ಸ್ವಚ್ಛತೆ ದಾಖಲೆಗಷ್ಟೇ ಸೀಮಿತವೆ?

ಕೈಲಾಂಚ: ಗ್ರಾಮಗಳ ಅಭಿವೃದ್ಧಿ ಜತೆಗೆ ಸ್ವಚ್ಛತೆಗೂ ಗ್ರಾಮ ಪಂಚಾಯಿತಿಗಳು ಮಹತ್ವ ನೀಡಿವೆ. ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಸ್ವಚ್ಛತೆ ವಿಷಯವೇ ಚರ್ಚೆಯ ವಿಷಯವಾಗಿರುತ್ತದೆ. ಆದರೆ, ಇದು ಕೇವಲ ದಾಖಲೆ ಅಥವಾ ಹೇಳಿಕೆಗಳಿಗಷ್ಟೇ ಸೀಮಿತವಾಯಿತೇ ಎನ್ನುವುದು ಈಗ ಚರ್ಚೆಗೆ…

View More ಸ್ವಚ್ಛತೆ ದಾಖಲೆಗಷ್ಟೇ ಸೀಮಿತವೆ?

ಸೌಕರ್ಯ ನೀಡದಿದ್ದರೆ ಮತದಾನ ಬಹಿಷ್ಕಾರ

ಕೈಲಾಂಚ: ರಸ್ತೆ, ಚರಂಡಿ ಸೇರಿ ಗ್ರಾಮಕ್ಕೆ ಸಮರ್ಪಕವಾಗಿ ಮೂಲಸೌಕರ್ಯ ಒದಗಿಸದಿದ್ದರೆ ಏ.18ರಂದು ಮತದಾನ ಬಹಿಷ್ಕರಿಸುವುದಾಗಿ ಹೋಬಳಿಯ ಹುಣಸನಹಳ್ಳಿ ಗ್ರಾಪಂಗೆ ಸೇರಿದ ಕೆಂಪೇಗೌಡನದೊಡ್ಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ರಸ್ತೆ, ಚರಂಡಿಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ…

View More ಸೌಕರ್ಯ ನೀಡದಿದ್ದರೆ ಮತದಾನ ಬಹಿಷ್ಕಾರ

ಹೊಸದೊಡ್ಡೀಲಿ ಆನೆಗಳ ದಾಂಧಲೆ

ಕೈಲಾಂಚ: ಹೋಬಳಿಯ ಹೊಸದೊಡ್ಡಿ ಗ್ರಾಮದಲ್ಲಿ ಐದು ಆನೆಗಳು ಗುರುವಾರ ರಾತ್ರಿ ದಾಂಧಲೆ ನಡೆಸಿ ಬೆಳೆ ಹಾಗೂ ನೀರಾವರಿ ಪೈಪ್​ಗಳನ್ನು ನಾಶಪಡಿಸಿವೆ. ಕನಕಪುರ ತಾಲೂಕು ಬೆಟ್ಟದ ಬಾಣಂತ ಮಾರಮ್ಮ ಅರಣ್ಯ ಪ್ರದೇಶದಿಂದ ಕಬ್ಬಾಳು, ಬಿ.ವಿ.ಹಳ್ಳಿ, ನರೀಕಲ್ಲು ಗುಡ್ಡ…

View More ಹೊಸದೊಡ್ಡೀಲಿ ಆನೆಗಳ ದಾಂಧಲೆ

ಕೈಲಾಂಚ ಹೋಬಳೀಲಿ ಆನೆ ದಾಳಿಗೆ ಫಸಲು ನಾಶ

ಕೈಲಾಂಚ: ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಹೊಸದೊಡ್ಡಿ ಹಾಗೂ ಕಾಡನಕುಪ್ಪೆಯಲ್ಲಿ ಮೂರು ಆನೆಗಳ ಗುಂಪು ಸೋಮವಾರ ರಾತ್ರಿ ದಾಂಧಲೆ ನಡೆಸಿ ರೈತರ ಫಸಲು, ನೀರಾವರಿ ಪೈಪ್​ಗಳನ್ನು ನಾಶಪಡಿಸಿವೆ. ಕಬ್ಬಾಳು ಅರಣ್ಯದಿಂದ ಬಿ.ವಿ. ಹಳ್ಳಿ ಮಾರ್ಗವಾಗಿ…

View More ಕೈಲಾಂಚ ಹೋಬಳೀಲಿ ಆನೆ ದಾಳಿಗೆ ಫಸಲು ನಾಶ

ರಂಭಾಪುರಿ ಶ್ರೀ ಪುರ ಪ್ರವೇಶ

ಕೈಲಾಂಚ: ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಶನಿವಾರ ಪುರ ಪ್ರವೇಶ ಮಾಡಿದರು. ಶ್ರೀಗಳನ್ನು ಅವ್ವೇರಹಳ್ಳಿ ಗೇಟ್​ನಿಂದ ಮಠದವರೆಗೆ ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಪೂರ್ಣಕುಂಭ ಸ್ವಾಗತದೊಡನೆ…

View More ರಂಭಾಪುರಿ ಶ್ರೀ ಪುರ ಪ್ರವೇಶ

ನಾಗೋಹಳ್ಳಿಗಿಲ್ಲ ಶುದ್ಧ ನೀರು

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ ಹೋಬಳಿಯ ನಾಗೋಹಳ್ಳಿ ಗ್ರಾಮದಲ್ಲಿ ವರ್ಷದ ಹಿಂದೆಯೇ ನಿರ್ವಿುಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಬಳಕೆಗೆ ಯೋಗ್ಯವಿಲ್ಲದೆ ನಿರುಪಯುಕ್ತವಾಗಿದೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ. ಮಳೆ ಇಲ್ಲದೆ ಅಂತರ್ಜಲಮಟ್ಟ ಪಾತಾಳಕ್ಕಿಳಿದಿದೆ. ಘಟಕ ನಿರ್ವಣಕ್ಕೆ…

View More ನಾಗೋಹಳ್ಳಿಗಿಲ್ಲ ಶುದ್ಧ ನೀರು

ಆಪರೇಷನ್ ಕಮಲ ಫಲಿಸಲ್ಲ

ಕೈಲಾಂಚ: ಮೈತ್ರಿ ಸರ್ಕಾರಕ್ಕೆ ಸಂಚಕಾರ ತರಲು ಹೊರಟಿರುವ ಬಿಜೆಪಿ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ರಾಮನಗರ ತಾಲೂಕು ನಾಗೋಹಳ್ಳಿಯಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ…

View More ಆಪರೇಷನ್ ಕಮಲ ಫಲಿಸಲ್ಲ

ಕೆಂಪೇಗೌಡನದೊಡ್ಡಿ ರಸ್ತೆ ಅಭಿವೃದ್ಧಿಪಡಿಸಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ ಜಿಲ್ಲಾ ಕೇಂದ್ರದಿಂದ ಕೇವಲ 6 ಕಿಮೀ ದೂರದಲ್ಲಿರುವ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಕೆಂಪೇಗೌಡನದೊಡ್ಡಿ ಸಂಪರ್ಕ ರಸ್ತೆ ಪೂರ್ತಿ ಹಳ್ಳ ಗುಂಡಿಗಳಿಂದ ತುಂಬಿದ್ದು, ಓಡಾಟಕ್ಕೆ ತೊಂದರೆಯಾಗಿದೆ. ಕೆಂಪೇಗೌಡನದೊಡ್ಡಿಯಿಂದ ರಾಮನಗರ-ಕನಕಪುರ ರಸ್ತೆಗೆ…

View More ಕೆಂಪೇಗೌಡನದೊಡ್ಡಿ ರಸ್ತೆ ಅಭಿವೃದ್ಧಿಪಡಿಸಿ

ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆಗಳ ಅನಾವರಣ

ಕೈಲಾಂಚ: ರಾಮನಗರ ತಾಲೂಕು ಕೂನಗಲ್ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಮಕ್ಕಳ ಗ್ರಾಮಸಭೆ ನಡೆಯಿತು. ವಿದ್ಯಾರ್ಥಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಕೂನಗಲ್ ಕಾಲೇಜು, ಪ್ರೌಢಶಾಲೆಯಲ್ಲಿ ಕುಡಿಯುವ ನೀರಿಲ್ಲ, ಹೆಬ್ಬಕೋಡಿ ಶಾಲೆಯಲ್ಲಿ ಹಾವುಗಳು ಕಾಟ,…

View More ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆಗಳ ಅನಾವರಣ

ಕಾವೇರಿದೊಡ್ಡಿ-ಚಕ್ಕೆರೆದೊಡ್ಡಿ ರಸ್ತೆ ಸರಿಪಡಿಸಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ ರಾಮನಗರ ತಾಲೂಕಿನ ಕಾವೇರಿದೊಡ್ಡಿ-ಚಕ್ಕೆರೆದೊಡ್ಡಿ ರಸ್ತೆ ರಾಮನಗರ-ಚನ್ನಪಟ್ಟಣ ಸಂರ್ಪಸುವ ಪ್ರಮುಖ ಮಾರ್ಗವಾಗಿದ್ದು, ತೀರಾ ಹದಗೆಟ್ಟು ಓಡಾಡಲು ತೊಂದರೆಯಾಗುತ್ತಿದೆ. ರಾಮನಗರ ಜಿಲ್ಲಾ ಕೇಂದ್ರದಿಂದ ಅಂಜನಾಪುರ ಮಾರ್ಗವಾಗಿ ಕಾವೇರಿದೊಡ್ಡಿ, ಹೊಸೂರುದೊಡ್ಡಿ, ಚಕ್ಕೆರೆದೊಡ್ಡಿ ಮಾರ್ಗವಾಗಿ ಚನ್ನಪಟ್ಟಣ…

View More ಕಾವೇರಿದೊಡ್ಡಿ-ಚಕ್ಕೆರೆದೊಡ್ಡಿ ರಸ್ತೆ ಸರಿಪಡಿಸಿ