ಮಳೆಗೆ ಹಾರಿಹೋಗಿ ಬೈಕ್​ ಸವಾರನಿಗೆ ಬಡಿದ ನೀರಿನ ಟ್ಯಾಂಕ್: ವ್ಯಕ್ತಿಗಿಂತ ವಸ್ತುವೇ ಮುಖ್ಯವಾಯ್ತ ಜನರಿಗೆ

ಈ ತಿಂಗಳ 27, 28ರಂದು ಎಚ್​.ಡಿ ಕುಮಾರಸ್ವಾಮಿ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ: ಶಾಸಕ ವಿ. ಸೋಮಣ್ಣ ಭವಿಷ್ಯ

ಕಲಬುರಗಿ: ಜೂನ್ ಎರಡನೇ ವಾರದಲ್ಲಿ ನಮ್ಮ ‌ನಾಯಕ‌ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಈ‌ ತಿಂಗಳ 27 ಅಥವಾ ‌28ಕ್ಕೆ ಎಚ್​.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಶಾಸಕ ವಿ. ಸೋಮಣ್ಣ ಭವಿಷ್ಯ…

View More ಈ ತಿಂಗಳ 27, 28ರಂದು ಎಚ್​.ಡಿ ಕುಮಾರಸ್ವಾಮಿ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ: ಶಾಸಕ ವಿ. ಸೋಮಣ್ಣ ಭವಿಷ್ಯ

ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಉಮೇಶ್​​ ಜಾಧವ್​​

ಕಲಬುರಗಿ: ‘ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ’ ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳುತ್ತೇನೆ ನನಗೆ ಸಹಕಾರ ನೀಡಬೇಕು ಎಂದು ಡಾ. ಉಮೇಶ್​​ ಜಾಧವ್​​​​​​ ಹೇಳಿಕೆ ನೀಡಿದ್ದಾರೆ. ಇಲ್ಲಿ ನಡೆದ…

View More ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಉಮೇಶ್​​ ಜಾಧವ್​​

ಪ್ರಧಾನಿ ಮೋದಿ ಜತೆ ಹೋಲಿಸಿಕೊಂಡು ನನ್ನ ಅಭಿವೃದ್ಧಿ ಕೆಲಸಗಳಿಗೆ ಕೂಲಿ ನೀಡುವಂತೆ ಖರ್ಗೆ ಮನವಿ

ಕಲಬುರಗಿ: ಅಭಿವೃದ್ಧಿ ವಿಚಾರದಲ್ಲಿ ತಮ್ಮನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೋಲಿಸಿಕೊಂಡು ನೋಡಿ ನಂತರ ಮತ ನೀಡುವಂತೆ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ…

View More ಪ್ರಧಾನಿ ಮೋದಿ ಜತೆ ಹೋಲಿಸಿಕೊಂಡು ನನ್ನ ಅಭಿವೃದ್ಧಿ ಕೆಲಸಗಳಿಗೆ ಕೂಲಿ ನೀಡುವಂತೆ ಖರ್ಗೆ ಮನವಿ

‌ಮೂರು ಸಲ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ ಮರ್ಮ ಗೊತ್ತಾ?

ಕಲಬುರಗಿ: ‌ಮೂರು ಸಲ ನನಗೂ ಮುಖ್ಯಮಂತ್ರಿ ಹುದ್ದೆ ತಪ್ಪಿದೆ. ಹಾಗಂತ ನಾನು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಹಾಗೂ ಬಹಿರಂಗವಾಗಿ ಮಾತನಾಡಿದ್ದೇನೆಯೇ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​​​​​ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.…

View More ‌ಮೂರು ಸಲ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ ಮರ್ಮ ಗೊತ್ತಾ?

ಅನರ್ಹತೆ ಮಾಡಿದ್ರೂ ಲೋಕಸಭೆಗೆ ಅನ್ವಯಿಸಲ್ಲ; ಡಾ. ಜಾಧವ್​

ಕಲಬುರಗಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಕಾನೂನು ಅಡ್ಡಿಗಳು ಬರುವುದಿಲ್ಲ. ಅಲ್ಲದೆ ನನ್ನನ್ನು ಅನರ್ಹತೆಗೊಳಿಸಿದರೂ ಅದು ಲೋಕಸಭೆಗೆ ಅನ್ವಯವಾಗಲ್ಲ. ಹೀಗಾಗಿ ಯಾವುದೇ ಕಾನೂನು ತೊಡಕುಗಳು ಉಂಟಾಗುವುದಿಲ್ಲ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ…

View More ಅನರ್ಹತೆ ಮಾಡಿದ್ರೂ ಲೋಕಸಭೆಗೆ ಅನ್ವಯಿಸಲ್ಲ; ಡಾ. ಜಾಧವ್​

20 ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿನಗರದ ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್​ ಅಂಡ್ ಕಲ್ಚರ್ನ 12ನೇಯ ವಾರ್ಷಿಕ ರಾಷ್ಟ್ರೀಯ ಕಲಾ ಪ್ರಶಸ್ತಿಗೆ ದೇಶದ ನಾನಾ ರಾಜ್ಯಗಳಿಂದ 20 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಮಾ.17 ಭಾನುವಾರ ಸಂಜೆ…

View More 20 ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ ಕಾಂಗ್ರೆಸ್ ಪ್ರೈವೇಟ್ ಲಿ. ಕಂಪನಿ

ಕಲಬುರಗಿ:  ಕಲಬುರಗಿ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಗೆ ನಿರೀಕ್ಷೆಗಿಂತ ಹೆಚ್ಚಿನ ಗೌರವ ನೀಡಿ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ನಾನು ಅವರನ್ನು ಸನ್ಮಾನಿಸಿದೆ. ನನ್ನೊಬ್ಬನ ಹೆಸರು ಅಲ್ಲ, ಅಲ್ಲಿದ್ದ ಲಂಬಾಣಿ ಮಹಿಳೆಯರನ್ನು ನೋಡಿ ಇಡೀ ಸಮುದಾಯದವರನ್ನು…

View More ಕಲಬುರಗಿ ಕಾಂಗ್ರೆಸ್ ಪ್ರೈವೇಟ್ ಲಿ. ಕಂಪನಿ