ನನ್ನ ಮತಕ್ಷೇತ್ರ ಕಲಬುರಗಿ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ: ಮಲ್ಲಿಕಾರ್ಜುನ್‌ ಖರ್ಗೆ

ಕಲಬುರಗಿ: ನನ್ನ ಮತಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಸೋಲಿಸೋದು, ಗೆಲ್ಲಿಸೋದು ಇಲ್ಲಿಯ ಜನರು. ಕಲಬುರಗಿಯ ಜನರ ನನ್ನ ಪಾಲಿನ ದೇವರು ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ್‌ ಖರ್ಗೆ…

View More ನನ್ನ ಮತಕ್ಷೇತ್ರ ಕಲಬುರಗಿ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ: ಮಲ್ಲಿಕಾರ್ಜುನ್‌ ಖರ್ಗೆ

ಸರ್ವಜ್ಞರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ

ವಿಜಯವಾಣಿ ಸುದ್ದಿಜಾಲ ಕಲಬುರಗಿ12ನೇ ಶತಮಾನದಲ್ಲಿ ಬಸವಣ್ಣನವರ ವಚನಗಳು ಎಷ್ಟು ಶ್ರೇಷ್ಠವೋ ಅದೇ ರೀತಿ 17ನೇ ಶತಮಾನದಲ್ಲಿ ಮಹಾ ಮಾನವತಾವಾದಿ ಕನ್ನಡದ ಶ್ರೇಷ್ಠ ಕವಿ ಸರ್ವಜ್ಞ ವಚನಗಳು ಶ್ರೇಷ್ಠವಾಗಿವೆ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ…

View More ಸರ್ವಜ್ಞರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ

ನಾಳೆಯಿಂದ ಯುವಜನೋತ್ಸವ ಜ್ಞಾನೋತ್ಸವ

ವಿಜಯವಾಣಿ ಸುದ್ದಿಜಾಲ ಕಲಬುರಗಿಶರಣಬಸವ ವಿಶ್ವವಿದ್ಯಾಲಯ ಆವರಣದಲ್ಲಿ ಪ್ರಥಮ ಯುವಜನೋತ್ಸವ ಜ್ಞಾನೋತ್ಸವ 22ರಿಂದ ಮೂರು ದಿನ ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಾಧಿಪತಿ ಆಗಿರುವ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ತಿಳಿಸಿದರು. ಜಿಲ್ಲಾಧಿಕಾರಿ…

View More ನಾಳೆಯಿಂದ ಯುವಜನೋತ್ಸವ ಜ್ಞಾನೋತ್ಸವ

ವೃಂದಾವನ ಧಾಮದಲ್ಲಿ ಅವಧಪುರಿ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಶಹಾಬಾದ್ನಗರದ ವೃಂದಾವನ ಧಾಮದಲ್ಲಿ ಅವಧಪುರಿ ಸಂಭ್ರಮ ಕಂಡು ಬಂದಿತು. ಶ್ರೀರಾಮ ಜನ್ಮದ ಸಂಭ್ರಮದಲ್ಲಿ ಮಹಿಳೆಯರು, ಪುರುಷರು ನೃತ್ಯ, ಕೋಲಾಟ, ಪುಗುಡಿ ಆಡಿದರೆ, ಸಂಗೀತಗಾರರು ಹಾಡಿ ಸಂಭ್ರಮಿಸಿದರು, ಮಕ್ಕಳು, ಮಹಿಳೆಯರು ಬಲೂನ್ ಒಡೆದು…

View More ವೃಂದಾವನ ಧಾಮದಲ್ಲಿ ಅವಧಪುರಿ ಸಂಭ್ರಮ

ಧರ್ಮ ಪ್ರಚಾರಕ ಕೊಲೆ 14 ಆರೋಪಿಗಳ ಬಂಧನ

ವಿಜಯವಾಣಿ ಸುದ್ದಿಜಾಲ ಕಲಬುರಗಿಅಹ್ಮದ್ ಇಸಾ ಸ್ಥಾಪಿತ ಧರ್ಮ ಪಂಥದ ಬಗ್ಗೆ ಪ್ರಚಾರ ಮಾಡುತ್ತಿದ್ದ ಹಾಗೂ ಮುಹಮ್ಮದ್ ಪೈಗಂಬರ್ ಮತ್ತು ಕುರಾನ್ ಅವಹೇಳನ ಮಾಡುತ್ತಿದ್ದನೆನ್ನಲಾದ ವ್ಯಕ್ತಿಯನ್ನು ಕೊಲೆ ಮಾಡಿದ 14 ಆರೋಪಿಗಳನ್ನು ಕೃತ್ಯ ನಡೆದ 24…

View More ಧರ್ಮ ಪ್ರಚಾರಕ ಕೊಲೆ 14 ಆರೋಪಿಗಳ ಬಂಧನ

ಉಗ್ರರ ಮಟ್ಟ ಹಾಕಲು ಈಗಲೂ ಸಿದ್ಧ

ವಿಜಯವಾಣಿ ಸುದ್ದಿಜಾಲ ಕಲಬುರಗಿಮೊಳಗಿದ ಬೋಲೋ ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆ, ಉಗ್ರರ ವಿರುದ್ಧ ಸಿಡಿದೆದ್ದ ಆಕ್ರೋಶ, ಪಾಕ್ ಪೋಷಿತ ಉಗ್ರರ ಜತೆ ದೇಶದ ಒಳಗಿರುವ ಭಯೋತ್ಪಾದಕರನ್ನು ಹೊಡೆದೋಡಿಸಬೇಕೆಂಬ ಒತ್ತಡ. ಪುಲ್ವಾಮಾದಲ್ಲಿ ನಮ್ಮ…

View More ಉಗ್ರರ ಮಟ್ಟ ಹಾಕಲು ಈಗಲೂ ಸಿದ್ಧ

ಕ್ಷೇತ್ರ ಗೆಲ್ಲುವುದೊಂದೇ ಗುರಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಬರುವ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಅಗತ್ಯ ತಯಾರಿ ಮಾಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು. ಪ್ರಧಾನಿ ನರೇಂದ್ರ…

View More ಕ್ಷೇತ್ರ ಗೆಲ್ಲುವುದೊಂದೇ ಗುರಿ

ಆತಂಕ ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಪರೀಕ್ಷೆ ಸಮೀಪಿಸುತ್ತಿದ್ದಂತೆ ಊಟ, ನಿದ್ರೆ ಬಿಟ್ಟು ಗಂಟೆ ಗಂಟಲೇ ವ್ಯಾಸಂಗ ಮಾಡುವುದು ಸರಿಯಲ್ಲ. ನಿತ್ಯ ಆಟೋಟದ ಜತೆಯಲ್ಲಿ ಏಕಾಂತ ಚಿತ್ತರಾಗಿ ಉತ್ತಮ ಆಹ್ಲಾದಕರ ವಾತಾವರಣದಲ್ಲಿ ಅಭ್ಯಸಿಸಬೇಕು ಎಂದು ಪಿಯು ಶಿಕ್ಷಣ ಇಲಾಖೆ…

View More ಆತಂಕ ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿ

ವಿದ್ಯುತ್ ದರ ಹೆಚ್ಚಳಕ್ಕೆ ಆಕ್ಷೇಪ

ವಿಜಯವಾಣಿ ಸುದ್ದಿಜಾಲ ಕಲಬುರಗಿಪ್ರತಿ ಯುನಿಟ್ಗೆ 98 ಪೈಸೆ ವಿದ್ಯುತ್ ದರ ಹೆಚ್ಚಿಸುವಂತೆ ಜೆಸ್ಕಾಂ ಪ್ರಸ್ತಾವನೆ ಸಲ್ಲಿಸಿದ್ದರೆ, ವಿದ್ಯುತ್ ದರ ಏರಿಕೆ ಪ್ರಸ್ತಾವನೆ ಅವೈಜ್ಞಾನಿಕವಾಗಿದೆ. ಅಧಿಕಾರಿಗಳ ತಪ್ಪಿನಿಂದ ವಿದ್ಯುತ್ ಕಂಪನಿಗಳು ನಷ್ಟ ಅನುಭವಿಸುತ್ತಿದ್ದು, ಇದನ್ನು ಗ್ರಾಹಕರ…

View More ವಿದ್ಯುತ್ ದರ ಹೆಚ್ಚಳಕ್ಕೆ ಆಕ್ಷೇಪ

ಹೋಟೆಲ್ನಲ್ಲಿ ಸಿಎಂ ಆಡಳಿತಕ್ಕೆ ಕಿಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಡೆಸಿರುವ ಆಡಳಿತದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ ಆಗ್ರಹಿಸಿದ್ದಾರೆ. ಈವರೆಗಿನ ಯಾವೊಬ್ಬ…

View More ಹೋಟೆಲ್ನಲ್ಲಿ ಸಿಎಂ ಆಡಳಿತಕ್ಕೆ ಕಿಡಿ